ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿ

ಣ ೨೦ ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ನರ್ತಿಸ ನವಿನಾಟ್ಯಕೆ ಮೆಚ್ಚಿ ಪುರುಹೂತ | ತಸಕ್ತಿ (ನಿರ್ಜರರು 1 || ಮುತ್ತಿನ ತ್ಯಾಗವ ಕೊಟ್ಟಂತೆಯಾಲಿಕಲ್ ! ಬಿತ್ತಿಕ್ಕಿಬಿರ್ದುದುರ್ವಿಯಲಿ | ಒರೆವನಿಗಳಿದಿರ್ವನಿ ಮಸ್ತಕವನಿ | ತವನಿಗಳ ನಾಂತು ಬಿಡದೆ !! ನೆರವಿರೂಪಾದಂತೆ ಸಂತತಧಾರೆ | ಸುರಿದುದೀಗಳೆಯಿಳೆಯೋಳಗೆ |೩೯ ಕೃತಿಯೊಳು ಮಹದಾದಿಕೆಯತೊಆತ ತುಂಬಿ ಗೋಮತಿ ಬಂದಿರೆ |ಬಾಗಿಲಿಗೆ || ಸತಿಯರೊಂದಾಗಿ ಹರ್ತ್ಯವನೇ ಶ್ರೀಕೃಷ್ಣ ನತಿ ಹರ್ಷದಿ ನೋಡುತಿರ್ದ | ಕೊಡೆ ಮೇಣಗಪ್ಪಡತಿಗೊಂಗಡಿ 'ಬಹುರತ್ಯ ನಡೆದಿರ್ದ ಸಕಲಾತಿದಳೆದು | ಬಿಡಯ ವಿಲ ದೆಪುರದೊಳುನೀರ್ಮನುಜರಂತೆಡೆಯಾಡುತಿರ್ದರೂರುಗರು ! ಬೀತುದು ಮಳೆಗಾಲ ಜಲನೆಲೆಗೊ೦ಡುದು ಸೀತ'ರುಣಾಬ್ಬ ಕೊಬ್ಬಿದುವು ಪೂತುದು ಕುರವಕ ಫಲಹಣ್ಣು ಬರಲು ಮುಯಾತುದು" ವಾಗಿ ಮರ್ತ್ಯರಿಗೆ ನೀತಿ ಕೇ ಬನದೊಳು ಹಿಮವೆಂಬ ಚೋರ ಮೈದೊಅ ಪಾದದ [ಲಕ್ಷ್ಮಿ ಬೆದe ಸೂರೆಗೊಟ್ಟಂಗದೆ ಸರಳಾಯಿಮುಂತಾದ ತಂಡಕಿ ನೆಕುದುದುವು || ಎಡೆವಿಡದಾವಾವ ಕೆರೆ ತೊy ಬಾವಿಯೊ೪ಡೆಗೆರ್ಚಿ ದುವು ನೀರ್ವಕ್ಕಿ ತಡೆಯದೆ ಬಹುಮೃಗ ಪೊಸತುಪ್ಪುಳಾಂ ತುವೆ'ಯ ತಯಿ ನರರ ವಿದರು [೪೪; ಕುಟಲಾಳಕಿಯರ ತುಲ್ಲ ತೊಂಡೆವುಟಿಯ ಕರ್ದುಕಿಯೆಯ ವಿಲ|| ಸುಟ1 ೧ಯಿಂದ ಗುಡಿಗಟ್ಟಿಸುವ ಮಾಗಿಯ ಹಿನ(ವಿಟನಂತೆ ಕಣೆ ರಂಜಿಸಿತು! ಸಗಲಾ 11 ನಡನಡುಗಿದ, ಹುತಾಶನ ಬೇರೆ ನೆಗದ ಪ್ರತಿನಿಶ ತನಗೆ| ೧ - - - »»


--- ಕ. ಪ. ಅ. -1, ಇ೦ದ್ರ ಮತ್ತು ೩೩ ಕೋಟಿ ದೇವತೆಗಳು, 2. ನೀರಿಳಿಯದ ಹಾಗೆ ಮೇಣಹಾಕಿ ಮಾಡಿದ ಬಟ್ಟೆ 3. ಕಂಬಳಿಗೊಪ್ಪೆ 4. ದಾಕ್ಷಿಣ್ಯ , ಭಯ, 5, ಒಣಗಿ ಹೋಗಿದ್ದ. 6 ಪ್ರತಿಕೃತಿಮಾಡಿತು. 7. ಗಟ್ಟಿ ಯಾಗಿರುವ ಹೀಚು, ಮಿಡಿ, 8, ಸಣ್ಣ ಸಣ್ಣ ಬತ್ತಿ ಹೋದ ಮೊಗ್ಗು () 9. ಪತ್ನಿ ಮೃಗಗಳ ಮೈಯಕೂದಲು10, ಚೂಟಿಯಾಗಿ, ಜಾಣತನದಿಂದ. 11. ಸರ್,