ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೩೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೮] ಮೋಹನತರಂಗಿಣಿ ೨೨೩ ತಾಳಾಂಕನೆ ಹಲಹಿಡಿದು ಭೂಮಿಯ ಮೇಲೆ | ನೀ ಬಲ್ಲವ ಕೇಳು [ನಿನಗೆ || ಕೀಲಾರಂಭ ಬೇಡೆಂದು ವಿಶ ಹೇ ! ರಾಳ೦ಬ ಕರೆದು ಬೊಬ್ಬಿದ | ಬಡವ ನಾನೊಂದು ನೇಗಿಲಲಿ ನಿನ್ನನು ಬೀಜ ಹೊಡೆದು ಕಾರ್ಗಲಸಿ ಗದ್ದೆ [ಯನು !! ತಡೆಯದೆ ಸರ್ತಿಗಂಧಶಾಲಿಯ ಬಿತ್ತಿ ಪಡೆವೆನು ಫಲವ ನೋಡೆಂದ ೪೯|| ಕೆಡುತೇಜದೋ ಕಲುತೆತ್ತು ಹೊತ್ತವನಲ್ಲ ದುಡಿದಿದ್ದು ನಡೆದ ಕವ, ನುಡಿದಂತೆ ಆರ್ಗೋಲ ಕೊರತೆಯೆಂದನು ತಿಡಿದನು ಡೊಳ್ಳುಹೊಟ್ಟೆ 5 || ೫೦ || ಬಲರವ ನನ್ನೊಳು ಸಮರಕ್ಕೆ ಸೆಣಸಿ ದು ರ್ಬಲರಾಮನಾಗಿ ಹೊಗೆ [ನುತೆ || ಬಲಭದ್ರ ಗಜಮುಖ ತರಿದ ಕೂರ್ಗಣೆಗಳ : ಬಲರಾಮನತುಳಗರ್ವಿಕೆಯ|| * ಕತ್ತರಿಸಿತು ಬಾಹು ಬಿರುಡೆಯ ಶಕ್ತಿಗಳುತ್ತರಿಸಲು ಜೋಡು ಜರಿದು । ಬಿತ್ತರಿಸಿದುನಂಬುಗಳು ಮೆಯೊಳು ಬಿಸಿ | ನೆತ್ತರ ಬಸವಂತಗೊಳಿಸಿ | ಧುರದೊಳು ವಿಘ್ನು ಶರ ಮೆಚ್ಚಿ ನೀಲಾಂಬರಗೆ ತನ್ನಾಮಪಲ್ಲಟವ | ಅರುಣಾಂಬರದೇಹವನು ಮಾಡಿದ ನೆರೆದ ಭೂಭುಜರು ಕೀರ್ತಿಸಲು || ನೋಡಿದ ಬಲರಾಮ ತನ್ನವಯವದೊಳು | ತೋಡಿ ಕೂರ್ಗೊ೦ಡಿರ್ದ [ಕರವ || ಮಾಡಿದ ಕೈಚಳಕವನೆಂದು ನಗುತೆ ಕೊಂಡಾಡಿದ ವಿಘ್ನಕೃರನ { ೫೪॥ - ಸಕಲವಿದ್ಯಾಪಾರಂಭ ನಿರ್ವಿಷ್ಣುದಾ ಯಕದೇವ ನೀವಾದ ಬಳಿಕ || ಅಕಳಂಕಮತ್ತೊಜೆಕೊಳ್ಳಂದು ವರತಿಲೀ ಮುಖವ ತನ್ನುಖದೊಳಿಕ್ಕಿದನು|| ನಿರ್ಜರಗಣಪತಿಯಮಲಮಸ್ತಕ ಸರ ಥೈಜ್ಞದೊಳರುಣಾಂಬು ಸುರಿಯೆ ಮಜ್ಞನಗೆಯ ಕುಂಕುಮರಸಧಾರೆಯಿಂ | ತೋಜ್ವಲಾದುದು ನಿಂದೆಡೆಯ || ಹೊಳೆವ ಕೆಂಗಗೋಲು ಪುಷ್ಪರತ್ನಗಳು ಚೆಂ ದಳಿರ್ಗಂಧ ನಿಟಿಲಾಂ [ತರದೆ || ಬಲರಾಮನಿಂದೆ ಪೂಜೆಯ ಕೊಂಡು ಸಮರ ಸ್ಥಳದೆ ವಿಘ್ನತನಾಡಿದನು ಮೃಡನಾತ್ಮಸಂಭವ ಬಿಲ್ಲಬಿಸುಟು ಚೆಪ್ಪು ಗೊಡಲಿಯ ಕೊಂಡಾರ್ಭಟಿಸಿ ಹ