ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒ ಒ ೩೮) ಮೋಹನತರಂಗಿಣಿ ೨೧೯ ಚಂದ್ರಶೇಖರಚಕ್ರಧರನಕೀರ್ತಿಸಲಾಗಿ ನೊ೦ದುಪಣ್ಮುಖಗಣಾಧಿಪರು. ಇಂದ್ರಾದ್ಯಖಿಳನಿರ್ಜರರು ಪಂತವನಾಡಿ, ಬಂದರು ಬಿಟ್ಟ ಸೂರಿಯಲಿ ||೩|| ಹಲಧರಕೃತವರ್ಮಸಾಕೃತಿ ಪ್ರದ್ಯುಮ್ಮ ಚಂದಂಕ ಉದ್ಧವಾದಿಗಳು | ಬಲಯುತರಾಗಿ ಬಂದಹಿತರಿಗಿದಿರಾಂತು | ನಿಲಲೆಚ್ಚರಚ್ಚರಿಯೆನಿಸಿ 191 ಹರಕುಮಾರಕನು ಪಟಳದೇ ಯ ಮುರ : ಹರಕುಮಾರಕನಂದು ಕಂಡು ಉರುರ್ಗಣೆಗಳಿಂದೆಚ್ಚು ಬೊಬ್ಬಿದ ಸಾ ಸಿರ ಕಣ್ಣ ವಿಹಗ ಧ್ವಜವ || - ಭೂತೇಶನಾತ್ಮಸಂಭವ ಸವರಿದ ಮೀನ | ಈತನವಿಪುಕಸಂಕುಲವ | ಆತನ ಮೇಲೆ ಪೊಂಬರಹಶೋಭಿತ ಪರ ವಾತವನೆಚ್ಚು ಬೊಬ್ಬಿದ |೬|| ತಾಗಿ ಥಟ್ಟು ಗಿದುವೆಂದೆಂಬ ಹೇರಂಬ ವಿ | ಭಾಗಿಸಿ ವೀರಪ್ರದ್ಯುಮ್ಮ|| ಕೂಗಿ ಬೊಬ್ಬಿ ಅದು ಕೂರ್ಗಣೆಯ ಗಾಯವ ತಿನ್ನು ಹೊಗೆದು ಕೊಡೆ ದನಂಬುಗಳ |೭ || ಕಡಿವನು ಕೂರ್ಗಣೆಗಳ ಕಾಮಗಿದಿರಾಂತು ನುಡಿದನು ರಣರಂಗದಿರಮ್ಮ ಕಿಡಿಗಣ್ಣನಿಂದುದುಳಿದ ದೇವವನಿನ್ನು . ಸುಡಿಸದೆ ತಳರೆಂದ ನಗುತೆ || * ಸುಟ್ಟಾತನೆನ್ನ ಜೈನಿದುದಿ ವರತಪೋ ಭ್ರಷ್ಟನೆನಿಸಿಯುಮೆಯೊಡನೆ!! ನೆಟ್ಟನೆ ಸಂಭೋಗವ ಮಾಡಲಾಕ್ಷೇಣ : ಹುಟ್ಟಲುಜ್ಜುಗವೆಲ್ಲ ನಿನ್ನ ೯. ಚಿಣ್ಣ ನೀನಯದಾಡಿದೆ ಹೋಗೆಲವೊ ಮು ಕೈನೆನ್ನ ರಲಂಬಿಗಳುಕಿ।। ಹೆಣ್ನೆಡಲಾದ ಹಿಂಗಿದರೆ ಕೊಂದಹೆನೆಂದು ನನ್ನೊಳು ಸೆಣಸುವರಾರು | ನಾಗಭೂಷಣನಂತಿರಲಿ ನಿರ್ಜರರೊಳು | ಭೂಗದೇವೇಂದ್ರನ ಮೇಲೆ || ಡಾಗನೊತ್ತಿದೆ ನೋಡು ನನ್ನಿಂದೆ ಬಡಾಗಿ | ಹೋಗದ ವೀರರಾರೆಲವೋ! ಶ್ರೀನಾರಿಗರ್ಭದೊಳಗೆ ಹುಟ್ಟಿಬಂದರೆ , ನೀನಾಡೆ ನಿನ್ನ ಪೌರುಪವ || ಮೂಾನಾತ್ಮಜನಾದ ಕಾರಣ ತತ್ತು ಹೀನಜಿಯೋಳು ತೋಡಿಸಿತು || ಪಿಂಡವ ಹೆತ್ತ ಮಾತೃಕೆ ರಕ್ಷಿಸಬೇಕು ಮಂಡಲದೊಳಗುಳ್ಳ ರೀತಿ || ಹೆಂಡತಿಯಿಂದಲರ್ಭಕನಾಗಿ ಬಳದವ ಭಂಡ ನೀಹೋಗೆಂದು ನುಡಿದ ||೧೩|| ಪಾರ್ವತಿಜಠರದೊಳೊಗೆದವನಲ್ಲ ಸ ಲಾಹಯೋನಿಜಗಾದ ಪರುಕ | ಗಾಜುಗೆಡೆಯ ಬೇಡವೆನುತೆ ಮನ್ಮಧ ಗುಟ್ಟಿ ಹಾಕುತಿತೆಚ್ಚು ಬೊಬ್ಬಿದ ನೀಸಕ ಮುರಿದು ಸಾರಧಿ ನೊಂದು ಸಟವಿಹ ದೇಶಗೆ ಕೊಯೆಂದು ಕೋಗಿ ಓಸರಿಸಿದ ರಥಸ್ತಂಭವ ಷಣ್ಮುಖ | ಕೇಶವನಣುಗನಂಬಿನಲಿ I೧೫|| - ಅ ವ ಜ