ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೫೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೩ ೪೧] ಮೋಹನತರಂಗಿಣಿ ರಂಭಾಸ್ತ್ರೀಯ ಕೀಘ್ರಡಿಸುವ ವಧುನಿಕ ರುಂಬದೆ ಮುತ್ತಿನಾರತಿಯ ಹೊಂಬರಿವಾಣದಿಂ ಬೆಳಗಿನಿ ಮಂತ್ರಿ ಪೀ | ತಾಂಬರಧರನ ಕೀರ್ತಿಸಿದ || ಕೋ೪ನೇ ವಿಬುಧ ಭೂಭುಜವೈಶ್ಯ ಶೂದ್ರಸ ದ್ವಾಜರುಗಳ [ಕೈಯಿಂದೆ|| ಮಾಣಿಕಮೌಕ್ತಿಕ ಮುಖ್ಯವಸ್ತುವನಿಕ್ಕಿ | ಕಾಣಿಸಿದನು ಕಂತುವಿಗೆ || ತೋಳುಡಿದಸುರಾಧಿಪನ ಗೇಹನ ಮುಟ್ಟು ಗೋಳ ತನ್ನಯ ದ್ರವ್ಯ ಸಹಿತ : ಬಾಳುವೆಗಿರಬೇಕೆಂದು ವಂಚಿಸದೆ ಕೈ ! ಪಾಳುವಿಗಿತ್ತು ನಂದಿನಿದ |೫೫|| ವಿತ್ತವಂಚನಯ ಮಾಡದೆ ತಂದು ನನ್ನಯ ಚಿತ್ತವ ಪಡೆದೆ ನೀನೆನುತೆ!! ಸತ್ರಾಜಿತುಕುವರಿಯ ಕಾಂತ ರಜನೀಚ ರೋಮಗಿತ್ತು ಮನ್ನಿಸಿದ || ಕಡಗ ಭಾಷ್ಪರಿಯ ಭುಜಪತ ಕಟ್ಟಾಣಿ | ವಡೆದ ಕೆಂಧರದ [ಮಾಲಿಕೆಯ || ಜಡಚರ ಕರ್ಣಕುಂಡಲ ಮಕುಟಾಂಗುಲ್ಯ | ದೊಡನುಡುಗೊಕ್ತಿಯ ಪಾಲಿಸಿದ || ೫೭|| ಎದ್ದವುಳ್ಳವ ನಿನ್ನ ಬಗೆ ಕಾಣಬಂತನಿ : ರುಡ್ಡಗೆ ಕೊಟ್ಟೆ ನೀ ನೆಲನ || ಕಸದೆ ಕಂದನಿಚ್ಚೆಯೊಳಿಹುದೆಂದು | ಶುದ್ಧಾತ್ಮನಿತ್ತ ವೀಳೆಯವ |೫|| ಮಳಯಗೆ ಮಂತ್ರಿ ಶ ಪೇರಿಗುಡು : ಗೊKತಿಯಿತ್ತು [ಮನ್ನಿಸಲೊಡನೆ | ನೆಲ ಬಲ್ಲವರು ಕೇತಿಸಿದರು ಮೂಲೋಕ | ದೆತಿಯನ ಪರಮ [ನೌರುಷವ ||೯|| ಅಪರಿತಾಗಮಶತಿಶಾಸ್ತ್ರಪೌರಾಣವುಪನಿಷದ್ವಾಕ್ಯಗಳಿ೦ದೆ || ಲಸನಚತುಷ್ಟಯ ನುತಿಮಾಡಲಯ ಮ ಪ ಕೀರ್ತನೆ ನಿಲಕುವುದೆ || ಒಂದು ಪಕ್ಷದಲಿ ಬಾಣನ ದೆಸೆಯಿಂದೆ ಬಾಲೇಂದುಶೇಖರನ [ನೋಡಿದೆವು || ಇಂದು ನಿಮ್ಮಂಫಿಯ ಕಂಡು ಮದ್ಭವಬೀಜ | ಬೆಂದುದೆಂದರು [ದ್ವಿಜೋತ್ತಮರು ೬೧||