ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೪೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೨ ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ಪತಿವಚನಕ ಮಾರ್ನುಡಿವುದುಂಟಾದೊಡಾ ಸತಿಗೆ ನಿಮ್ಮತಿಯಿಲ್ಲೆಂಬ ಕುತಿಯಿಂದ ನಿಮಗೆ ನಾನುನಿರಲಂಜುವೆನೆಂದು / ರತಿ ಬಿನ್ನಹವ ಮಾಡಿದಳು| ಅದಕೇನು ಮನಕ ಬಂದುದ ಹೇಹೇಗೆಂದು | ಮದನ ನಿರೂಪಿಸ [ ಡನೆ | ಸುದತಿಶಿರೋಮಣಿ ನಿರ್ದೋಷಿ ತಾನಂದು ಹೃದಯದ ಮಾತ ಬಿರ್ಚಿದಳು || - ಹಸ್ತವ ಮುಗಿದು ಕಾಂತನ ಕಣ೯ಯುಗಳಕೆ | ವಿಸ್ತರಿಸಿದಳು ಬಿನ್ನಹವ | ಸಸ್ತದೊಳಿರ್ದು ನಿರ್ಜರರಿಗೋಸುಗ ಪಂ; ಚಾಸ್ಯ ಮದನ ಸಾಯಬೇಡ | * ಅಂಧಕಾಸುರ ಮನದಾನವ ಜ | ಅಂಧರ ಮುಖ್ಯದಾನವರ || ಕೊಂದ ಧೀರೋದಾತ್ತ ಹರನೊಳು ಕಾಳಗ | ಕಂದರ್ಪ ನಿಮಗೆ ನಿದ್ದಿ ಪುದೇ ಮಢರಂದರೋಳರ ಗುದ್ದಲಿಯನು ಕಂಡು | ನಾಡ ಕಾಲುವೆಯ [ತಿದ್ದುವರೆ | ಬೇಡ ಅಲಾಟನೆತನ ಕಡೆ ಕಲಹ ಕೈಗೂಡದೆಂದೊಲಿದು ಹೇಳಿದಳು || - ವಾಸವಾದ್ಯಮರರಾಚಾರ್ಯಂಗೆ ನಾನಿತ್ತ ಬಾಸೆಗೆ ತಪ್ಪುವನಲ್ಲ ! ಈಶನೊ೪ ಕೋಳಾಹಳ ವ ಮಾಡುವೆನೆಂದು ಪೂಸರನುಡಿದ ಮಾನಿನಿಗೆ || ಅಂತರಿಕ್ಷದೊಳಡೆಗೊಂಡಿರ್ದವರಿಪು | ರಾಂತಕನಾರ್ಮಲೆ ತಿರ್ದ || ಅಂತಕನೆರ್ದೆಯ ತ್ರಿಶೂಲದೆ ತಿವಿದ ಕಾ [೮ಾಂತಕನೊಳು ಬೇಡ ಕಲಹ | ಇಷ್ಟ ನಿಕೀರ್ತಿಸಲಾತನ ಮೇಲೊಂದು | ಕಪ್ಪನ ನೆನೆದು ಪೂಸರಳ | ವೃಷ್ಟಿಯ ತೋಜುವೆ ಸುರರೊಳುಪದಿಂದೆ | ಭ್ರಷ್ಟನ ಮಾಳಿನೋಡೆಂದ | * ಉತ್ತರೋತ್ತರ' ಜೀಯ ಶಕುನಮುಂತಾದುವ | ಬೆತಯಿಸುವು [ದೆಂದೆನಲಾಗ || ಮತ್ತಗಜೇಂದಗಮನೆಯ ಕುಸ್ತರಿಸಿ ಸಮರ್ಥ ಬೀಟಂಡನಯಲಿ | * ಮಂಡಳಿಸಿದ ಪುಷ್ಪರಥ ರಮ್ಯ ಕಂಧರ | ಖಂಡನಮ್ಮಜ ಚೈತ್ರ ಸತ| ತುಂಡಮಾಣಿಕವಾಜಿ ಕುಣಿಯ ಕುಸುಮಕೋದಂಡ ಬಂದಡರ್ದ [ ನಯಲಿ |೧೩|| - - - - - - - - -


- - - - - - - - - - - - - ಕ, ಸ.ಅ -1, ಪ್ರಾಯಶ್ಚಿತ. 2. ಪುಷ್ಪಬಾಣ, ಮನ್ಮಧ 3. ಪ್ರತಿಭಟಿಸು 4. ತಿವ. 5. ಶುಭಗಳು. G. ಪ್ರೀತಿಯಿಂದ, 7, ಸಾರಧಿ, 8. ಗಿಳಿಯೆಂಬ ಕುದುರೆ ; ತುಂಡಮಾಣಿಕ=ಗಿಳಿ ; ಹೇಗೆ?