ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೩೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಾಲ್ಪನೆಯ ಸಂಧಿ ಕೃಷ್ಣ ದೇವರ ಬಾಣಾಸುರರ ಕಾಳೆಗೆ -- - ಚಂದನವಿತ್ತ ಮಹೊರಡೆಯ' ತನುವ ನೇ ರಂದನ ಮಾಡಿ ತೋsಸಿದ ವೃಂದಾವನತಾತ್ಪರ್ಯನ ಕಾರುಣ್ಯ ದಿಂದೆ ಮೇ ತೆಯ ವಿಸ್ತರಿಸು hini * ಆಪಾರಗುಣ ಪೂರಿತೆ ಸತ್ಕಮನೀಯ ರೂಪಸ್ಥೆ ಲಾಲಿಸು ನಿನ್ನ || ತಾಪತ್ರಯವ ನಿವಾರಿಸ ರಮೆಯ ಸಾ ಸೋಪನ ಕೃತಿಯ ವಿಸ್ತರಿಸll - ಅತುಳಬಲಾಡ್ಯ ಕೃಷ್ಣನ ಕೊಡೆ ಕಂದರ್ಪ ಜಿತು ದೇವ ಬಲಗೂಡಿ ಕಾದಿ| ಸತುಗೆಟ್ಟ ತೆದಿ ಕೌಳಿಕವಾಂತು ತನ್ನಯ ಮತುಪೂರ್ಣ ವನವ ಸಾರಿದನು || - ಪ್ರಲಿಸಮ್ಮ ದುಡುಗೆಯ ತೆಗೆದನೆಂಬುದ ಕೇಳಿ | ಒಲಿಸುತ ಶಿವಪೂಜೆ [ಗೆಯು || ನಿಂತಿತರತ್ನಭೂಷಿತನಾಗಿ ಹೊಳವಟ್ಟ ಕಲಿಗಳ ದೇವ ಕಾಳಗಕೆ ||೪| ತರಣಿಯ ತೇರ ತೇಜೆಯ ಹಿಂದುಗಳೆವ ಸಾನಿರಸೊಟಕಾನ್ನಿತರಥವ| ಭರವಸದಿಂದೇ ತೆರಳಿದ ಶೋಣಿತ ಪುರಪತಿ ವಾದ್ಯಘೋಪದಲಿ ೫u! ತುಳಿದರೆ ಭೂಮಿ ನೆಗ್ಗುವ ದಂತಿ ಹೊಸವಜ ಹಳಿವೆತ್ತ ರಥವಾಜಿ [ನಿಚಯ || ಈತ ಕೋರಿತದ ಪೊಂಬೆಳಗಿನ ಭಟರು ಸಂ ದಳಿಸಿತು ಖಳರಾಯನೊಡನೆ ವಾರಿಧಿ ಸಪ್ತ ಕುಲಾಚಲಕುಡಿದವು . ಸಾರಿತು ಶೋಣಿತವರ್ಷ || ತಾರಕಿ ಹಗಲುರುಳಿತು ದೈತ್ಯನ ರಣ , ಭೇರಿಯ ನಿಷ್ಟುರರವಕೆ |೬|| ಮೂಡಿತು ಪ್ರತಿಸೂರ್ಯ ಧೂಮಕೇತುಗಳೊಡಿ | ಯಾಡಿತು ಗಗನಾಂ (ತಂದೆ | ಬಾಡಿತು ಜಯವಧೂತಿಯ ಮುಖ ದೈತ್ಯನ ಕೇಡಿಂಗೆ ತೋತುತ್ಪಾತ್ರ vi ಅವಶಕುನಗಳ ನೋಡಿ ಹಿಮ್ಮೆಟ್ಟದೆ | ಶಿವಬಕಾತಿಯ ಹೆಮ್ಮೆಯಲಿ || ಕ ಪ.-1 ಮರು ಗಂಟುಗಳುಳ್ಳ ತ್ರಿವಕ್ರೆಯಂದು ಪ್ರಸಿದ್ಧಳಾದ ಕುಬೈಯ. 2. ವ್ಯಾಘ್ರಚರ್ಮಾಂಬರ, ಈಶ್ವರ,