ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೪೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪೦] ೨೩೭ - ಬಿ ಎ ಮೋಹನತರಂಗಿಣಿ ಅನಲಾಕ್ಷಗೆ ಪೇಜಲೀಶ ಸದ್ಭಕ್ತನ | ಘನಪರುಷವ ನೋಡಿದನು । * ಕತ್ತರಿಸಿದ ಬಾಹುಮಲದೆ ಚೆಲ್ಲುವನೆತ್ತರ ನಿಲಿಸಿ ಮೆಚ್ಚಡಹಿ || ಹೆತ್ತಜಹರ ಲಜ್ಜಿತನಾದ ಭಕ್ತನ ಕುಸ್ತರಿಸಿದ ಕೃಪೆಯಿಂದೆ _Hv೫11 ಕೇಶವನೆಡೆಗೆನ್ನೆಡೆಗಾವನೋರ್ವನು | ಪಬುದ್ಧಿಯ ಮಾಡಿದಡೆ || ದೋಪಸಂಭವಿಸುವುದೆಂದು ಧೂರ್ಜಟ ದೈ | ತೈಶಗೆ ವಿಸ್ತರಿಸಿದನು||೬|| ಯದುಕುಲೋತ್ತುಮನ ಮೊಮ್ಮನಿಗುಪಾದೇವಿಯ | ಮದುವೆಯ fಮಾಡುವುದೆನುತೆ। ವಿಧುಮಕುಟಾಂಕಿತ ಬಾಣಾಸುರೇಶನ | ಸದುಮತಿಯೊಡನೆ ಪೇಳಿದನು| ಸಂಭವವಡೆದ ಶೋಣಿತಪರನಿಖಿಳ ಕುಟುಂಬವ ನೋಯಿಸದಂತೆ || ಕುಂಭಾಂಡನಿಂದೆ ಕಾಣಿಸಿಕೊಂಬುದೆನುತೆ ಪೀ ತಾಂಬರನೆಳು ರುದ್ರ [ನುಡಿದ ||vv ನಿಟಿಲಾಕ್ಷ ನೀನಾಡಿದ ಮಾತು ಹೃದಯಸಂ | ಫುಟಿತವೆ ಬಾಣನಿಗೆನು|| ಕುಟಬುದ್ದಿಯ ಬಿಟ್ಟು ಎಲಿಸೂನು ಸತ್ಯವ : ನಟಿಸಿ ಬಿನ್ನಹವ ಮಾಡಿ [ದನು |F || ಫುಲ್ಲ ದಳಾಕ್ಷ ನೀನತಿದೈವವೆಂಬುವ | ಬಲ್ಲ ಮತ್ರಿತನು ನಾನುಯೆ| ಹೊಟ್ಟೆಹವನು ತೀರ್ಕ ಕಿಸೆಂದುಭಯವಾಣಿ ಪಲ್ಲವದಿಂದೆ ವಂದಿಸಿದ | - ತಪ್ಪಿನಿತಿಲ್ಲ ದುರ್ವಿಯ ನಿಮ್ಮಡಿಗೆ ಸಮರ್ಪಿಸಿದನು ನಮ್ಮ ತಂದೆ | ಒಬ್ಸಿಡಿನಡುವಿನ ಮಗಳನು ಮೊಮ್ಮಗೆ | ಸುಪ್ರೀತಿಯಿಂದೀವು ದರಿದೆ|F೧|| ಬೋಧಾರುಹನಾದ ಪರಮೇಶ ನಿನ್ನೊಳು ಭೇದವಿಲ್ಲೆಂದು ಸೂಚಿ [ಸಲು || ರೋದನ ತೀರ್ಕಟಿಸಿತು ನಿಮ್ಮ ಮೊಮ್ಮಗೆ ಮಾಧವ ಕೊಟ್ಟೆ ಮತ್ತು {ತೆಯ ||೯|| ಇಂತೀಬಿನ್ನಹಂಗಳ ನೀನೆನ್ನದು | ಮಂತ್ರಿಯಿಂದೊಪ್ಪುಗೊಳ್ಳೆನುತೆ || ದಂತಿಚರ್ಮಾಂಬರಧರ ಸಮಕ್ಷದಲಿ ನಿ ರ್ಭಾಂತಿಯಂ ಬೀಜಂಡ | [ಹರಿಯ |F೩|| ಅರಳಿದ ಬೆಳ್ಳಾವರೆಗನಕೂಡೆ | ಮರಳಿ ಧೂರ್ಜಟಿ ಮಾತನಾಡಿ || ಇರಲುರಿಗಳ್ವ ರಹಿತವಾಹನ ಕೊಂಡು ತೆರಳಿದ ಕೈಲಾಸಪುರಿಗೆ ೯೪॥