ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಣ ೨೪೨ ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ವಾಣಿಯ ವರಮಾನಸಪುತ್ರ ಹಲಧರ ಪಾಣಿ ಮನ್ಮಥಕುಮಾರಕನ || ಮಾಣಿಕ್ಯ ರಚಿತಪಲ್ಲಕ್ಕಿಯನಿಸಿ ಕೆ | ಕಾಣಿಸಿದರು ಮುರಹರನ ||8|| ಪುಟದೊಳದೊಪ್ಪವನಿಕ್ಕಿದ ಹೊನ್ನ ಪ್ರ ತಜಯಂತೆ ಮದವಕ್ಕೆ [ಲಿದು || ಗಳಿಲನೆ ಬಂದು ಶ್ರೀಕೃಷ್ಣರಾಯನ ಪಾದ | ನಳಿನಕ್ಕೆ ಶಿರವ ಚಾಚಿದರು || ಅಡಿವಿಡಿದೆರಡು ದಂಪತಿಗಳನು ನಿರಿ | ಮುಡಿವಿಡಿದೆತ್ತಿದ ಬಟಕ || ನಿಡುಗಣ್ಣಿಂದೆ ನಿಶ್ಚಿನಿ ತಾತ್ಸರ್ಯದಿ | ನುಡಿಸಿದ ಪೌತ್ರ ಪೌತ್ರಿಕೆಯ ||೩|| ಈಟಿಯ ಸೌಂದರವೆಣ್ಣು ಕಮನೀಯ / ರೂಪಸ್ಥ ನಿನಗಲ್ಲದುದು| ಕಾಪ್ರರುಷರ್ಗೆ ಕೈಸಾರಿದುದಿಲ್ಲೆಂದು ಶ್ರೀಸತಿ ಪರಿತೋಷವಡೆದ ||೪|| ಬಪ್ಪುದು ಬಹುದಲ್ಲದೆ ಮಾಣ್ಣುದೆ ಗಟ್ಟಿ ದುಪ್ಪು ಬೆಟ್ಟದ ನೆಲ್ಲಿ ಕಾಯ್ದೆ | ಸುಪ್ರಯೋಗಿಸಿದಂತೆ ಸುಗುಣಾನಿರುದ್ದಗೆ ಕಪ್ಪರಗಂಧಿ ಸೇರಿದಳು ||೪|| ದ್ವಾರಾವತಿಯಲ್ಲಿ ಶೋಣಿತಪುರವೆಲ್ಲಿ | ದೂರ ಸಮಾಸವೆಂದೆನಗೆ || ನೀರಜಭವ ಕಟ್ಟಿದ ಕಂಕಣ ತಪ್ಪ | ಬಾರದೆ ಕೈಗೂಡಿತೆಂದ ||೪೬|| - ಆಕಮಲಜಮುಖ್ಯ ಸುರಮಾನಸನಾಗಾ | ನೀಕಕ್ಕೆ ವೈವಾಹಸುಖವ | ನೀಕೊಡಬೇಕೆಂದು ಪೊಡೆಮಟ್ಟು ವರಚಿತ ಲೇಖೆ ಬಿನ್ನಹವ ಮಾಡಿದಳು| ಓರಂತೆ ಜಗದ ದೇವರ ಕುಣಿಸುವ ಸೂತ್ರ ಧಾರಿ ನಿನ್ನಾಜ್ಞೆಯಿಂದಲಿ | ಬೇಕಂದು ಕಪಟನಾಟಕದಂತೆ ನೀನಾಡ | ಬಾರದು ಕೇಳೆಂಬುಜಾಕ್ಷ | ಹವಣಿಸಿ ಹಲವು ಕಬ್ಬುನನ ತಾಡಿಸ ತನ್ನ ತವರವ ತಡಕೊಂಬುದರಿದೆ ಭುವನಜಂತುಗಳ ದಂಪತಿಗೆಯ ಕರ್ತು ನಿ ನವರ ವಿವಾಹಕ್ಕೆ ಹೊಕತೆ || - ಚಿತ್ರಲೇಖೆಯ ವಚನವ ಕೇಳ ಪಂಕಜ ಪತ್ರಕ್ಕೆ ಪರಿತೋಷವಡೆದು| ಮಿತೆ೦ದುತಿಖಿಲೋಚನ ತಪಧ್ವಂಸಿಯ' | ಪುತ್ರಾನುಕಲೆಯ ಪೊಗು | - ನೀನಾಡಿದ ಕೂಟವೆನಿತಾಡಿದೊಡುಂಟು | ಕಾಮಾತ್ಮಜಗೆ ಮೇದಿನಿಯ || ಕೋಮಲೆಯರ ಶಿರೋಮಣಿಯ ಕೂಡಿಸಿದೆಯೆಂ ದಾಮಾನಿನಿಯಮನ್ನಿಸಿದ ಮುರಹರ ನೋಡ ಚೆಸು ಕುಂಭಾಂಡ ತ ತುರಜನಸಹಿತ [ಕಾಣಿಕೆಯ || ವರವಸ್ತುಗಳ ತಂದಿಹನೆಂದು ನಾರದ ಸ್ಮರಬಲಾದಿಗಳ ತೋದನು||8|| ಕ ಪ -. ಈಶ್ವರನ ತಪಸ್ಸನ್ನು ಕೆಡಿಸಿದ ಮನ್ಮಧ