ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮೋಹನತರಂಗಿಣಿ ೧೭ ೨ ಣ ಜಲರುಹದಳ ಲೋಚನ ಮಮಕಾರದ ಲಲನೆಯರುಗಳ ಸಾಲೆಳಸಿ!! ಗಲಭೆಯ ನಿಲಿಸುವ ಕಟ್ಟಿಗೆಗಾರ್ತಿಯ ! ರುಲುಗೆಸೆದುದು ಸಭೆಯೊಳಗೆ||೫|| ಬೇಯಹಸದಪಾಯವಧಾರು ಸಮರವಿಜೇಮ ಮೋಹನಕಾಯಕೃಷ್ಣ || ರಾಯ ಪಂಕೆಂದು ಕೈವಾರಿಸ ತೊಂಡೆ ವಾಯ ಪಾಠಕಿಯರೊಪ್ಪಿದರು|೬|| ಧವಳಸರೋಜಾಕ್ಷ ತಾನಲ್ಲ ದನ್ಯರೊಳ' ಜವಳಾಗದಂತೆ ವೈಸಿಕದ೬ || ಕವಳ - ಕುಡುವಂತೆ ರತ್ನ ಸಂಬಳಗೆದಾ | ಳವಳರ್ದಳತಿಸಮುದದಿ ||೭|| ಅಡಹಾಯಿ ದಂಗನೆಯರ ಸಂದುಕಟ್ಟಿನೊಳ್ ಬಿಡದೆ ಚುಂಬಿಸಿದಧರವನು! ತೊಡೆದಲ್ಲದೆ ಯೋಗ್ಯವಲ್ಲೆಂದು ಮೊಗವಾ) ವುಡ' ವಿಡಿದಿರ್ದಳೊತ್ತಿನಲಿ|iv|| ದಾಯಕಾತಿಯರೊಳು ತನ್ನ ಮೇಲಣ ಭಾತ | ಬಾಯಾಗೊಡೆ (ನೆಂದು ಲಲಿತ! ಕಾಯಕಾಂತಿಯ ರಸಭರಿತ ಗಿಂಡಿಯು ಹಿಡಿದಾಯತೆಯಿರ್ದಳೆತಿನಲಿ || ರಂಜಿಸೆ ರತಿಯೋಳು ಗುಟುಕುತಂಬಲ ರುಚಿ| ಸಂಜೀವನವೆಂದು ತಿಳಿದು || ಭುಂಜಿಸಲಾರಿಗೆ ಕುಡೆನೆಂದು ಹಂಗಾ೪ಾಂಜಿಯ 7 ಪಿಡಿದೊರ್ವೆಯಿಹಳು|| ಗಿಣಿನುಡಿಯಬಲೆಯಕಟದಿ ಮುತಿ ನಮಣಿಯಂತೆ ಬೆಮರಾಂತಿರುವ ಹಣೆಯ ನಿವಾರಿಸಬೇಕೆಂದು ಹೊಂಬೀಸಣಿಗೆಯ ಹಿಡಿದೊರ್ವೆಯಿಹಳು || ಅವರಿವರುಗಳ ಮೇಲೆ ಆಗುವ ಮಕ್ಷಿಕ ವಿವರವನಯದೆ ಬಂದು || ಭವರೋಗವೈದ್ಯಕೃಷ್ಣನ ಸೋಂಕುವುದೆಂದು | ಚವರವ ಡಾಳಿಸುತಿಹಳು|| * ತೋರಿದುಮೊಳನೆಣ್ಣೆ ತಾನಲ್ಲದೆ ಮಿಕ್ಕ ನಾರಿಯರ್ಗೊಲಿಯೆನೆಂದೆನುತ | ಕೋರಿದ ಕೃಷ್ಣನಂಕಿತಗೈವ ತೆಳದಿ ಕರಾರಿಯ ಪಿಡಿದೊರ್ವಳಿಹಳು ||೧೩|| ಜೊನ್ನೊಡಲನ' ತಿರಸ್ಕರಿಸುವಳೆರ್ನಳು | ಕರ್ನೆಯಿಲ ಕಣ್ಣ ಕಾಂತೆ|| ತನ್ನ ನುಲಕೆ! "ಸರಿಯೆಂದು ಮಾಣಿಕ ಗನ್ನಡಿವಿಡಿದೊರ್ವಳಿಹಳು ||೧೪|| ತಿಣ್ಣ 11ಜವ್ವನದ ಕಾಂತಿಯರ ಮಂದಿರದ ಮುಂjಮಣ್ಣ ಮೆಟ್ಟಿಸಗುಡೆನೆನುತ ಬಣ್ಣ ದಳೆದ ರನ್ನ ನಾವುಗೆವಿಡಿದೆಸ ಆಣ್ಣವಳಿರ್ದಳೊತ್ತಿನಲಿ |೧೫|| ಕ. ಪ. ಅ-1. ಪಾದಕ್ಕೆ ಎಚ್ಚರಿಕೆ. 2 ಹೊಗಳುತ್ತಿರುವ 3. ಆವಳಿಯ ಗದಂತೆ, ಹುದುವಾಗದಂತೆ. 4. ಕಪಟಕೃತ್ಯದ, 5. ಅಡ್ಡಲಾಗಿ ನಿಂತಿದ್ದ. 6. ಪಾವುಡ, ಬಟ್ಟೆ 7. ತಂಬುಲವನ್ನು ಉಗಿಯುವುದಕ್ಕೆ ಇಟ್ಟಿರುವ ಪಾತ್ರೆ, ಡವಕೆ, 8, ಚಾಮರವನ್ನು, 9, ಚಂದ್ರ-ಹೇಗೆ? 10. ಕನ್ನೆ, 11. ತೀಕ್ಷವಾದ ಕೊಬ್ಬಿದ. - ೧ ೨ ೩೧ ಟಿ | ೧ --- - - - - -