ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

99 ಕರ್ಣಾಟಕ ಕಾವ್ಯ ಕಲಾನಿಧಿ [ಸಂಧಿ ಪೂಸರಗರ್ಭಿಣಿ ಮೊದಲಾದ ರಾಣಿವಾಸಕ್ಕೆ ವನವನೊಪ್ಪಿನಿದ ೫೬ || ಚಂದನಗಂಧಿ ರುಕ್ಕಿಣಿಸತ್ಯಭಾಮೆಯರ್ ನಂದನದೊಳಪೊಕ್ಕು ಸುಯೆ|| ಸಂದಣಿಸಿದ ವೃಕ್ಷ ಮೆಟ್ಟಂಪಿನಿಂದ ಶ್ರೀಗಂಧವ ಕಿಡಿಸಿದುವು ೫೭|| ಮಳಲೊಟ್ಟಿಲನೆ ಪಾಲುಗುಪ್ಪೆಯನಾಡಿ ಬಟವಯವಬೆವರಾಂತು|| ಕೆಳದಿಯ ಕೈಮುಟ್ಟಲು ಸರಿಯ್ಯಂಗಳ | ತಳೆದುವನೇಕ ಪುಪ್ಪಗಳು ೫v - ಕೈದಣಿವನಕ ನಾನಾಪುಷ್ಪಂಗಳ ! ಕೊಯ್ದು ಪೊಟ್ಟಣವ ಕಟ್ಟಿದರು || ತೊಟ್ಟರು ನಿರಾಟವನಾಡಿ ಸೊಬಗಾಂತು : ಐದೆಯರುಗಳು - ಸಂತಸದಿ | - ಅಂಬೆ ಹಳದಿ ಕಾರ್ಗೆ ಅಸು ನೀರುಳ್ಳಿ ಕೊತ್ತುಂಬರಿ ಕರಿಬೇವು ಸಹಿತ|| ನಿಂಬೆ ಕೂಗಲಿ ಪಿಪ್ಪಲಗಾಯ ಕೊಟ್ಟರು | ನಿಂಬೆಯ ಕೇವಣ್ಣಳೊಡನೆ | ಕಸೂರಿಗಂಧಿಯ ಬನದೊಳು ಬಹು ಫಲ: ವಸ್ತುಗಳನ್ನು ಸೇಂದಿ ಕೊಂಡು ' | ಮುಸೈದೆಯರಾಗಿ ಬಂದರು ಪರಮಪ | ದಸ್ಥ ಶ್ರೀಕೃಷ್ಣನಿರ್ದೆಡೆಗೆ |೬೧|| - ತೆಂಗಾಯಿ ಪಲಸು ಕಿತ್ತಳೆ ನಾವು ಮಾದಲ ಶೃಂಗಾಯಿವಳು ಸಹಿತ|| ಹಿಂಗದ ಬಹುಫಲಾದಿಗಳ ತೊ೦ಟಗರು ಸಾರಂಗಪಾಣಿಗೆ ಸಾರ್ಜೆದರು ! ಕಟ್ಟಳ ಕಡೆಮೊದಲಿಲ್ಲಿ ನೋಡಿದರೆ ಪೊ೦ಬೆಟ್ಟದಂತಿರ್ದ ರ್ಪಾಯ | ಬಟ್ಟಜನೆ ರುಕ್ಷ್ಮಿಣಿ ಸತ್ಯಭಾಮೆಗೆ ಕೊಟ್ಟ ಮಿಕ್ಕಾದ ಪೆನಕೆ |೬೩| - ಸಂತಸವಡೆದೆರ್ವೆಸಲುಗೆವೆಗ್ಗಡತಿಕಾ ರ್ಗ೦ತ "ಯರಿಗೆಸೆದಳು || ಇಂತಪ್ಪ ಶೂರೆಯರೆನುತಿರ್ದು ತೆಳ್ಳೆಹ' ಮಂ ತಾಳಿರೇಕೆಂದಳವಳು | ಪೊಡವಿಗೆ ಸಿರಿವಂತ ಬಲವಂತ ಸರ್ವಜ್ಞ ಗಡ ! ಸೃಷ್ಣ ನಿನ್ನಾಳಿಯರಿಗೆ || ಬಡತನವಪಜಯ ಮಢತ್ವ ತ್ರಿಸ್ಥಾನ | ವೆಡೆಗೊಂಡು ಬಿಡದೆಂದಳವಳು | ವಿರಾಟಬಾರದು ಪಾವತವನೆಂದವಳಿಗೆ ಮಾಡುತ್ತರಗೊಟ್ಟು ನಗುತ | ಊರೆಲೆಗಣ್ಣ 'ರುಕ್ಕಿಣಿಗೊಡರ್ಚಿದ ಹೊಗ ರೇಲುವ ಗರ್ಭೋತ್ಸವವ | , ೪) ಣ ಟ M 0. -- ... " ಕ. ಪ. ಅ.-1, ಪುಷ್ಪಬಾಣನ ತಾಯಿ ರುಕ್ಕಿಣಿದೇವಿ, 2. ಸುಮಂಗಲಿಯರು. 3. ತೆಗೆದುಕೊಂಡು, 4, ಸಕಲವಾದ ಸಾಮಾನುಗಳನ್ನು ತೆಗೆದುಕೊಂಡ ವರಾಗಿ, 5, ಶಾರ್ಬ್ದಪಾಣಿ, ಕೃಷ್ಣ, G, ಮೋಡದಂತೆ ಕಪ್ಪಾದ ಕೂದ ಲುಳ್ಳವರಿಗೆ. 7. ತೆಳ್ಳಗೆ ಇರುವ ಮೈ, ಕೃಶವಾದ ಶರೀರ, 8, ಶತಪತ್ರ ದ೦ತೆ ಎಂದರೆ ಕಮಲದಂತೆ ಕಣ್ಣುಳ್ಳ ಶ್ರೀಕೃಷ್ಣ,