ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೩೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪ M | ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ವಿಲಸಿತವುಣಿಮಂಚದಮೇಲೆ ಶಿಶುಗೂಡಿ | ಮಲಗಿದ್ದು ಸಪ್ಪವಕಂಡು|| ನಿಲಲಾಟದೆದ್ದು ನಂದನನ ನಿಟ್ಟಿಸಿ ಕಾ ೧ | ದಳವಳಿದಳು ದುಃಖವೆರಸಿ|೭v|| ಮಾಣದೆ ಮಣಿದೀಪ್ತಿಯ ಪಿಡಿದಾವಾವ | ತಾಣದೊಳ ಹನಿ ನಂದನನ ! ಕಾಣದೆ ಕಂಗೆಟ್ಟು ಹೊರಳು ಮುಮ್ಮೊನೆ1 ಬಾಣ ತಾಗಿದ ಹುಲ್ಲೆಯಂತೆ | ಎಣ್ಣೆಯ ತಲೆಗೂಡಿದುದಿಲ್ಲ ನೊರೆವಾಲು/ಬೆಣ್ಣೆಯ ಮೆಲಿಸಿದುದಿಲ್ಲ ! ಕಣ್ಣೆವೆ ಹಳಚಿ ನೋಡಿದುದಿಲ್ಲ ಮಗನ ಲಾವಣ್ಯವನೆಂದಲಿದಳು [vo ಮೊಲೆವಾಲು ತೆರೆದು ಗುತಿವೆ ಕೆ ಲೋಚನವಾರಿ | ಸೆಲೆಹಾಯಿತೊಡೆ ನಾಯಿತಿದೆ ! ನೆಲೆಗೊಳ್ಳದು ಚಿತ್ರ ಮಗನೆ ನೀನಿದಿರ್ವಂದು | ತಲೆದೋಸೆಂದಲಿದಳು! ಕೆರೆದೊಡಬಾರದೆ ಕಂದ ನಿನ್ನದೆ ರಿಮೋಗಗಾದೆಂತಿರಿ || ಪರಿತಾಪವ ಪುಟ್ಟಸಿ ಪೋಗೆ ಬಂದೆಯ | ಹರಿ ಕೊಟ್ಟ ವರ ಬಯಲಾಯ್ತು! - ಹಾಲಿಗೆ ಹಂಬಲಿಸುವನಲ್ಲ ಬಿಡದಂಬೆಗಾಲಿಕ್ಕಿ ತೊಳಲುವನಲ್ಲ || ಕಾಲು ಬಲಿದು ದಟ್ಟಡಿಯಿಡುವವನಲ್ಲ ! ಬಾಲನೆಲ್ಲಿಗೆ ಹೋದನವೂ v೩! ಎರಡೇಟು ಲೋಕವ ಸೃಜಿಸುವ ವಿಧಿ ನಿನ್ನ ವರಸಹೋದರ ನಿಟಿಲದಲಿ2 # ಬರೆದನೆ ಪುಟ್ಟದಾಕ್ಷಣ ಪೋಪುದೆಂದು ಪಿ ರೆದಳು ಕಡುದುಗುಡದಲಿ | - ರೋದನಮಯವಾಗಿದೆ ರುಕ್ಕಿಣಿಗೆಯೇ ನಾದುದೊ ಕೇಳುಕೇಳೆನಲು || ಮಾಧವನೊಡನೆ ಪೇದರಾಶಿತು ಬಯಲಾದ ಸೋಜಿಗದ ಸುದ್ದಿಯನು || ಉದಿಸಿದ ದಶಕದಿವಸದ ಶಿಶು ಪೊಶಾಗ ವಿಧಿವಿಧಿಯನು ಮೂಾಣಬಹುದೇ!! ಕುದಿಗೊಳಬೇಡ ದುಃಖವ ಬಿಸುಡೆಂದು ಪ್ರೇಮದಿ ಸೇಲ್ಲ ನಾನು , [ಲೋಚನೆಗೆ {v೬| ಮುಳುಗುವ ಮಡದಿಯನರುರ್ದಪ್ಪ ಮುದ್ದಿಸಿತುಹುಗವೆಗಣ್ಣ 'ನೀರಿಂಗೆ ಹರಿಗೋಲಾಯಿಸಬೇಡೆಂದು ಪೊಂಬಟ್ಟೆ ಸೆರಗಿನಿಂ ತೊಡೆದ ಲೋಚನವ || ಅಕ್ಕನಿನ್ನಾತ ಸಂಭವ ಮಗು ಲೊಳಗಿರ್ದ ಬಕ್ಕ೦ಬಯಲಾದ' ಬಗೆಯ ಒಕ್ಕಣಿಸೆನಗೆಂದು ಸತಾಪಿಸುತೆ ! ದುಕ್ಕವನಾಂತು ಕೇಳಿದಳು |ivvi ಕ. ಪ, ಅ.1. ಮೂರು ಮೊನೆಯುಳ್ಳ 2. ಹಣೆಯಲ್ಲಿ, 3. ದುಃಖ. 4. ಸಂಕ ಟಪಡಬೇಡ 5. ತುಂಗವೆಗಣ್ಣ - ತು೦ಬಿಕೊ೦ಡಿರುವ ಕೂದಲುಳ್ಳ ರೆಪ್ಪೆ ಯಿಂದ ಕೂಡಿದ ಕಣ್ಣಿನ, ಈ ಪದ್ಯದ ಭಾವವೇನು ? ೧. ಮಾಯವಾದ.