ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೩೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಟ ܩܢ ೩೯] ಮೋಹನತರಂಗಿಣಿ ೨೨೬ - ಕಿಡಿಗಣ್ಣನಭಿಮತವಹುದೆಂದು ಶಾರ್ಬ್ದವ ಪಿಡಿದೆತ್ತಿ ಶಿಂಜಿನಿಗೊಳಿಸಿ || ನುಡಿಸಿದ ತಿಕೃಷ್ಣ ಬಾಂಡಭಾಂಡಗ | ಳಡಿಕಿಲು ಹೊಡಿಮಗಿವಂತೆ। ಕರಚರಣಂಗಳು ಮಡಿರ್ದ ಕೈಲಾಸ , ವರ ನೀಲಗಿರಿಯ ಕಿಡಿಸಿ; ದೊರೆ ಸಮರ್ಧಿಕೆಯೊರ್ವರು ಒಂದು ತಲೆಪಟ್ಟು ಹರಮುರಧ್ವಂಸಿ ಕಾದಿ [ವರು |೨| ಈಬಾಣವ ನಿರ್ಣೈಸಿಕೊಂಬಾತನ : ಕಾಬೆನೆಂದೀಶರ ನುಡಿದು || ಲಾಭಪತಿಯ ಮುಂದೆ ತೆಗೆದುಕೊಳ್ಳನುತ ನಾಭನನೆಚ್ಚು ಬೊಬ್ಬಿದ - ಶಿವ ನೀನಾದಕಾರಣದಿಂದೆ ಬಂದಾ, ಹವದೊಳು ಬೆಚ್ಚಿಬಹುದು || ತವ ರಹಸ್ಯವ ಬಲ್ಲೆನಾನೆಂದಚ್ಯುತ ಕವಲಂಬೋಳಚ್ಚು ಬೊಬ್ಬಿದ | c೬| ಹರಿ ನೀನಾದ ಕಾರಣದಲ್ಲಿ ಸಮರತಾ ತೈರಿಯದಿ ನೆಗೆದಾಡ ಬಹುದು || ತುರಿಯದೆ ಕೈದ ಕೊಳ್ಳೆನುತಲಿ ಶರ ಮುಂದು ವರಿದೆಚ್ಚನಾಗ ಬಾಣದಲಿ|| ಅಸಮಾಕ್ಷನೆಸುಗೆಯ ಘೋರಾಯಿಖಾಣವೆ : ವಿಪದ ಕರ್ಬೊಗೆ ಸುತ್ತಿ ಬರಲು || ಜಸವೆತ್ತ ಗರುಡಭಾಂದಿ ಕೃಷ್ಣರಾಯ ಖಂ ಡಿಸಲದು ಬಯಲಾದುದಾಗ! ಗತವಾದ ಫಣಿಬಾಣವ ನೋಡುತೀಶ ಪರ್ವತ ಬಾಣದಿಂದಾಗಳೆಸೆಯೆ| ಶತಕೋಟಿ' ಬಾಣದಿಂ ತರಿದಿಕ್ಕಿ ಚೂರ್ಣೀ | ಕೃತವ ಮಾಡಿದ ಕೃಷ್ಣನಗುತೆ। * ಮಾಡದ ಮಾಟವ ಮಾಡಿ ನೀ ಮುನ್ನೊಂದು ಕೋಡಗವನು ಬೀಟಲೆ ತಾಡನೆನ್ನೊಳು ತೋಡಿಸೆಂದು ಕಪರ್ದಿನಿ ವಾಡ ಕೋರ್ಗ ಣೆಯೊಳಿಕ್ಕಿದನು ಇಳೆಯೊಳು ಬಲುಬಲ್ಲಿದನೀ ಮುನ್ನೊಂದು ಹಳ್ಳಿಯಾನೆಯಮೆಟ್ಟಿ [ನೀ || ತೊಳೆಯದೆ ತೊವಲ ವಸ್ತ್ರವನುಟ್ಟ ಧೈರ್ಯವ | ಮೊಳದೋಜಿಸೆಂದೆಚ್ಚ [ನಗುತೆ ||೩೧|| ಸಂಕಲಿಸದ ಧೀರ ನೀಮುಚುಕುಂದನ | ಮಂಚವ ಮkತಿಯೊಕ್ಕುದಿಲ್ಲ ಹಿಂಚಾದುದಾಹವದೊಳುನಿನ್ನ ಮಾತೆಂದು, ಸಂಚಾಸ್ಯನಗುತೆಕೊಲ್ಲಿ ಅತಿದ! ಕ ಪ . 1.ಗರುಡ, 2 ವಜ್ರಾಯುಧ ಶತಕೋಟಿಶ್ವರುಶ ೦ಬೋದಂಭೋಳಿ ರಶರ್ನಿ ಯೋ ಎಂದು ಅಮರ. ಇ ಈ ಒs