ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೪೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


24 ಕಣರ್®ಟಕ ಕಾವ್ಯಕಲಾನಿಧಿ [ಸಂಧಿ ಸಾಗಿದನುದ್ಧವ ಬಲರಾಮಗಿದಿರಾಗಿ ಕೂಗಿ ಬೊಬ್ಬಿದೆಚ್ಚ ಖಲನ || ೨|| - ಕುಕುಳಿಯಾಗಿ ಕುಂಭಾಂಡ ತನ್ನೊಡಲೊಳು ತುಳುಕಿದ ಕೆನ್ನೀರ [ನೋಡಿ || ಬಳಿ ರಕ್ಕಸರಾಯ ಬಲರಾಮನೆದೆಯೊಳು ಮೂಜುಕಿಸಿದನು ಕೊರ್ಗ [ಣೆಯ || ೫೩!! | ||೫೩|| ಸಡ್ಡೆ ಮಾಡದೆ ರಕ್ಕಸನ ಕೂರ್ಗಣೆಗಳ ವಿಡೂರವನು ಹಾ೦ಹೋಯ್ತು! ಅಡ್ಡವಾತಿಯಲಿ ಸ್ವಂದನಸೂತವಾಣಿಯ ಬಡ್ಡವಣೆಯ ಖಂಡಿಸಿದ : 8! ಸತವರೂಥವಾಟೆಗಳ ಕಂಧರಗಡಿ ಭೂತಲದೊಳು ಬಿದ್ದು ಹೊಳೆ!! ಚೇತನಗಿಡದೆ ರಕ್ಕಸರಾಯ ಬಳಕೊಂದು ನೂತನ ರಥವೇ ಒಂದ || ಸಲುವುದು ಬಲರಾಮ ಕೈಚಳಕದಲಿ ನೀ ಬಿರುಗಾಟರೊಳಗೆ ತಪ್ಪಲ್ಲ|| ನಿಲುವೊಡಚ್ಚರಿ ನಮ್ಮೊಡನೆಂದು ಕುಂಭಾಂಡ : ಕಲುದಲೆಗೋಲೊ೪ಕ್ಕಿ [ದನು ||೫೬|| ತುರಿಯದಿಂ ಫಣಿಬಾಣಗಳ ಕರೋರದಿಂ ದರಿಸೈನ್ಯವ ಮrರ್ಿ ಗೊಳಿಸಿ ಪದಿತಂದು ಶೇವಾಪರಾವತಾರನ ದಿವ್ಯ ಚರಣಂಗಳೊಳ್ಳೆಕ್ಯವಾಯ್ತು ೫೭|| ಹೊದೆಗೋಲು ತೀರಲೆಯ್ದಾಡುವೆನೆಂದರೆ ಮೆದೆಗೆಡಹುವೆ ನಿನ್ನ ಒಲವು ನಡೆವಿಡಿದಾಯತನಾಗೆಂದು ಹಲಧರ | ಸದೆಬಡಿದನು ಖಲೋತ್ತಮನ || ೫|| ಗುಟ್ಟದುದು ವಜ್ರಮಯರಥ ನೇಗಿಲ | ಪೆಟ್ಟು ಸಂಧಿಸಲು ನುಗ್ಗಾಯ್ತು ಬಿಟ್ಟುದು ಚಯ ರಕ್ಕಸರಾಯ ಸೈನ್ಯ ಕಂ | ಗೆಟ್ಟುದು ದೊರೆ ನೊಂದ

  • (ನೆನುತೆ |೯|| ಪಡಿರಧವೇ? ಕುಂಭಾಂಡವಂತಿಶರ ಜಡಿದನು ವಜದ ಗದೆಯ | ನಿಡಿದೋಳನಿಂದೆ ಕೃಷ್ಣಾಗ್ರಜಾತನ ಸಿರಿಮುಡಿಯಲ್ಲಿ ಸೆಟ್ಟನಿಕ್ಕಿದನು ||

ತಾಗಿದ ಗದೆಯ ಗಾಯವನೊಡ್ಡಿ ತೋರಿಯ | ನೇಗಿಲ ಕೊರಲಿಕ್ಕಿ (ಸೆಳೆದು || ಬಾಗಿಸಿಕೊಂಡು ದೈತ್ಯಗೆ ಸೆಟ್ಟಸಿಕ್ಕಿದ ಮೂಗಿನೊಳ್ ನೆತ್ತರು ಸುರಿಯೆ | - ಸೊಕ್ಕಿದ ಕುಂಭಾಂಡ ರಣದೊಳು ರಕುತನ ಕಕ್ಕಿದ ಕೈಯಿಚ್ಛೆಗೆಟ್ಟು! ಸಿಕ್ಕಿದ ಸಿಕ್ಕಿದನೆನ್ನಲಾಗಿ ಜುಣುಗಿ ಮೆ ಹೈಕ್ಕಿದ ಗಗನಸ್ತಳಕೆ ೬೨| ಮಂತ್ರಿಷ್ಟರನ ಮೆಯ್ದಾವಲ್ಲ ರಥರಾಣಿ | ದಂತಿಗಳಾಹವದೊಳಗೆ || 0

ಒ ಟಿ