ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೫೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೫೦ [ಸಂಧಿ ಕರ್ಣಾಟಕ ಕಾವ್ಯಕಲಾನಿಧಿ ಜಾತಿಪದ್ವಿನಿ ನಿನ್ನ ಮೊಮ್ಮನ ವಧು ಗಾಡಿ | ಕಾತಿಯ ನೋಡವ್ವ ತಾಯೆ || - ಸಿರಿಕೃಷ್ಣನ ಮೇಲ೧ ದಿಟ್ಟಿಯನಿತ್ತ : ತಿರುಹಿ ರತ್ನಾಂಚಿತ ಹೇಮ || ಹರಿವಾಣದಾರತಿಗಳನೆತ್ತಿ ನಿಖಿಲೋಪ, ಚರಿಯವ ಮಾಡಿದ‌ ಬಿಡದೆ||೩೧|| ನೋಡಿದರಾಗಮೋಕ್ತಿಯಲಿ ಬಾಸಿಂಗವ ಸೂಡಿದರೆ ತೊಂಡಿಲ ತಂದು | ಪಾಡಿದರ' ಪರಮಶೋಭನದಿಂದೆ ಮದುವೆಯ ಮಾಡಿದರೆ ಮನೆಯ ಮಂಟ [ಪದೆ ೬೦!! ಸಡಗರದಲಿ ಕಂತುಸುತನುಪಾವಧು ಬಲ ಗುಡುತೆ ಕುಂಭಾಂಡಜೆ (ಸಹಿತ! ಪೊಡೆವಟ್ಟರು ರುಕ್ಷ್ಮಿಣಿ ಸತ್ಯಭಾಮೆ ಪ್ರ ಡಣಕ್ಕೆ ರತಿದೇವಿಯರಿಗೆ ೩೩| ಗಾವಿಲದೈತ್ಯನ ಬಲೆಗೆ ಬಿದ್ದೊಡಲಂತು | ಜೇವಿಸಿ ಬಂದುದೆ ಎನಗೆ || ಸಾವಿರ ಲಕ್ಕೋಪಲಕ್ಷ ವೆಂದಾರತಿ ದೇವಿ ಮುಂಡಾಡಿದಳ ಮಗನ ||೬೪|| - ಸೊಸೆಯ ಲಾವಣ್ಯವ ನೋಡಿ ಸಂತಸವೆತ್ತು | ಸೊಸೆಗೂಡಿ ಕಂಸ [ಮರ್ದನನ || ಸೊಸೆ ಮರವಕ್ಕಳು ಸಹಿತ ಕೃಪ್ಲಾಂಫಿಗೆ | ಹೊಸಗೆಯೊಳ್ ಪೊಡೆಮ [ಟ್ಟರೊಲಿದು | ೬೫|| ನಾರದ ಮೊದಲಾದ ಪಿರಿಯರ್ಗೆ ತಾ ನಮ ಸ್ನಾರವ ಮಾಡಿ ಸಂತಸದಿ ಆರೋಗಣೆಗೆ ಚಿಕ್ಕೆಸೆದು ಕೃಷ್ಣ ಮನೋ : ಹಾರಿಗೆ ಬಿನ್ನಯಿಸಿದಳು || - ಎನಲಾಕ್ಷಣ ನಿಬ್ಬಣ ಬಂಧುವರ್ಗ ಪೆ | ಣ್ಣನ ಮದನಕ್ಕಳು ಸಹಿತ || ಫುನಪರಿತೋಪದೆ ಸರಮಾಮೃತಭೋಜನವ ಮಾಡಿದ ಕೃಷ್ಣರಾಯ || ೬೭ ಗಂಗೋದಕದಿಂಗೆ ಕೆಳದಮಲ ಶ್ರೀಗಂಧವ ಮೆಯಡಿಕೊಂಡು ಗಂಧಸಂಯುಕ್ತ ತಾಂಬೂಲವನೊಲಿದು ಗೊ | ವಿಂದ ಪಾಲಿಸಿದರೆಲ್ಲರಿಗೆ || ಅಣಿಮುತ್ತಿನ ಚಾವಡಿಯಲ್ಲಿ ಕಮನೀಯ | ಮಾಣಿಕ್ಯನಿಂಹಪೀಠದಲಿ | ರಾಣಿಯರೊಡೋಲಗದೊಳು ಗದಾಚಕ್ರ .ಪಾಣಿ ಮಂಡಿಸಿದ ಕೇ೪ ಕೆಳದಿ ಬಾಣನ ಮನೆಯ ಭಂಡಾರ ಬೊಕ್ಕಸವ ಪೂಬಾಣನಂದನೆಗೆ ತಾರ್ಕಣಿಸೆ || ಬಾಣಜೆ ಸಹಿತ ಮಂದಿರವ ತುಂಬಿಸಿ ಕೊಟ್ಟ | ಬಾಣಾರಿ ದುರಿತಸಂಹಾರಿ || ಹರಿಕಾಳೆ ಮೊದಲಾದ ಜನಕುಡುಗೊರೆಯಿತ್ತು ವರಬಂಧು ಬಲಸ್ಕರಾದಿಗಳ ಕ. ಪ. ೪-1, ಇಲ್ಲಿ ಒರಟನಾದ ; ಗಾವಿಲ=ದೃ. ಗ್ರಾಮೀಣ ೬ ಣ © ಇ