ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೩೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ನಾರಾಯಣವಿಧಿವಾಕ್ಯವ ಮೂಾಕಲು } ಬಾರದೆಂದವನೊಂದ ನುಡಿದ | ಘೋರಾಕ್ಷತಿವೆತ್ತ ಹರನೊಳು ಕಾದಲ ದಾರು ಮೆಚ್ಚು ವರೆಂದು ನಗುತ ತನಗಿಂದ ಬಲ್ಲಿದರೊಳು ಕಾದಿ ಕೈಸೋತುಕನಲುವ ದುವಂತಿರಲಿ|| ಜನಗೂಡಿಗೆಯಲ್ಲಿ ಸೈರಿಸಬಲ್ಲರಾರೆಂದು ಮನಸಿಜ ನುಡಿದ ಜೀವನೊಳು|೪೭| ಬಡಮಾತನಾಡಿದೆ ತವಪಂಚಬಾಣಕ್ಕೆ ಮೃಡ ವಿಧಿ ವಿಷ್ಣು ದೇವೇಂದ್ರ ಒಡಲೊಳು ಬೆಳ್ಳುದ್ರೆವೆತ್ತ ರು ನಿನಗೆ ಕಂ | ಗೆಡೆದವರಾರು ಲೋಕದಲಿ || - ಸುರಗುರುರಾಯ ನಿನ್ನಯವಾಕ್ಯವಕೇಳಿಹರನಮೇಲಾನಂಬತೊಡಲು|| ಉರವಣೆಗಾಕಂಗಿಡಿಗಣ್ಣ ತೆರೆದರೆ ಯಿ ರವದಪುದೆಂದು ನುಡಿದ ||೪| - ಮತವಿಯದೆ ಮಾತನಾಡಿದೆ ಕೇಳ' ಪರ | ಹಿತಕೊಡಲಆದರದೇನು | ಶತಪತ್ರ ಸಖ ಚಂದ್ರರುಳ್ಳನ್ನ ಕೀರ್ತಿ ಶಾಸ್ಮತವಾಗಿಹುದೆಂದು ನುಡಿದ|H{•!! - ತನುವೊಂದುಳ್ಳಡೆ ಸಕಲಸುವಂಗಳನುಭೋಗವ ಕಾಣಬಹುದು|| ಮಿನುಗುವ ದೇಹವ ಬಿಸುಡದೇಕೆಂದು | ಮನುವಥ ನುಡಿದ ಜೀವನಿಗೆ | ಯೋಚಿಸಿ ಮಾತಾಡು ಪರಹಿತಕಾಗಿ ದಧೀಚಿ ತನ್ನೊಡಲ ಮಾಂಸವನು| ಚಾಜೆದ ಸುರಪಶುವಿಂಗೆ ಬೆನ್ನಸಿ ಯಲ್ಲಿ ಸೂಚಿಸಿ ಸುರಸಂಗೆ ಕುಡನೆ ೫೨| ನೋಡಲು ಜೀವತವಾಹನ ಫಣಿಶಂಖಚೂಡಂಗೆ ಕುತ್ತಿತನ್ನೊಡಲ|| ಬಾಡ' ಗುರುತ್ನನಿಗಿತ್ತು ಸರ್ತಿಯ ನಾಡೊಳ ಪಡೆದುದನಖಿಯಾ|೫೩ ಹೋಗಲದೇನುದೊಡ್ಡಿತು ಮಾಂಧಾತಸು ತ್ಯಾಗವ ಬೇಡ ಬಂದವಗೆ || ರಾಗದಿಂದೊಡಲ ದಿಕ್ಕನೆ ಸೀು ದಕ್ಷಿಣ ಭಾಗವ ಕೊಟ್ಟುದನಿಯಾ || ರಾರಾಜಿಸ ಯೌವನಮೇಘದೊಡ್ಡಣೆನೀರ ಬೊಬ್ಬುಳಿಕೆಯಂತೂಡಲ|| ಆರಿದ ನಚ್ಚಿದುದಿವು ಲೋಕೋಪಕಾರವೆ ಕೈವಲ್ಯ ವಹುದು ||{}{!! ತೋರುಣೋಲೆವೆತ್ತ ಹೆಂಡಿರು ರತ್ನಭಂಡಾರ ನಾನಾವಸ್ತು ಸಂರ್ಗ! ಸಾರಲೆಪ್ಪುವುದು ಯೌವನ ಕಡೆಲೆಕೋಪಕಾರಕವಲ್ಯವಹುದು| - ಆಸೀದಿಗಳು ನವರತ್ನ ಸುವರ್ಣವು ವೇಸರದಂತೆ' ಹೊತ್ತಿಹರು || ದೋಷದೊಳ ಪರಹಿತವೆಂಬುದೆ ನವರತ್ನ | ಭೂಷಣ ಕೇಳು ಕಂದರ್ಪ 0 ಕ. ಪ. ಆ-1. ಬ್ರಹ್ಮ, 2, ಜನಸಂಹಾರಕನಾದ ಹರನನ್ನು (?) 3. ಪರಾಕ್ರಮಶಾಲಿ, 4, ಮಾಂಸವನ್ನು, 5, ಮೋಕ್ಷಕಾರಣವು. 6. ಆಸ್ವಾದಿಗಳು, ಅನುಭವಿಸುವರು. 7: ಹೇಸರಗತ್ತೆಯು ಹಾಗೆ.