ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೪೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೩೯ ಶ್ರೀ | ಲ | ೪೧] ಮೋಹನತರಂಗಿಣಿ ಕಡೆಗಣ್ಣಿನಿಂದ ನಿರ್ಮಿತ ಮಾಡಿದ ಜಗದೊಡೆಯಾಚ್ಯುತ ಕೃಷ್ಣ ಶರಣು ! - ರೂಪಾಂತ ನಿಖಿಳ ಬ್ರಹ್ಮಾಂಡವ ತನುರೋಮ ಕೂಪಗಳೆ೦ಗೊಂದ [Kಳಗೆ ಜೋಪಾನಗೆಟ್ಟ ಡಗಿಸಿಕೊಂಡಿರುತಿಹ - ಗೋಪಾಲ ಶ್ರೀಕೃಷ್ಣ ಶರಣು | ಕೊಂಡಾಡುವೂಡೆ ವೇದಶ್ರುತಿಘರಾಣಂಗಳು, ಕಂದಂದಿಲ್ಲೊಡೆಯ [ನಿಮ್ಮಡಿಯ!! ತೊಂಡನೆಂದಿವನ ರಕ್ಷಿಸಿಕೊಂಬುದೆನುತೆ ಕುಂ ಭಾಂಡನ ತಂದು [ಸಿದ ! ೧೦ ನೋಡಿದ ದೈತ್ಯ ದೈತ್ಯಾರಿಯನೊಲಿದು ಕೊಂಡಾಡಿದ ತನ್ನ ದುಃಖವನ್ನು ಓಡಿಸಿ ತೊರೆದು ಹಿಂದೆ ಬಿನ್ನಹವನು ಮಾಡಿದ ಮಧುಸೂದನಗೆ ||೧೧|| ಯೋಚಿಸಿ ಬುದ್ಧಿವೇಡೆ ಕೇಳದ ಮೂರ್ಖ | ಭೂಚಕ್ರಪತಿಯ [ತೋwಡಿದು; ನಾಚಿಸಬೇಡ ನಮ್ಮುವನೆಂದು ವ್ಯಳಿಯ ಟಾಚಿದ ಕೃಷ್ಣನಂಫಿಯೊಳು || ಜಗದೊಳು ಬುದ್ದಿವಂತರ ಮಾತು ಮನಸಿಗೆ : ಯೊಗಡಿಸುವದು [ದುರಾತ್ಮರಿಗೆ || ಮಗನೆ ನೀನೇನ ಮಾಡುವೆ ಸುಮ್ಮನೇsತಂದು ನೆಗದ ಹರಿ ಸಿಶಾಚ ರನ|| ಎದ್ದನು ಮುಕುಳಿತಾಂಜಲಿಕರಪಟದೆ ನಿಂ ದಿರ್ದ ನಿರಾಚರ ಭಯದಿ! ಕದ್ದೊಯ್ಯದೆ ಕಮಲಾಯತಾಕ್ಷನ ನೋಡಿ | ಬಿದ್ದನು ಹರ್ಷವಾರ್ಧಿ” [ಯೊಳು || ೧೪|| ದೃಢಭಕ್ತಿಯಲಿ ನಿಂದಿರ್ದ ತಾವಿಗೆ ಕೂರ್ತು ನಡೆದಂಫಿ ಯುಗವೆ | [ಪವಿತ್ರ || ಪೊಡೆಮಟ್ಟ ಹಸ್ತ ಮಸ್ತಕ ಬಹುಪುಣ್ಯವ ಪಡೆವುವು ಪರಮಾತ್ಮಕನೆ ! ನೆಡಲು ದೃಕ್ಷ ಪಿರಿದು ಸಂತಸದಿ ಕೊಂ : ಡಾಡಲು ಜಿಹ್ನೆ [ಪವಿತ್ರ || ಹಾಡ ಕೇಳಲು ಕರ್ಣದೊಳಿರ್ದ ಪಾತಕ | ವೋಡುವುದಿಳೆಯ ಜೀವರಿಗೆ ಮುರಕಾಲದ ಕಸ ಕ ಸ ಕ ಸಾ ಲ ರಣೆಯೊಂದಕೆ ಮೋಕ್ಷ [ವಹುದು || ಣ ೧ ೧ ೨