ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೪೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪೦] ಮೋಹನತರಂಗಿಣಿ ೨೩ ಜಗದೊಳಗೆ ಸುರಾಸುರರೊಂದುಗೂಡಿ ಪ್ರನ್ನಗರಕ್ಕಿಯಿಂದ ಪಾಲ್ಗಡಲ | ನಗವಿಟ್ಟು ಕಡೆದೊಡೆ ಮುಜುಗಿದೊಡದ ಹೊತ್ತು ನಗರೊದ ಒಲುಹ ತೋ fಕನಗೆ |! ನಿಂದಿಸಲೇಕೆ ಭೂತಸ್ಕರನೊಳು ಕಾಡ ಹಂದಿಯ ರೂಪಾಂತು ನೀನು || ಅಂದಿನ ದಿನದೊಳಿತನ ಕೊಂದ ಧೈರ್ಯವ ನಿಂದಿಗೆ ತೋH ) ತನ್ನೊಡನೆ || ಮಿಗವಲ್ಲ ಮಾನಸರೂಪಲ್ಲಿ ಕೇಸರಿ ಮೊಗ ತೇಜಕವಾಯ ಪಡದು || ನಖದಿಂದಲಹಿತನ ಗೆಂಡಿಕೊಂಡುಹಿದ ಪ್ರಕಟತಬಲುಹ ತೋ• ನಗೆ || - ನೋಡಿದೊಡೆಂಟುಗೇಣೂಡಲ ಚೋಟುದ್ದವ : ಮಾಡಿ ಮತ್ತಿನಲ್ಲಿ ತಿಳಿದು || ಏಡಿಸಿ ನೆಲನ ತೆಕೊಂಡ ಲೆಕ್ಕವ ಕೊಡ, ದೊಡೆ ಬೆನ್ನನು ಬಿಡೆ ಕೃಷ್ಣ - ಕೇಳಬಾರದ ಬೊಮ್ಮೇತಿಯ ನೆಗ ಹೇ , ರಾಳ ಪಾತಕಭೂಭುಜನ ತೋಳಡವಿಯ ತರಿದೊಟ್ಟದೆಲಾ ಮಂದಿ | ವಾಳವ ತೂತು ತನ್ನೊಡನೆ || ಖಳರಾಯನನುಜ ವಿಭೀಷಣ ಬಲದಿನ್ನು ವೊಳ ಮೋಸಗೊಟ್ಟ ಕಾರಣದಿ|| ಕಳಿದುದವನ ಮರ್ದಿನಿಯಲ್ಲದೆ ನಿನ್ನ ದಳವಾಡವೇನು ನೀನೇನು ೨೫|| ಸಲೆ ಬಾಹುಬಲ್ಲಿದ ನಿನ್ನ ವಿಕ್ಮದೇ ಬೆಲೆಗಟ್ಟಬಲ್ಲವರಾರು || ಮೊಲೆವಾಲನುಣಿಸಿದಾಯಕನ ಪಾವ ಕೊಂದ , ಕೊಲೆಗೇಡಿ ಬಲುಹ [ತೋ ಕೆನಗೆ,; c೬ || ಕೋಲದವರುಂಟೆ ಮಾ ತುಲನೆ ಮಾವಗೆ ಬಿಟ್ಟು ಬಂದವರುಂಟೆ ದುರ್ಗ ವನು || ಬೆಂದವರುಂಟೆ ಗೋಮತಶೈಲದ ಜರಾ | ಸಂಧನ ಜನ ಸುಡುಗೆಯಲಿ ೦೭ || - ಯದುಕುಲೋತ್ತಮ ಕೇಳು ಸಮರಕೆ ಹಿಮ್ಮೆಟ್ಟಿ | ಬದುಕುವ ರಣ [ಭಂಡರನು || ಕುದುಕುಳಿ ಜಯಲಕ್ಷ್ಮಿ ಕೂಡಿಕೊಂಬವಳಲ್ಲ ವದುಕಾರಣ ಸೇನಿನಗೆ!! ತಗಳು ಹಿಮ್ಮೆಟ್ಟಿ ಧಾರಿಣಿಯೊಳು ಬಾಸಿಡಿಲೊಗೆವಂತೆ ಬಂದೆಕಗುವುದು ತೆಗೆದೆಸೆಯಲು ಸರಳು ಪೋಗಿ ಗರ್ಭವ ಬಗೆಯದೆ ಮಾಣ್ಣುದೆ ಮರುಳೆ | ರೂಢಿಯೊಳಮ್ಬ ತಜಂಬೀರರಸವನೆಂದು | ಗೂಡಲು ರೋಗಾಂತ್ಯವ [ಹುದೆ || ಕ ಪ ಅ -1, ಚಂಚಲಳಾದ.