ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೩೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೨೪ ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ಹೊಡೆದರೆ ಬಲರಾಮನ ಕೆಯ್ಯ ಕಾರ್ಮುಕೆ | ಕಡೆದುದು ತುಂಡಾಗಿ ನೆಲಕೆ | - ಇಕ್ಕಡಿವಡೆದ ಕಾರ್ಮುಕವ ನಿವಾರಿಸಿ ತೆಕೊಂಡು ಭಾರಿಯ ಹಲವು ಒಕ್ಕಿಂತ ಬೇರೊನಕೆಯಿಂದಿಕ್ಕಿದ ಸೊಕ್ಕಾನೆದರ್ಲೆನ ಮೇಲೆ ! ಹೊಡೆದ ನಿಷ್ಣು ರಹತಿಗು ಮೆಗೊಂಡು ಸೇರೊಡಲ (ಆನೆ ತಿರುಗಿ [ಸುತೆ || ಮೃಡ ಚಕ್ರಪಾಣಿಯ ಬಲ ದುಗ್ಗಪಾಣಿಯ ಕಡೆವ ಮಂದರಗಿರಿಯಂತೆ! - ಮತ್ತಗಜಾನನ ಹರವಸದಿಳಿದೆ | ಶೃತ್ತು ಪೆರ್ಗದೆಯ ತೆಕೊಂಡು | ಹುತ್ತವ ಹೊಕ್ಕರೆ ಬಿಡೆನೆಂದು ತಲೆ ನೆ | ಗೊತ್ತ ಅಪ್ಪಳಿಸುತಿಕ್ಕಿದನು || ೬೧|| * ಈತನ ಮಸ್ತಕ ಬಿರಿಯಲಿಕ್ಕಿದರಹಿ : ನಾಧ ಮಳೆಯನಾಂತ ತಳಕ್ಕೆ ಚೇತನಗುಂದಿ ದಿಗ್ಧಂತಿ ಮಂಡಿಸಲಾಗ , ಭೂತಲವೆಲ್ಲ ಕಂಪಿಸಿತು ೬೦|| - ಚಂಡಪ ತಾಪಿ ವಿಘ್ನರ ವಲೆತಿರೆ ಕಂಡು ಹಲಾಯುಧ ಮುಳಿದು|| ಸೊಂಡಿಲು ದಂತಗಳೊಡೆವಂತೆ ಮುಸಲದೆ ಕೊಂಡನು ಕೂಗಿ ಬೊಬ್ಬಿ ಅದು| - ನಿಟ್ಟಿಸಿ ಬಲರಾಮ ಗಜವದನರಿಗೆ ಪೂ | ವೃಷ್ಟಿಯ ಸುರರು ಚೆಲ್ಲಿದರು | ಹುಟ್ಟಿತು ಪರಿತೋಷ ಯಾದವಬಲ ಗುಡಿ | ಗಟ್ಟಿತು ಮೆಯ್ಯ ವಿರ್ಗಳಲಿ || - ಅಡ್ಡಲೀಶ್ವರ ಗಣಪತಿಯ ಸಂತೈಸಿದ ; ಚಿತ್ತ ಜತಾತನಗಜಗೆ ! ಉತ್ತಮವಸ್ತ್ರಭೂಷಣಮಾಲ್ಯಲೇಪನ : ನಿತ್ತನು ಪರಮಸಮ್ಮದದಿ | ೬೫ || - ವರಮೋಹನತರಂಗಿಣಿಯೆಂಬ ಕಾವ್ಯವ | ಬರೆದೋದಿ ಕೇಳಿದ ಜನರ | ತರಣಿ ಚಂದ್ರಮರುಳ್ಳನಕ ಸತ್ಸೆ ಯಿತ್ತು ಪೊರೆವಲಕ್ಷ್ಮೀಕಾಂತ ಬಿಡದೆ!! ಟ ಅಂತು ಸಂಧಿ ೩೪ ಕ್ಯಂ ಪದ ML೦ ಕ್ಯಂ ಮಂಗಳಂ -

  1. ನೀY, —–