ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫] ಮೋಹನತರಂಗಿಣಿ ೨೭ ಪುರುಷೋತ್ತಮನೆ ಪ್ರದ್ಯುಮ್ರಾ ನಿರುದ್ಧನೆ | ನರಸಿಂಹಾಧೋಕ್ಷಜ [ಜಯತು ನರಜನಾರ್ದನನೆ ಉಪೇಂದ್ರನಚ್ಯುತ ಹರೆ ಪರಮಾತ್ಮನೆ ಜಯ ಜಯತು | ಈಪರಿಯಲಿ ಕೀರ್ತಿಸಲಾಗಿ ರಮೆಯು ಪಾ' ಹೊಸ ವಿಧಾತ್ರನೊಳುಸಿರ್ದ ನೀ ಪರುಠವಿಸು ನಿರ್ಜರರಿಗೆ ಬಂದ ಸಂ | ತಾಪವಿದೆನೆಂದ ನಗುತ ||೧೪|| ತಾರಕನಿಂದೆ ನೊಂದವರರು ತಮ್ಮ ಸಂಸಾರದುಃಖವ ತನಗುತಿರೆ | ತೀರಿಸಲರಿಯದಾಗೈತಂದೆ ತಿವೀರ ; ನಾರಾಯಣ ಪೊರೆಯೆಂದ !೧ ಎಂದೆನಲಸುರಾರಿ ನುಡಿದ ವಿಧಾತ್ರ ಸಿ ಬೃಂದಲಾತಾರಕಾಸುರಗೆ || ಬಂದುದು ವರ ಧೂರ್ಜಟಿ' ಯಿಂದಲದಿಸಿದ ನಂದನನಿಂದ ಕೆಡಹುದು [೧೬. ನಾಗಭೂಷಣಗೆ ಪಾರ್ವತಿಯೊಳು ಪರಮಸಂ! ಭೋಗವಾದರೆ (ಮಕ್ಕಳ ಹುದು | ಈಗಲೇತಕೆ ತಪವೆಂದು ನಾಲೆಗೆ ಮನೋ ರಾಗಗೆ ಪೇಟ್ಟಿ ನಚ್ಯುತಗೆ || - ಕಿಚ್ಚು ಗಣ್ಣನತಸವಳವುದು ಪೂಗೊಲೋಳೆಚ್ಚು ಮನ್ಮಧ ಪೀಡಿಸಲು ಮೆಚ್ಚು ನಡೆದು ಪಾರ್ವತಿಯೊಳು ರಮಿಸಲು | ಸ್ಮಚದಿ ಸುತ ಬಪ್ಪನೆಂದ | - ರತಿರಾಜಗೆ ಬೋಧಿಸುವಂತೆ ವರವೃಹಸ್ಪತಿಗೆ ನೇವವನಿತು ಸುರರ | ನಿತಿಗೆ ನೀಕರ್ತನೆಂಬುಜಸಂಭವ ಶ್ರೀ | ಸತಿಯ ಬೀಳೊಂಡನುತ್ಸವದಿ | * ಅತ್ಯಂತವಿಭವದಿ ಕಮಲಸಂಭವ ತನ್ನ ಸತ್ಯ ಲೋಕಕೆ ಪೋಗಿ ಸುರರ | ಮೊತ್ತವ ಬೀಳ್ಕೊಟ್ಟು ಸುರಗುರುವಿಗೆ ನೇಮ ವಿತ್ತ ನನ್ನ ಧಗೆ [ಹೇಳೆನುತ ||೨೦|| ವಸುಧೇಶರ ನಿರೂಪಿಸಲಾಗಿ ತಾ ನಿನ್ನ..ಶುವೆನುತೆಗಿಬೀಟಿಂಡು! ನಸುನಗುತ್ತೆ ತಂದು ಕಂಡನು ರಂಜಿಸುಕುಸುಮಾವತಿಯೆಂಬ ಪೋಟgoo! ಕೊಂಡಾಡಲರಿದು ಸಜ್ಜೆ ಯಕೋಟೆಯೆಂಬಂತೆ/ಮಂಡಳಸಿದ ಮಾಬನದಿ; ತಂಡತಂಡದ ವಿಷಗಾಲಾಸ ತುಂಬಿ ಯಾ | ಖಂಡ' ವಾಗಿರ್ದಡೇನೆಂಬೆ | ಕಳಿತ ರಸಾಲ ನೀಲವಣ್ಣಳ ಏಕ | ಗಿಳಿ ಚಂಚು ಪುಟದಿ ಕರ್ದುಕ' | ತುಳುಕಿದ ಮಧು ರಸ ದಡಸೂಸೆ ಪರಿವ ಹೆ ಬೋFes'ಯೆಸೆದುದನೀಕಿಸಿದ | ಒ ೯ ಓ ||

3 ಕ ಪ, ಅ-1. 2 ಈಶ್ವರ 3. ಲೋಕೇಶ, ಬಹ್ಮ, 4, ಪಟ್ಟಣವನು. 5. ತುಂಬಿ ಪೂರ್ಣವಾಗಿದ್ದಿತು. 6. ಕಚ್ಚಲು.