ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೩೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೨೧ ೩೮) ಮೋಹನತರಂಗಿಣಿ ತಿಳಿಲೋಚನ ಕೇಳ್ಳುದ ಕೇಳಿ ನಿಂದನು ಸೇನಾನಿ ವಾಹನವುದು | ತಾನಿದಿರ್ವಂದು ಮನ್ಮಥನ ಟೆಕ್ಕೆಯದ ಸೆ. ಮೀನಿಂಗೆ ಹಾಯುದಾರ್ಭ [ಟಿಸಿ ||೧೬|| ಮಗನ ಟೆಕ್ಕೆಯ ಮುರಿದರೆ ಮಾನಭಂಗವೆಂ: ದಗಧರ ವಿನತಾತ್ಮಜನ | ಮೊಗ ನೋಡಲಾಕ್ಷಣ ಮೊರೆದೆದ್ದು ಕೋಪದಿ | ಋಗರಾಜ ತುಡುಕಿದ [ನವಿಲ|| ತಡೆದರೆ ತಡೆಯೊಡ್ಡ ರೊದ್ದೆ ಕೆಯೊಳಿಟ್ಟು ಹೊಡೆದರೆ ಹೊಡೆದು ಹೊಕ್ಕರಿಸಿ' ಕೆಡೆದರೆ ಕೆಡದುಗುಗಳೊಳೊತ್ತಿ ಭೀಕರ ವಡೆದು ಹೊಯ್ದಾಡಿದುವೆರಡು ನಿಕ್ಕಲು ಸೆಳವರು ಸೆಳೆದೊಳಹುಗುವರು ಕುಕ್ಕಲು ಕುಕ್ಕಿ ಕಡಿವರು | ಹಕ್ಕಿಗಳರಸನು ಮೋರನ- ನೆಲಕಿಕ್ಕಿ ತಿಕ್ಕಿತು ಕೂಗಿ ಬೊಬ್ಬಿಡಲು ||೩೯|| ಗಾಳಿಗೂನ ಹಗೆ'ಗೊಳಗಾದ ಶಿಬಿರವ | ಕೇಳಿ ನಂದೀಶನೈತರಲು | ಗೂಳಿಯೊ೪ದಿರಾಗಿ ಕಾದ ಬೇಕೆಂದು ಹೀಯಾಳಿಸಿ ಬಿಟ್ಟು ದಾನವಿಲ||೩೦|| - ನೀಲಕಂಧರನ ನೆಗ್ಗಿ ನಿದಂತೆ ನೀನೆನ್ನ ಮೇಲುರವಣಿಸೆಂದು ಒಸವ | ಶೂಲದಂತೆಸೆವ ಕೊಂಬುಗಳಿಂದ ತಿವಿದುದು | ಬಾಲಾಹಿಸೂದನನೆದೆಯ | ನವಿಲ ಸೋಲವನೆತ್ತುವೆನೆಂದು ಬಂದೆನ್ನ ! ತಿವಿದ ಸಾಹಸಿಯ ನೋ [ಡೆನುತೆ || ವಿವಿಧವಿಚಾರದಿಂದೆತಕೆಯೊಳಕ್ಕಲು | ಕಸಿದು ಬಿದ್ದುದು ಭೂಮಿಯಲಿ || ಬಿದ್ದಡೆ ಬಿದ್ದು ದಿಲ್ಲೆನುತಲಾಕ್ಷಣದೊಳ ಗೆದ್ದು ಖರೇಕ್ಷರನೆದೆಯ | ಕಸದೆ ಬಂದು ತಿವಿದ ಗಾಯವ ತಾ | Vದ್ದು ಕುಕ್ಕರಿಸಿತುರ್ವಿಯಲಿ | ರೋಷವಿಮ್ಮಡಿಸಲು ಪರಿತಂದು ವಿಹಗಾ | ಧೀಶ ತದ್ದು ಜನ ಚಪ್ಪರಿಸಿ | ಈಶಲಕ್ಷ್ಮೀಶರು ಕೊಂಡಾಡುವಂತೆ ನಂ | ದೀಶನ ತಿವಿದು ಬೊಬ್ಬಿದ | ಉರಿ ಮಸಗಿತು ನಾಸಿಕದಲ್ಲಿ ಕೆಂಗಿಡಿ | ಸುರಿವಕ್ಷಿಯಿಂದೆ ನಂದೀಶ | ಹರಿಹರಾದಿಗಳು ಕೀರ್ತಿಸೆ ಗರುಡನ ನೆತ್ತಿ ಬಿರಿವಂತೆ ತಿವಿದು ಬೊಬ್ಬಿದ | || ಕ ಕ ಪ ! ತಿರುಪಾಯಿಸಿ, 2, ನವಿಲು, 3 ಗರುಡ 4, ನವಿಲು, ಮತ್ತೊಂದರ್ಧವೇನು ? 5, ವಿಧವಿಚಾರ-ಇಲ್ಲಿ ಅರ್ಧವೇನು ; ವಿ=ಸಕಿ .