ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೫೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪೧] . ಮೋಹನತರಂಗಿಣಿ ೨೪೧ ಸಂಕಟವನು ಕಂಡು ಬಲರಾಮದೇವ ಮಿ ನಾಂಕ ದು:ಖದೊಳಪ್ಪಿದರು|| - ನುಡಿಸಿದರಖಿಲೋಪಚಾರದಿಂ ಸಂಕಲೆ ಗಿಡಿಸಿದರ್ ಮಜ್ಜನಗೆ || ಉಡಿಸದು ನವ್ಯವಸ್ಕವನಾಯಾತಾಣಕೆ | ತೊಡಿಸಿದರ್ ಮಣಿಭೂಷಣವ || ಕುಂಭಾಂಡಮಂತ್ರಿ ಸಿಂಗರಿಸಿದು ಕಮ್ಮಲ ರಂಬನ ಮಗನ ಮೂರ್ತಿ (ಯನು|| ಹಂಬಲಿಸುವ ಕುಮಾರತಿ ತನ್ನ ಗೆಡೆಗೂಡಿ | ಸಂಭ್ರಮದಲಿ ಕರೆಸಿದನು || ಬಂದಳಾಕ್ಷಣ ಸಖಿಯೊಡಗೂಡಿ ವಿಲಸಿತ | ದಂದಣವಿದು ನಾರದಗೆ| ವಂದನೆಗೆಟ್ಟಳು ಬಲರಾಮ ಕಾಮಂಗೆ | ಚಂದನಗಂಧಿ ಲಜ್ಜೆಯಲಿ ||೩೨| ತಲೆಗುತ್ತಿರ್ದ ಭಾವವ ನೆರೆ ನಿಟ್ಟಿಸಿ | ಬಲರಾಮ ಕಾಮನಂದನಗೆ || ಮಲಯಜಗಂಧಿನಿ ಸಹಿತ ಸಲ್ಲಕ್ಕಿಯ | ನೊಲಿದಡರೆಂದು ಪೇcs?ದನು || ೩೩|| ಫುಲ್ಲತರಾತ್ಮಸಂಭವ ಕೇಳು ಗುರುಗಳ ಸೊಲ್ಲನುಲ್ಲಂಘಿಸದೊಡನೆ || ಸಲ್ಲಲಿತಾಂಗಿಯ ವರವಾಂಟೆವಿಡಿದು ಪೊಂ ಬಲ್ಲಕ್ಕಿಯೊಳಗೆ ಮಂಡಿಸಿದ | ಸೌಂದರಮಯವೆತ್ತ ಸೊಬಗು ರನ್ನೆಯ ತನ್ನ ನುಡೆಯೊಳಗಿಟ್ಟು [ಕೊಂಡು || ಕಂದರ್ಪಸುತ ತೆರಳಿದ ಕೆಳದಿಯರು ಹೊ | 1ಂದಣ ಬೆನ್ನ ಭಾಗದಲಿ | ರಾಜಮರಾಳ ಮತ್ತೆ ಭಸಂಕುಲಕೆ ಸರೋಜಾಂಫಿಯುಗದ ಸದ್ದತಿಯ ಮಾಜದೆ ಮನಗೊಳಿಸುವವೋಲು ನಡೆಗೊಂಡು : ದಾಜಾಣೆಯ ಸಖೀನಿವಹ। ಆಪಾರ ರತ್ನಾಂಚಿತ ಚಿನ್ನ ಬೆಳ್ಳಿಯ : ರೂಪದ ವಸ್ತ್ರಾಭರಣ || ಲೇಪನ ಹೊನ್ನಪೇಟಕೆ ಹೋಲುತಿಯೆಡೆಗೊಂಡು ದೇಹೇಳಿಕೇಳಾಯತಾಕ್ಷಿ! ನುಡಿವ ನಾನಾವಾದ್ಯಘೋಷಣೆ ಕೆಲಶಕನ್ನಡಿಯ ಹೆಣ್ಣಳ ರಾಗರಚನೆ|| ಇಡಿಕಿ ಸಿದುದು ಸೆಟ್ಟ ಸಮಯರುಗಳ, ಕೆಯ್ಯ ಗುಡಿನಡೆ ತೋರಣ ನಿಚಯ|| ಕುಂಭಿ ಬೆಸಲಾದುದೆಂಬಂತೆ ಜನರು ತುತುಂಬಿತು ಹೊನ್ನಗಸೆಯೊಳು || ಮುಂಬಿನೊಳನಿರುದ್ಧ ಪೊಡಮಟ್ಟ ನಿಖಿಳನಿ | ತಂಬಿನಿಯರ ಸಮುದಯ ದಿ।। - ದಾನವೇಶ್ವರನ ಶೋಣಿತಪುರ ದುಗ್ವಾ | ಮಾನದೇವಿಯ ಕೋಳ [ಗೊಂಡು | ಮಿನಾಂಕಸುತ ಬಹುವಾದ್ಯಘೋಷದಿಂ ಬ | ರ್ವಾನಂದ ಸೋಜಿಗವಾಯ್ತು ೧ . 31