ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೫೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೪ ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ - ನೀನಲ್ಲ ದನ್ಯದೈವವ ಪೂಜೆಗೆಯು ಮ ತ್ತೇನ ಕಂಡರು ಭಳಾಧಮರು| ಮಾನವನಾಗಿ ಭೂಭಾರವನಿಸುರುವ | ಶಿನಾಥ ಶರಣೆಂದರವರು || ೬೨|| ವಿಜಯಲಕ್ಷ್ಮೀಶ ವಿದ್ವಜ್ಜನ ಮೊದಲಾದ | ಪ್ರಜೆ ಪ್ರಮಥರು ಕೀರ್ತಿ fಸುವ || ಭಜನೆಗೆ ಮೆಚ್ಚಿ ಭಾಗ್ಯವ ಕೊಟ್ಟು ಬೀಳ್ಕೊಂಡು ಬಿಜಮಾಡಲುದ್ಯೋ [ಗಿಸಿದ ||೩|| ವರಮೋಹನ ತರಂಗಿಣಿಯೆಂಬ ಕಾವ್ಯವ ಬರೆದೋದಿ ಕೇಳಿದ ಜನರು ಶರಣಚಂದ್ರಮರುಳ್ಳನಕ ಸತ್ಮಸೆಯಿತ್ತು ಪೊರೆವ ಲಕ್ಷ್ಮೀಕಾಂತಬಿಡದೆ!! ಅಂತು ಸಂಧಿ ೪೧ ಕ್ಯಂ ಪದ ೨೭ ೨೧ ಕ್ಯಂ ಮಂಗಳಂ > <p ನಾಲ್ಕತ್ತೆರಡನೆಯ ಸಂಧಿ ಶ್ರೀಕೃಷ್ಣನು ದ್ವಾರಕೆಗೆ ಒಂದುದು -- - ಕಮಲಜಪಿತ ಕಾಮಾಂಕಿತರಿಪುಜಿತು : ಕಮಲಾರೂಢಸ ಡ | - ಕಮಲಜಕಮಲೋದರ ಜಲಧರನಂಫಿ, ಕಮಲ ಮೇಲ ತೆಯ ವಿಸ್ತರಿಸು| ಭಾಗ್ಯವಡೆದ ಭಾಮಿನಿ ಮನೋರಧನಾಜೆ ವಾಗ್ಯುಚ್ಚ ಮತ್ತಿಗಳನು ಯೋಗ್ಯವೆಂದಾಲಿಸಿದರೆ ನಿನಗಾಯುರಾ | ರೋಗ್ಯಸಂಪದವ ಸೆರ್ಕೆಪುದು | ದೇಶವ ಬಲಿಸಬೇಕೆಂದು ಲಕ್ಷ್ಮಿನಿ | ವಾಸ ಕುಂಭಾಂಡಗೆ ಬೆಸಸಿ | ತಾ ಸಂವರಿಸಿಕೊಂಡು ಹತ್ತಿದ ವಿಹಗಾ | ಧೀಶನ ವಿನುಲಕಂಧರನ ೩.! ಅನಿರುದ್ದ ಬಾಣನಂದನೆ ಚಿತ್ರಲೇಖಾ | ವನಿತೆ ಮುಂತಾದ ಹೆಣ ಜನರ ಎನಿತುಂಟಾದ ವಸ್ತುವ ಪ್ರತಿ ಸಿದರು | ವಿನತೆಯ ಸುತನ ಬೆನ್ನಿನಲಿ ||೪|| ಕಲಹಕಾತುರಿಯದ ರಧಹಸ್ತಿ ಫ ಟಕ | ವಿಲಸಿತಪದಚಾರಿಗಳು | ಹಲಧರ ಕಂದರ್ಪ ಏಂದೆ ಯಾದವಬಲ : ನೆಲನಿತು ಗರುಡನ ಮೇಲೆ || || ರಕ್ಕಸವಗೆ ಖಗರಾಜಂಗೆ ಪೇ ಪೈ ಸ್ಮಕ್ಕಳು ಭೀತಿಸದಂತೆ || ಚೊಕ್ಕಟವಾಗಿ ನೀ ತಳರೆಂದು ಬಳಿಕವೆ ಪಕ್ಕೆಯ ಪರುಠವಿಸಿದನು ||೬|| ಜೋಡಿಸಿ ನಭಕುಪ್ಪರಿಸಿ ನಿಲ್ಲದ | ೮ಾಡಿತು ಪದಿನಾಲ್ಕು ಲೋಕ || ಕೋಡಿಬಿದ್ದು ವು ಸಪ್ತಶರಧಿ ದುವಾಳಿಯ ಮಾಡಿದ ಗರುಡ ವೇಗದಲ್ಲಿ