ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೫೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೮ ಕರ್ಣಾಟಕ ಕಾವ್ಯಕಲಾನಿಧಿ ಕರ್ಣಾಟ! [ಸಂಧಿ ಉಷೆಯೆಂಬ ಶಬ್ದ ಸಂಭ್ರಮದಿಂದೆ ಬಹಳ ನಂ | ಬಗೆಯ ಸೇವಕರು [ಕಂಚುಕಿಯು | ಉಮೆಯೆನಲುಜ್ಜುಗದೊಳು ರತ್ನಮಯದಹಾವುಗೆಯಮೆಟ್ಟಿಸಿದರಚ್ಯುತಗೆ - ಮಲೆವ ದೈತ್ಯರ ಗಂಡ ದಾಸೋತ್ತಮರನಂ | ಡಿವ ದುಷ್ಕೃತಗಳ [ಗಂಡ | ಕೊಲಿಡರ್ಚುವ ಮಿತ್ತು ವಿನ ಗಂಡನ ಪಾದ | ಜಲರುಹಯುಗವ ನೋಡಿ [ದರು ||೩|| ಕಂಡರೆ ಪುಣ್ಯಕ್ಷೇತ್ರವ ಪುಣ್ಯತೀರ್ಧನ | ಕಂಡರೆ ಪುಣ್ಯ ಮಾರ್ಗವನ್ನು|| ಕಂಡರೆ ಪುಣ್ಯ ಲೋಕಾದಿಲೋಕವ ಸೂಹ | ಗೊಂಡರು ಕೇಳಾಯತಾಕ್ಷಿ - ಬತ್ತಿತು ಭವಸಾಗರ ಯಮಪುರಮಾರ್ಗ | ಕೆತ್ತಿತು ಕೃಷ್ಣಭಕ್ತರಿಗೆ || ಎತ್ತಿತು ಗುಡಿ ತೋರಣ ವೈಕುಂರಕೆ | ಹತ್ತಿತು ಹರಿಯ ಸೂರಿಯಲಿ | ನಾಲಗೆಯೆನಗೊಂದು ಹರಿಭಕ್ತಿ ಹೊಗರೆ | ಶೀಲಶ್ರೀವೈಷ್ಣವೋ [ಮರು || ಸಾಲೋಕ್ಯಸಾಯುಜ್ಯ ಸಾಮೀಪ್ಯ ಪದವನಾ | ಕಾಲದೆ ಪಡೆದರಾಕ್ಷಸಿದೆ || ಉದ್ದವದೇವನ ಕೈಲಾಗಿನಲಿ ದೈತ್ಯ : ಮರ್ದನ ಮೆಲ್ಲಡಿಯಿಡಲು | ಹೊನ್ನೊರೆ ಕಟ್ಟಿಗೆಕಾಳರುಗ್ಗಡದೆ ಹೊ | ಗುರು ಹರಿಯ ರಭಸದೆ | ಭೂನಾಥವಾದವೆಚ್ಚರಿಕೆ ಸುವರ್ಣಸೋ ಪಾನದಾರೋಹಣ ಜತನ | ಶಿನಾಥ ಸೆರಗು ಸಂಭಾಳಿಕೆಯಷ್ಟಾನ / ಧಾನವೆಂದೆನಲಡರಿದನು 188|| * ವಿಲಸಿತಮಾಣಿಕ್ಯರಚಿತಮಂಟಪದ ಬಾ ಗಿಲ ಗುಡಿ ತೋರಶ್ವರ್ಯ ನಲವಿಂದೆ ನೋಡಲಾಕ್ಷಣದಲ್ಲಿ ಗೋವಳ ಬಲ ಬಂದು ನಮಿಸಿದುದಾಗ ೪ * ಇಟ್ಟಿದಿರಾಗಿ ತಂದರು ಹೊನ್ನ ಹರಿವಾಣ ದಿಟ್ಟ ನೈವೇದ್ಯಸಂಕುಲವ | ನಿಟ್ಟಿಸಲಮಲವಸ್ತವ ನಿವಾಳಿಸಿ ತೆಗೆ | ದೊಡ್ಡಿದರುಭಯ ಪಕ್ಷದಲಿ ||೬|| ಮುಂದೆಸೆಯಲಿಬಾಣಸುತೆಚಿತ್ರಲೇಖೆ ಜೈ ಎಂದದೊಳನಿರುದ್ಧ ಬರಲು|| ಕಂದರ್ಪತನಯನ ಕಡಿದಾಡಿ ತೆಗೆತಂದ | ಮಂದರಧರನ ಪಾಡಿದರು ||೭|| - ಅಕಳ೦ಕನಾರದ ಬಲರಾಮ ಸ್ಮರ ವಿನಾಯಕರೆಡಬಲದೊಳುಗ್ಗಸೆ || ಸಕಲಸನ್ನಾಹದಿಂದೊಳಪೊಕ್ಕು ಮುರಾಸುರಾಂ | ತಕನ ಕಂಡರು ವಧೂಟ [ಯರು ||೪|| ಶಿ