ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೩೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೫ || ಮೋಹನತರಂಗಿಣಿ ೨೫ - ಪುಂಡರೀಕಾಕ್ಷಿ ನಿದ್ದೆಯೊಳಾನೂಅಗಿರೆ | ಕಂಡೆನು ಬಲು ಕೆಟ್ಟ ಕನಸ | ಚಂಡಾಂಶು'ವಿನಂತೆ ಹೊಳವ ಪುತ್ರನ ದೈತ್ಯ ಕೊಂಡೊಯ್ಯನೆಚ್ಛತೆನಾ! ಕಡೆದಂತೆ ಕಂಗೆಟ್ಟು ನೋಡಿದರೆನ್ನ ಹೆಣ್ಣ ಮಗ್ಗು ಲೊಳಲ್ಲದಿರಲು ಸುಣ್ಣಕಲ್ಲುಡಿಗಟ್ಟಿ ಮಡುವಿನೊಳಿದಂತೆ ಬಣ್ಣಗುಂದಿದೆ ಕೇಳು ತಾಯ ಮಕ್ಕಳ ಮಾಣಿಕ ಪ್ರದ್ಯುಮ್ಮ ನೆರೆದರೆ | ಕಕ್ಕಸವಹುದೆಂದೆನುತ ರಕ್ಕಸರುಗಳು ಮಾಯದೊಳಾಯರು ತಾಯೆ 'ದುಕಬೇಡೆಂದು ಹೇಳಿದಳು! ನಿಲ್ಲದಾಕ್ಷಣ ಕೃಷ್ಣ ಬಿಗಿದಪ್ಪಿ ನೀವೆತ್ತು ದಿಲ್ಲ ಎಂದೆದೆಯ ಬಡಿದು | ತಲ್ಲಣಿಸದಿರೆನ್ನ ನೋಡಿ ನೀನತೆಯೆಂದು | ಗಲ್ಲವ ಪಿಡಿದು ಮುದ್ದಿಸಿದ | ಶಶಿನದನೆಯು ಮನಸಾಪ ತಂಪಾದುದುನಿಕೆ ಬಿದ್ದುದುರ್ವೀಸ್ಥಳಕೆ | ಬಿಸಿಗದಿರನು ಹುಟ್ಟಿ ಪೂರ್ವಾಚಲದಿ ರಂ | ಜೆಸಿದನು ಕೇಳಾಯತಾಕ್ಷಿ || - ವರಮೋಹನತರಂಗಿಣಿಯೆಂಬ ಕಾವ್ಯವ | ಬರೆದೆದಿ ಕೇಳಿದ ಜನರ | ತರಣಿಚಂದ್ರಮರುಳ್ಳನಕ ಸತ್ಯಸೆಯಿತ್ತು ! ಪೊರೆವ ಲಕ್ಷ್ಮೀಕಾಂತ ಬಿಡದೆ - ಅಂತು ಸಂಧಿ ೪ ಕ್ಯಂ ಪದ ೦೬೧ ಕ್ಯಂ ಮಂಗಳಂ –

  • ಐದನೆಯ ಸಂಧಿ

ದೇವತೆಗಳು ಕಾಮವನ್ನು ಬೋಧಿಸಿದುದು. ವಟಸತತಲ್ಪನ ವರದಿಂದೆ ಮರ್ಮ| ಪುಟವಿಕ್ಕುವಂತೆ ನೀ ಹೇಳು || ಕಟಕಟ ! ಹುಟ್ಟಿದಾಕ್ಷಣ ಶಿಶು ನೋಡಿ! ಮಟಮಾಯವಾದುದಾತ್ಮರ ! ಶತಶತದಳ ಲೋಚನೆ ಕೇಳು ಹರನಿಂದ ಹತನಾದ ಕಂತು ' ರುಕ್ಕಿಣಿಯ | ಸುತನಾಗಿ ಹುಟ್ಟಿ ಮುಂಗೆಲಸಕ್ಕೆ ಬಯಲಾದ ಕತೆಯ ಬಿತ್ತರಿಪೆ ನಿನ್ನೊಡನೆ ಅದು ಹೇಗೆನಲು ತಾರಕನು ಪಟಳವನು ಬಿದಿಯೊಳುಸುರರುಬಿನ್ಲೈಸೆ! ಪದುಮೋದ್ಭವ ಕೇಳಿ ಬಂದು ಪಾಲ್ಗಡಲೆಳು | ಮಧುಸೂದನಗೆ [ಸೌಂದನು ||೩|| ಕ, ಪ. ಅ--1. ಸೂರ್. 2. ಮಗು. 3. ಪ್ರವೃದ್ಧನಾದರೆ, 4, ಸೂರ - ಹೇಗೆ 2 5, ಮನ್ಮಥ, 6, ಬಾಧೆ, ಕ - -- -- - -