ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೩೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೨೮ ಕರ್ಣಾಟಕ ಕಾವ್ಯಕಲಾನಿಧಿ [ ಸಂಧಿ - ಪರಮೇಶರ ನೀ ಪರುಕನೆ ಭಸ್ಮಾ | ಸುರನಟ್ಟಿ ತರಲೋಡಿತಿಲ್ಲ ! ಧುರದೊಳಗೆನ್ನ ಪಟಾರಿಸಬಹುದೆಂದು : ಸರಲಿಂದಲೇಚ್ಛ ಶಂಕರನ |೩೩|| ಧರೆಯೊಳು ನಿನ್ನ ಹೋಲುವರುಂಟೆ ಕಣ್ಣಿಗೆ ಹೆರೆ ಕವಿದುರಗನ ತುಣದ ದೊರೆತನದೇ ಯ ತೂKತಿಂದು ಧೂರ್ಜಟಿ | ಕರತತಿಯಿಂದಲಿಕ್ಕಿದನು || ಮಾಣದೆ ಮಗುಮ್ಮೆ ರಣರಂಗದೊಳಗೆ ಣಾ ಣದ ಖಲನಮರ್ದಿಸಿದ! ತಾವನೆನ್ನೊಳು ತೋಟಕೆಂದು ತೋರಿಯ । ಬಾಣದೊಳೆಚ್ಚ ನೀಶ್ಚರನ || - ನರೆದ ನಿರ್ಜರದೈತ್ಯರ ಮುಂದೆ ಕೃಷ್ಣ ನಿ | ಷ್ಟು ರವಾಕ್ಯ ನಿನಗೇಕೆನುತೆ || ಪರಮಕೊಮಾಟೋಪದಿಂದೆ ಮಹೇಶ್ವರ : ಜರಬಾಣದಿಂದಲಿಕ್ಕಿದನು || ಹರನೆಟ್ಟ ಬಾಣ ಬರ್ಪುದ ಕಂಡು ಶೀತ ಜ್ವರಬಾಣವ ಕೃಷ್ಣಬಿಡಲು|| ವರವೈಷ್ಣವಕ್ಕೆ ವಾಸ್ತ್ರ ತದ್ಧ ಗನಾಂ | ತರದಲ್ಲಿ ಕಡಿದಾಡಿದುವು ||೩೭|| ಹುಡಿಯಾಗಲುರ್ವಿಪರ್ವತಸಪ್ತಶರಧಿಗ : ಳಡಿಮಲಾಗೆ ನಕ್ಷತ್ರ ಮುಡಿಯಲರುಗಳಂತೆ ತಡೆಯೆ ಮಹೇಶರ , ಹಿಡಿದನು ವರತಿಕೂಲವನ್ನು - ಶೂಲಪಾಣಿಯ ನಿಟ್ಟಿನಿ ಕೃಷ್ಣ ರಿಪು ಪತಿ : ಕೂಲಸಾಕುಂಬಳೆ ವಿಡಿಯ|| ಮೂಲೋಕ ಧಿನೆ ತಿರುಗುತಿರ್ದುದು ಕುಲಾಲಚಕ್ರಾಕೃತಿಯಂತೆ | ಶಿವ ತ್ರಿಶೂಲದೊಳಿಡಲುಳಿದವರಿಲ್ಲ ಕೇ , ಕವಚಕ್ರವಾರ ಲೆಕ್ಕಿಸದು ಹವಲ್ಲ ನಿಲ್ಲು ನಿಲ್ಲೆನುತಿರ್ವರಿಗೆ ಸ ತ್ಯವ ಪೇಟ್ಟು ದಾಕಾಶವಾಣಿ | Yoy * ಮೊಗುವ ದೇವದುಂದುಭಿನಭಸ್ಥಳದಲ್ಲಿ ಬೆಳಗುವಮಂಗಳಾರ್ತಿಗಳ | ತೊಳಗುವ ಮಂದಾರಮಾಲೆಯ ಮಹದಾದಿ ಮತಗಳ ಕಕದರಿರ್ವರಿಗೆ - ವರಮೋಹನತರಂಗಿಣಿಯೆಂಬ ಕಾವ್ಯವ | ಬರೆದೋದಿ ಕೇಳಿದ ಜನರ ತರಣಿಚಂದ್ರಮರುಳ್ಳನಕ ಸತ್ಸೆಯಿತ್ತು | ಪೊರೆವ ಲಕ್ಷ್ಮೀಕಾಂತ ಬಿಡದೆ ಅಂತು ಸಂಧಿ ೩೯ ಕ್ಕಂ ಪದ ೧೫೬೦ ಕ್ಕಂ ಮಂಗಳಂ 9 ಣ