ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


دوو ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ಹುಗುವರು ಹೊಕ್ಕು ಹೋರುವರು ಬಿನ್ನಾಳಿಸಿ | ಬಿಗಿವರು ಕೈಕಾಲ [ಬೆರಲ | ಸಿಗಿವರು ಸಿಕ್ಕಿದರಾಯೆನ್ನಿಲ್ಲದೆ | ಸಗುಣಾತ್ಮಕರು ಕಾದಿದರು ||೩೬ || ಕೆಡೆದನು ಖಗರಾಜ ನಂದೀಶ ನೆಗ್ಗಿದ ನೊಡೆ ಮುರಿದೆದ್ದ ರಾಕ್ಷಣದಿ | ಆಡಕಾಯಿದಿರ್ನರು ಧುಪುಧುಪ್ಪೆಂಬಂತೆ ಹೊಡೆದಾಡುತಿರ್ದರಾಹನ ೩೭| ನುಡಿದುವು ದೇವದುಂದುಭಿಗಳಿರ್ವರ ಸಿರಿ ಮುಡಿಯಲ್ಲಿ ಹೂವು [ಗತಿಯೆ | ಕಿಡಿಗ ಕರೆದು ನಂದೀಶನ ತಾನೊಡಂ | ಬಡಿಸಿದನೆಳ ಭೇದವನು;೩೪|| ತಸಕೋಟ ವೃಂದಾರಕರುಗಳ ನೆ | ಗೊತ್ತಿದ ಸೊದೆಗೆಲಸದಲಿ | ಅತ್ಯಂತಬಲವಂತ ಖಗರಾಜನೊಡನೆ ಈ ಹೊತ್ತಿಗೆ ಸಮರ ಸಾಕೆಂದು || ೩ || - ಭುಜಗಧ್ರಂನಿ ನಂದೀಶ್ವರನೊಳು ಕಾದಿ : ನಿಜಪೇರುಪದೆ ನಿಂದಿರಲು | ದ್ವಿಜರಾಜ ಬೆರೆಯದಿರೆನುತೆ ಸಾರಿಸಿ | ಗಜವಕ್ಕನುರವಣಿಸಿದನು :3o - ಜೋಡಿಸಿ ಪರಿತಂದು ಮೂಷಕ ಗರುಡನ ನೋಡಿ ಕಣ್ಣಿಟ್ಟು ತನ್ನೊಡಲ ! ಜೋಡಿಸಿ ತಿಂದವನೆಂದು ಹೊತ್ತುಕೊಂ ಡೋಡಿತು ವಿಘ್ನಕೃರನ್ನು ಕಂ|| ಅಂಡಿ ಸವೆದು ಹೋದರೆ ಬಿಚ್ಚು ವುದ ತಾ ಕಂಡುತಕ್ಕಡುಗುದುರೆಯನ್ನು|| ಕೊಂಡು ಬಂದೀ ಹುಯ್ಯಲೊಳಗೆಳಗುವೆನೆಂದು ಒಂಡಾದ ಬೆನಕರಾವುತನು - ಒಕ್ಕಯ್ಯ ವಾಫೆಯದೊಳು ನಿಲ್ಲಲೊಲ್ಲದವಕ್ಕಸಗೆಯುದ ಕಂಡು || ಬೆಕ್ಕಸ ಬೆಗಾಗಿ ಬಲರಾಮದೇವರು | ನಕ್ಕರು ರಣರಂಗದೊಳಗೆ ೪೩!! ಮೂಷಕ ಬೆದಕಿ ತಲ್ಲಣಿಸಲು ರಣಪರಿ | ಹಾಕೆ ಬೇಡವೆಂದೀ ದು || ದೂಪಕ ಬಲರಾಮ ಕೈದೋಡಿಸೆಂದು ವಿಘ್ನು ಶನು ಕರೆದಾದನು 88| ಬದವಿದ ಭಕ್ಷ್ಯಭೋಜ್ಯಕೆ ಬಪ್ಪರೆ ಭಾದ ಪದ ಶುದ್ಧ ಚೌತಿಯಿದಲ್ಲ || ಕದನಕಪೂಪವ ತೋರೆಂದು ಸಾಮಜ | ವದನಂಗೆ ಪೆಟ್ಟ ನಿಕಿದನು | ೪೫!! ಬಡಿಸಿದರುಂಡು ತೇಗುವ ಬಕತರಿಗೆ ನೂ ರ್ಮ ಡಿ ಸತೈಲವನೆಯ್ದಿಸುವೆ | ಹಿಡಿಯೆನ್ನ ನರ ವ್ಯರ್ಥವಾಗದೆಂದೆನುತೆ ಕೆಂಗಿಡಿಗೋಲ್ಲ ೪೦ದೆ ಹೋದನು| ಹೇದ ಹೇರಂಬುಗಳ ನಿಕ್ಕಡಿ ಮಾಡಿ | ತೋವಿ೦ದ ತೊರಹದಲಿ | ಬೀಜದ ಬಿಲುಗೋಲುಗಳೆಂಬ ನಟ್ಟಿಯ ನೂ< >ದನೀರ್ಗೈಗಡೆಗೆ 8೭|| 1 |