ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೩೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨v ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ಚೆಂಗನಗಿಲೆ ಪಾದರಿ ನುಡಿವಾಳ ವ ನಂಗಳ ತೋಟವಿಕ್ಕೆಲದಿ | ಕಂಗೊಳಿಸುವ ಮಧುರಸವಾಹಿನಿಯ ದಾಂಟಿ ಗಂಗಾಜಲವನು ಸವಿದು!೨೪| ನಾಟರ್ದ ಪಸುರ್ಗಿಡು ಪಪ್ರಲತೆಯ ವೃಕ್ಷ | ವಾಟಳ್ ಕುಸುಮ [ಸೌರಭಕೆ | ಊಟೆವರಿವ ತುಂಬಿಗಳ ದೊಂಬಿ ದನಿಗೆ ಕೊಟಕೊಗಿಲೆಗಳೊಪ್ಪಿದುವು! ಹೆಸರುವಡೆದ ಮಧುರಸವಾಹಿನಿಯ ದಾಂಟಿಸಲು ಚಂದನಡೋಣಿಗಡರ್ದು ಬಿಸರುಹಗಂಧಗಂಧಿನಿಯುರಸ್ಥಳದ ಕರ್ಕಶಕುಚಗಳ ನಿಟ್ಟಿಸಿದ ೨೬ || ಆಸಮಯದಿ ಸದ್ದು ರುರಾಯ ನೆನೆದ ಪರಾಶರಮುನಿಗಾದ ಹದನ: | ಭೂಸಭೆಯೊಳು ತನಗಹುದೆಂದು ನಾವನಿ ವಾಸಗಾರ್ತಿಯರ ಬೀಳೊಂಡ ಕಳಮಕ್ಷೇತ್ರದಿಕ್ಕೆಲದಲ್ಲಿ ಸರಿಮಳ ದಳದ ನೀಲಾವ ಕಿತ್ತು || ತೊಳಗುವ ಗಿಳಿವಿಂಡನಿಟ್ಟುಸಿಸುವ ಹೆಂಗಳ ರೂಹ ನೋಡುತೈದಿದನು|| ಬಟ್ಟ ಬಲೆಯ ಭಾವೆಯರಾಯತಿನೆತ್ತು ಪಟ್ಟಣದಿಂ ಪೊಡಮಟ್ಟು | ನೆಟ್ಟನೆ ಸ್ಮರನಿರ್ದ ನಂದನದೆಡೆಗೆ ಸಾ ! ಲಿಟ್ಟು ದನೇಕಸಂಭ್ರಮದಿ |೨೯|| ಕುಂದಗಂಧಿನಿಯ ಮುಡಿಯ ವಿಮಲ ಮೇಯ್ದಂಧನ ಕಾಣಿಕೆವಿಡಿದು| ಮಂದಗತಿಯನಾಂತು ಬೃಹಸ್ಪತಿಗಿದಿರಾಗಿ ಬಂದುದು ತಂಗಾಳಿ ಬನದಿ |೩೦| ಅಲರುವಟ್ಟೆಯ ಬಳಿವಿಡಿದೈತಂದು ಕ | ಮೃಲರಿಡಿದಿರ್ದ ನಂದನದಿ | ಕಲರು ಮಾಣಿಯರು ಪೂಗೊಯ್ಯದ ಗುರು ಕಂಡ ಜಲರುಹದಳ ನೇತ್ರೆ | ಕೇಳು |೩೧೧ ಏನ ಹೇಲುವೆ ಚಂದ್ರಕಾಂತಕಲ್ಲಟ್ಟೆ ಸೋಪನ ತಣೋಳದಮಧ್ಯದಲಿ|| ನಾನಾರತ್ನ ಶೋಭಿತದ ಚಾವಡಿಯಲ್ಲಿ ವಿನಾಂಕ 'ನಿರ್ದನೋಲಗದಿ |೩೦| - ಕೊಂಚೆಗಳಿಂಚರದನಿ ನೀಲಕಲಕಂರಗಳಿಂಚರ ತಾಳ ನಿರ್ಣಯದೆ | ಸಂಚರಿಸುವ ರಾಜಹಂಸೆಗಳಿರ್ದುವು | ಪಂಚಬಾಣನ ಮುಂದೆಸೆಯ |೩೩|| ಮಾಡುವ ಪೆಣ್ಣುಂಬಿ ನರ್ತಿಸ ನವಿಲು ಕೊಂಡಾಡುವ ಬಾನ್ನಕ್ಕಿಪತಿಯು || ಬೇಡುವ ಗಿಳಿವಿಂಡು ದೈನ್ಯದಿಂ ಬಿನ್ನಹವಾಡುತಿರ್ದುವು ಮನ್ಮಥಗೆ ||೩೪ ಕ. ಗ, ಆ-1. ನಾಲಗೆಯಲ್ಲಿ ನೀರು ಸವಿಸುತ್ತಿರುವ, 2. ವೂಲ್ವ ಕಥೆ ಏನು? 3. ನಾವೆಯನ್ನು ನಡೆಸುವ ಹೆಂಗಸರು- ಪದ್ಯದ ಭಾವವೇನು? 4. ಅಲರ - ಪುಷ್ಯ, ಕನ್ನಲರ ಪರಿಮಳವಿಶಿಷ್ಟವಾದ ಹೂವು, 5. ಮದುವೆಯಿಲ್ಲದ ಹೆಂಗಸರು, 6, ಮನ್ಮಧ. 7. ಕೋಗಿಲೆ. 8. ಮನ್ಮಧ. ಟ - ೧ ಪ | - - -- -