ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯ M W ಲ . ಮೋಹನತರಂಗಿಣಿ ಸೂಕವಡೆದಿರಲಿಲಚ್ಯುತನಭೀಷ್ಮಕರಾಯನಾತ್ಮಸಂಜಾತೆ | ನಖಬಣ್ಣವ ಕಂಡು ನಾಲ್ಕನಗಂಡು ವೈದಿಕದಲ್ಲಿ ಮಿಂದಳುತ್ಸವದಿ |೨೭|| ಉಣಲುದ್ಯೋಗಿಸಿದಳು ಮೇಲೆ ವಸ್ತ್ರ ಭೂ ಪವಾಲ್ಯಾನುಲೇಪನದಿ| ಗುಣಯುತೆ ಶೃಂಗಾರವಾ೦ತಿರೆ ನಾರಾಯಣ ಬಂದ ಬಲುಹರುಷದಲಿ |ov|| - ಮಜಗದೆಲೆಯನ ಕಾಲೆಳೆದಳು ಹೊನ್ನ ಭಾಜನಗಂಧವರಿಯಲಿ! ತೇಜಮನ್ನಣೆಯಿಂದ ಸತಿಗೂಡಿ ಕುಳಿತ ಸ | ರೋಜಾಕ್ಷ ಮಣಿಮಂ ಚದೆಡೆಯ |೨೯|| ನೋಟಕಚ್ಛರಿಯಾದ ಪರಮಸುಂದರಿಯ ಕೈ ಮಾಟದಿಂದುಪಚಾರವಡೆದು || ಕಟಸಿ ತಿಯಲ್ಲಿ ಸುಖವಡಿಸುತೆ ನರ ನಾಟಕವನು ಬಿತ್ತಿದನು !೩೦|| - ಅತಳ ಬಲಾಡ್ಯ ಭೀಷ್ಮಕರಾಯ ಸತ್ರಾ ಚಿತುಕುವರಿಯ ರಮ್ಯ ಮೋಹ| ಉತುಪತ್ಯವಾಗಿ ಪ್ರಜ್ವಲಿಸುವ ಕೆಳದಿ ಶ್ರೀ ಪತಿ ಕೃಷ್ಣನೊಪ್ಪಿದ ಬಳಿಕ||೩೧|| ಇಂದುವದನೆ ರುಕ್ಕಿಣಿದೇವಿಗೆ ಗರ್ಭ ! ನಿಂದು ಗರ್ಭಿಣಿಯಾದುದಕೆ || ಮುಂದುವರಿದು ಮೇಘು ಗರ್ಜಿಸಿದುವು ದೇವ ದುಂದುಭಿಗಳ ಹೊಡೆದಂತೆ | ಇಂಚರ'ದವರಿಯರೊಡನಾಡುವ ನೇತ್ರ'ಲಾಂಛನಗು fಮೇಘವೆಣ್ಣು ! ಸಂಚಲದ್ದಗುಸನ್ನೆ ಮಾಡಿದಂದದಿ | ಮಿಚಡರಿತು ನಭಸ್ಸ ಅದಿ |೩೩|| ಕಡುಗೋಪದಲಿ ಜೀವಿತರಣ ನರಸಿಂಹ | ನಡುವಜಗಂಬವನೊಡೆದು ? ಸುಡುಸುಡಿಸುತ ಪೊಕನಟ್ಟಂತೆ ಮಹದಾದಿ' ಸಿಡಿಲೆಜಗಿದುವು ಖೇಚರದಿ! - ಜಂಚಾರಿ ತನ್ನ ರಾವತ ನೀರಾಟ ಗೋಂಬುದ ನೋಡಬೇಕೆಂದು | ಪೊಂಬಳ್ಳಿಗಂಟೆಯ ಬಲಿದಂತೆ ಸುರಚಾಪ ಸಂಭ್ರಮವಾಯ್ತು ಕಣ್ಮನದೆ |೩೫ ತಾಪಸಸೂರ್ಯ ತನ್ನ ಯ ನಂತೆ ತನ್ನ ಭೂಪಾಲಕರಿಗೆ ಕೂರ್ತು || ರೂಪಾಂತನೆಂದರ ಮರದ ರೀತಿಳಿ೦ದ 'ಗೋಪದಪುಲುವುದರಿದುವು | ತುಲುಗಿದ ಕಾಯಿಪಳ್ಳ ಸಾಲವೃಕ್ಷವ | ಮ.ರಿದು ದೂಳಿಯ ಚೆಲ್ಲಿ ಕೂಳುತ | ಸುರಿವ ಸಂಡಿಲ ನೀರ್ಗರೆಯುತ ಬಂದುದು ಬಿರುಗಾಳಿ ಮದಗಜದಂತೆ!೩೭ ಕ. ಪ, -1. ಋತುವಾದುದನ್ನು ಕಂಡು, 2, ಪಾತ್ರೆ, 3. ಹಿತವಾದ ಸ್ವರ. 4. ಇಂದ್ರ, 5. ಮಹತ್ತಾದ, 6, ಪುಷ್ಪ ವರ್ಷ ಮಾಡಿದ. m