ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೋಹನತರ೦ಗಿಣಿ. ೩೧ ಟ ಆವಕಾಲವನಾದೊಡೆ ಮೂಾಬಪುದು | ಸವಕಾಲವ ಮೂಾಲಿಬಹುದೆ || ದೇವರ್ಕಳೆಡರಿಂಗೆ ನಿನ್ನ ದೇಹವ ತೆತ್ತು ಕಾವ'ನಾಗೆಂದು ಬೋಧಿಸಿದ | - ಓರಂತ ವೇದಶಾಸ್ತಾಗವು ಪುರಾಣ | ಸಾರವನದು ನೋಡುವರೆ | ಭಾರವಪ್ಪುದು ಪರಪೀಡಿತ, ಲೋಕೋಪ | ಕಾರವೆ ಕೈವಲ್ಯವಹುದುj೫೯|| - ನೆಟ್ಟನೆ ಸುರಗುರುರಾಯ ಬೋಧಿಸಿಡಂಬಟ್ಟು ಪೂಸರಳ೦ದೆ ಶಿವನ ತಟ್ಟನೆ ತಾಗಲಿಕ್ಕುವೆನೆಂದು ಬಾಸೆಯ | ಕೊಟ್ಟ ಮನ್ಮಥ ಬೇವನಿಗೆ |೬೦|| ಉರಿಬಂದರೆ ಬರಲಿದwಂದೆ ಪರಮೇ | ಶರಿಯೊಮ್ಮೆ ಬಂದರೆ ಬರಲಿ|| ಹರಿ ನಿರೂಪಿಸಿದಂತೆ ಮಾಡುವೆನೆನುತ ತರಿಯದಿ! ಬೀಟ್ಟ ಗುರುವ | ಗಂಡಸುತನವೆತ್ತು ನುಡಿದ ಪಂತದ ಹೆಮ್ಮೆ ಗಂಡು ವೃಂದಾರಕರುಗಳ | ಹಿಂಡು ಬದುಕಿತೆಂದು ಜೀವನು ಕಳುಹಿಸಿ ಕೊಂಡಡರಿದ ಸುರಪುರಿಗೆ |೨|| ವರಮೋಹನ ತರಂಗಿಣಿಯೆಂಬ ಕಾವ್ಯವ ! ಬರೆದೋದಿ ಕೇಳಿದ ಜನರ|| ತರುಣಿ ಚಂದ ಮರುಳ್ಳನಕ ಸತ್ಯಸೆಯಿತ್ತು ಪೊರೆವ ಲಕ್ಷ್ಮೀಕಾಂತಬಿಡದೆ|| - ಅ೦ತು ಸಂಧಿ ೫ ಕ್ಕ ಪದ ೩೦೪ ಕ್ಯಂ ಮಂಗಳಂ –

      • ಆನೆಯ ಸಂಧಿ

ಮನ್ನಧನ ದಂಡು ಪೊಲಮಟ್ಟುದು -- ಸ್ಮರ್ಣಾಂಬರನಂಫಿನಿರ್ವಾಲ್ಯತುಲಸಿಯ ಕರ್ಣದೊಳಟ್ಟುಕೊಂಬಂತೆ|| ನಿನ್ನ ಮೆಲ್ನುಡಿಗಳೆ ಕಿವಿಗುಡದವರಾರು ಮನ್ನಾಧ ಪೇಟ ಮೇ ತೆಯ||೧|| ಮದನಾಗಮದ ಶಿಕಾರಂಗಳಂತಿರ್ಪ ಸುದತಿ ನಿನ್ನಯ ತೊತ್ರಂ 'ಗಳಿಗೆ|| ಉದಧಿಯೊಳಗೆದ ಪೀಯುಷದಂತುರುವೆ/ಹದವಾದ ವಾತ ಜಿತ್ಸು || ಸಸಿಯೊಡಲಡಗ ಭಕ್ಷಿ ಪರಿಂಗೆ ಲೇಸ ಸೂಚಿಸ ಬೃಹಸ್ಪತಿಯತ್ತಲಿತ್ತ! ಬಿಸಿಗಣನೊಡನೆ ಕಾದುವೆನೆಂದು ಕಾಮ ತ ನೃಸಿಯಳ ಕೂಡೆ ಹೇಳಿದನು || ಕ ಸ, ಆ-1. ಕಷ್ಟಕ್ಕೆ, 2, ರಕ್ಷಕನಾಗು, ಕಾಮನೆಂಬ ಹೆಸರುಳ್ಳವನಾಗು 3. ಕ್ರಮವಾಗಿ, 4, ತ್ವರದಿಂದ, 5, ದೇವತೆಗಳ, "6. ಕಿವಿ. 7, ಅಮೃತ, 8. ಚಂದ್ರನ ದೇಹದಲ್ಲಿರುವ ಮಾ೦ಸ ಎಂದರೆ, ಅಮೃತ; ಚಂದ್ರನು ಅಮೃತಭಾಜನನಾದ್ದರಿಂದ: ಅಮೃತವ ಭೂಪರು = ದೇವತೆಗಳು,