ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೬ ಕರ್ಣಾಟಕ ಕಾವ್ಯಕಲಾನಿಧಿ {ಸಂಧಿ ರಜಸ್ತಮೋಗುಣವನಿರ್ಕಡಿಗೆಯು ಸತ್ಪಮೆನಿಜವಿಕ್ಷ ರೂಪಾದುದೆನಲು ದ್ವಿಜರಾಜಗವನಮಂದಿರದೊಳು ಸಿತಹರ್ವ್ಯವಜ ಹೇಮಕಲಶ [ವೊಪ್ಪಿದವು [೬೭ || ರಾರಾಜಿಸುತಿಪ್ಪ ವನಿತೆಯರುಗಳ ಶೃಂಗಾರವ ಜಲದು ಶೋಭಿಸುವ || ವಾರನಾರಿಯರು ಸಂಚರಿಸುತಿರ್ದರು ಕೆಳು ; ದ್ವಾರಾವತಿಯ ವೀಧಿಯಲಿ!! ಪಿಂತ ಸುರಲೋಕದ ನಳಕೂಬರ ಜ | ಯಂತಾದಿಗಳ ಕಿಡಿಸಿ || ಸಂತತ ವಾರನಾರಿಯರೊಳು ವೇಶ್ಯಾ | ಕಾಂತರು ಸುಳಿದಾಡುತಿಹರು |೬೯i ಅಂತಃಪುರಶಿಖಾಮಣಿಯೆನಿಸುವ ; ಜಂತದ ಚಾವಡಿಯೊಳಗೆ || ಸಂತತ ಸಿಂಹವಿಸ್ಟರದಲ್ಲಿ ಲಕ್ಷ್ಮಿ ಯ | ಕಾಂತನೊಲಿದು ಕುಳಿತಿರ್ದ ೭೦ | - ವರಮೋಹನತರಂಗಿಣಿಯೆಂಬ ಕಾವ್ಯವ ! ಬರೆದೆದಿ ಕೇಳಿದ ಜನರ | ತರಣಿ ಚಂದ್ರನರುಳ್ಳನಕ ಸತ್ಸೆಯಿತ್ತು ಪೊರೆವ ಲಕ್ಷ್ಮೀಕಾಂತ ಬಿಡದೆ! -ಅಂತು ಸಂಧಿ ನಕ್ಕಂ ಪಗ೦ ೧೬V Kಂ ಜಯಮಂಗಳಂ ಟ ನಾಲ್ಕನೆಯ ಸಂಧಿ ಕೃಷ್ಣ ರುಕ್ಕಿಣಿಯರ ಲೀಲೆ, ಮದನನ ಗರ್ಭ - - ನಿತನಾಗನಾಳನರ್ಧಾಂಗಿಗೋಸುಗವಿಂ ತನ್ನ ವ್ರತಗೆಟ್ಟು ನೃಪಗೆ | fಸಿಕ್ಕಿದನ || ಪಿತನ ಮುಂದಿಹನ ತಮ್ಮನ ತರಿದಾತಗಾ'ನತನಾಗಿ ಸೌಟು ಮೇಲ್ಲ ತೆಯ || - ಕಣ್ಣ ಮನವನಿರ್ಕುಳಿಗೊಳ್ ಕಡುಜಾಣ/ ವೆಣ್ಣು ಗಳಧಿದೇವಿ ಕೇಳು | ಗಿಣ್ಣುಗೊಳ್ಳದ ಬೆಳ್ಬ್ಬಿನ ರಸದಂತೆ | ಬಣ್ಣಿಸುವೆನು ಕಥಾಮೃತವ || ಗಣಿಸಲೀರೆಂಟುಸಾವಿರ ಹೆಂಗಳೆಳು ರುಕ್ಕಿಣಿ ಸತ್ಯಭಾಮೆಯರಿಗಳು ಫಣಿಶಲ್ಪಕೃಷ್ಣರಾಯನ ಭುಜಕೀರ್ತಿಯು | ಮಣಿಗಳಂತಿರ್ದರಿಕ್ಕೆಲದೆ |೩| ಭಾವಿಸಲಧಿಕ ಪೊಂಬುತ್ತ°1 ಯೆಂಬಂತೆ | ಕೋವಿದ ಕೋಮು [ಲಂಗಿಯರು | ದೇವಕಿಯಾತ್ಮಸಂಭವನೆಡಬಲದಲಿ ! ತೀವಿರ್ದಡೇನ ಬಣ್ಣಿಪೆನು !! . ಕ. ಪ. ಅ-1. ಚಿನ್ನದಗೊಂಬೆ. Mಲಿ ಣ