ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೪೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೩೮ ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ವರಮೋಹನತರಂಗಿಣಿಯೆಂಬ ಕಾವ್ಯವಒರದೊದಿ ಕೇಳಿದ ಜನರ || ತರಣಿಚಂದ್ರಮರುಳ್ಳನಕ ಸತ್ಯಹೆಯಿತ್ತು ಪೊರೆವ ಲಕ್ಷ್ಮಿಕಾಂತ [ಬಿಡದೆ ||FH! ಅಂತು ಸಂಧಿ ೪೦ ಕ್ಕಂ ಪದ ೨೬೫೭ ಕ್ಯಂ ಮಂಗಳಂ ನಾಲ್ಕತ್ತೂಂದನೆಯ ಸಂಧಿ ಣ ಕೃಷ್ಣನು ಉಪಾಸಿರುದ್ದರಂ ಕೆಡುದು - ಉತ್ತಮಮುನಿಪತ್ನಿಯ ಗರ್ಭದಿ ರೂಪು : ವೆತ್ತ ಮಹಾತ್ಮ ಕನೆನಿಪ || ದತ್ತಾತ್ರೇಯನ ಪಾದವ ಕೊರ್ತು ಕವಿತೆಯ ಬಿತ್ತರಿಸುವುದೆನ್ನ ಕಿವಿಗೆ || ಮಾರನ ಮಂತ್ರದೇವತೆ ಮಂಗಳಾಂಗಿ ಮಂದಾರ ಗಂಧಾತೆ [ಯಸೆವ | ತೋರುಣೆಲೆಯ ಮಾಸಿಸಿರನ್ನೆ ಕತೆಯುವಿ | ಸಾರವ ಕೇಳ ಹೇಳು [ವೆನು ||೨|| ಹರ ತನ್ನ ಕೈಲಾಸವ ಸಾರ್ದ ಬಾಣಾ ಸುರಮುಖ್ಯಪ್ರಮಥರೊಂದಾಗಿ || ಪರಮಸಂತೋಷದಿ ನಾರದ ಒಂದು ಶಿವರನಂಫಿಯುಗವ ಕೀರ್ತಿಸಿದ ಬಾಣನ ಪಿತಗರ್ವಪರ್ವತದೆತುವಜ) | ಬಾಣಾಸುರನಾಥಜೇತ | ಬಾಣನ ಬಾಹುವಿಟ್ಟೆದ ಹಲ್ಲಾದ ಹೂ ಬಾಣನ ಏತ ಕೃಷ್ಣ ಶರಣು ||೪| ಅಸುರ ಹಿರಣ್ಯಾಂಬಕ ಹಿರಣ್ಯಕಶಿಪು | ದಶಕಂಠ ಕುಂಭಕರ್ಣಾದಿ ; ಶಿಶುಪಾಲದಂತವಕಾಂಬಕ ಬಹ್ಮಾಂಡ , ಬಸುಹಾಂತ ಶ್ರೀಕೃಷ್ಣ ಶರಣು|| ದೈತ್ಯಾರ್ಣವ ಕುಂಭಸಂಭವ ಮಹದಾದಿ ; ದೈತ್ಯಾರಣ್ಯದವಾಗ್ನಿ | ದೈತ್ಯಾಂಧಕಾರಸಂಹಾರ ಭಾಸ್ಕರತೇಜ | ದೈತ್ಯಾರಿ ಶ್ರೀ ಕೃಷ್ಣ ಜಯತು | ಬೇಚರಜನರಿಕ್ಷಪಾಲ ಸರ್ವೆಶ ಸಿ | ಶಾಚರ ತಲೆಗುಂಡುಗಂಡ || ವಾತಾವಿದರ ಸಂಕಾರಿ ಚಂದ್ರಾದಿತ್ಯ ಲೋಶನ ಶಿಕೃಷ್ಣ ಶರಣು || ತಡೆಯದೆ ಸುರನಿಶಾಚರಸಾನಸನಾಗು ವಡೆಯ ಮೋಹಿಸುವ ಮಾನಿನಿಯ| ಣ ಲಿ ಣ .