ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ ಜ M ಲಿ ಮೋಹನತರಂಗಿಣಿ ರಸರಸಾಯನವ ಚಪ್ಪರಿದು ನೀರ್ಮಜ್ಜಿಗೆ | ಹಸಗೆಯ್ಲಿ ರವೀಂಟಿದರು | ಪೊಸ ವಿಘ್ನು ರಾಜನ ಬಳಗವೆಂಬಂತೇಜತೆ | ವಶವಲ್ಲದೆದ್ದ ರುತ್ಸವದಿ !೫೭|| - ಮಲೋಕದ ಬುಧರು ಸತ್ರದೊತ್ತಿನಲಿ ಮಂ, ಗಾಲುವೆಯೊಳು| ತೊಳೆದು!! ಅಲಂಕೃತರಾಗಿ ಕರ್ಪೂರವಿಶತಾಂ | ಬೂಲವ ಕೊಂಡರುತ್ಸವದಿ ೫v ಕಮ್ಮನೆ ತುಪ್ಪ ಕಜ್ಜಾಯ ಪಾಯಸದಿಂದೆ ; ದಮ್ಮನ ತಣಿದೆವೆಂದೆನುತ ಬೊಮ್ಮರ ಸಂತತಿ ನುಡಿಯತೆ ಸ ರ್ದರು ನಿರ್ಮಳ ಶಯನಸ್ಸಳಕೆ ರ್{ ಸಾಸಿರ ಶತಲಕ್ಷ ಕೋಟಾನುಗೊ೦ತಿ ಸ ನ್ಮಾನಿಗಳ ಮರಮಠದಲಿ | ಗ್ರಾನಿಗಳಾಗೆ ಸಂತಸವೆತ್ತು ನಿಖಿಳ ಸ ದೆತಿಗಳ ರ್ದ ರೊಳಗೆ ೬೦|| ತಂಡತಂಡದೆ ಕೃಷ್ಣನಗರಿಯೋಕೆ ಚಲಿಸುವ ಮಂಡಳಿ ಕ ರ ಕಾಲ ಕಡಗ|| ಪೆಂಡೆಯ ತಾಟಾಡಿ ನಿಡಿದ ರತ್ನ ಗಳ ಕೈ ದಂಡೆಯೊಳಗೆ ಸಿಕ್ಕಿಬಾಚುವರು|೬೧ ಶರಧಿಯೊಳೊಗೆದ ಹೊಂದಾವರೆಯಂತಿರ್ಸ ಪುರಮಧ್ಯದಲಿ ಕೃಷ್ಣರಾಯ ಅರಮನೆ ಕರ್ಣಿಕೆಯೆಂಬಂತೆ ಜನ ಮೊ ಹರಿಸಲು 'ಕಣೆ ರಂಜಿಸಿತು|೬೨|| ಮುಗಿಲನಳ್ಳಿರಿವಂತೆ ! ವೆ೦ಡಳಸಿದ ಹೆನ್ನ : ನಗಿಲು' ಪುರದಾರ ಕಡರ್ದು ! ಜಗಜಗಿಸುವ ರತ್ನ ಕಾಂತಿಂ ಮುಕ್ಕುಳ ಸುಗಿದುವಗೆನ ಬಣ್ಣಿಸುವೆ || ೩ || - ಹರಬ್ರಹ್ಮಾದಿದೇವತೆಗಳ ರಾಜನಂ' ದಿರವ ಕೀಡಿಸಿ ಶೋಭಿಸುವ | ಶಿಕ ಸ ನರಮನೆ ಕ ಣೆ ಶೋಭಿಸಿತು||೬೪|| - ಮಕರತೋರಣಮಣಿನಿಕರ ಹೊ೦ಗುಬ್ಬಿಯ ನಿಕರಿಸಿಗುಗಳಿಂದೆಸುತ|| ಅಕಳ೦ಕೆಗೆ ಮುತ್ತಿನ ಚಾವಡಿ ಕಣ್ಣೆಕ್ ತುಕವ ಬೀತು ನೋಟಕರ[೬೫ ಪ್ರಕಟಿತ ರಜಸ್ತಮೋಗುಣನ ರ್ಕ೯ಣಿಸಿ- ನಾ ತಿ ಕಫಲ ರೂಪಾದು {ದೆನುತ | ಅಕಳಂಕಿಸಿಳಹರ್ನ್ಯುವೆಸೆದ. ದಮರನಾ ಯಕ ಕೃಷ್ಣನರಮನೆಯೊಳು |೬೬ ಬ ಸರವಳ ಅ ಣ ಒ). ಲಿ ಐ ~~ - ಕ. ಪ. ಅ-1. ಬ್ರಾಹ್ಮಣರ. 2. ಪರಸ್ಥಳದವರು 3. ಗುಂಪುಗೂಡಲು. 4. ಮೇಘವನ್ನು ಹೊಡೆಯುವಂತೆ. "5. ಪ್ರಾಕಾರ. 6. ಕೆಳಗುಮಾಡಿ, ತಿರಸ್ಕರಿಸಿ, 7, ನಿರ್ಮಲವಾದ, 8, ನಿರ್ಮ ಲವಡಿ (?)