ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೪೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


() ಮೋಹನತರಂಗಿಣಿ ೩೩ ಭೋಗಿಭೂಷನ ಮೇಲೆ ಮನ್ಮಥ ಬಲಸಹ | ವಾಗಿ ಪೋದಹೆನೆಂದು [ಬಿಡದೆ || ಕೋಗಿಲೆಯೆಂಬ ಕಟ್ಟಿಗೆಗಾಜನ ಕೈಯ | ಕೂಗಿಸಿದನು ತೀಕ್ಷಣದಿ [೧೪! | ವಾರಿಜಭವ ಶಕಾದಿದೇವತೆಗಳು | ನಾರಿಯ ಕುಚಮಂಡಲವ | ಸೇರಿಬರ್ದುಕಲೆಂದು ಮದನನ ಮುಂಗಡೆ ಮೊರಹೆಗ್ದಾಳೆಸಿದುದು - ಹೆಕ್ಕಳದಿಂದೊದುವ ಕೊಂಚೆಗಳ ದನಿಯುಕ್ಕಡಗಾಳೆ ಸೊಲ್ಲಿ ಸುವ|| ಜಕ್ಕವಕ್ತಿಗಳಿಂಚರದ ಪಿರಿಯ ನಾದ | ತೆಕ್ಕನೆ ತೀವಿತುರ್ವಿಯಲಿ |೧೬|| - ನೆರೆ ಕೂಗುವ ಕೊಳವಣಕ್ಕಿಯ ದೊಡ್ಡಿಯ | ಪತಿ 7 ಯೊಪ್ಪೆ ಮm [ದುಂಬಿಗಳ | ಗತಿಯ ಝಂಕಾರಸುಸ್ಪರಪೂರಿತ ಮಹ | ವುಲುಮೆಗಳ ಚಿದುವಾಗ | - ಬಿಡದೆದಕುವ ನಾನಾವಾದ್ಯ ರಭಸ ಫು 1 ಆಡಲು ಬಹ್ಮಾಂಡ | (ಭಾಂಡಗಳು | ಒಡೆವಂತೆ ನುಡಿಫುಡಿಸುತೆ ಕಂತು ಬಲಗೂಡಿ ನಡೆವುದನೇನಹೇಳುವೆನು | ಇತ್ತರದಲಿ ತಳವಡೆದಿರ್ದ ಮಾಮರ ಮತ್ತೇಭ ಗಿಳಿ ತೇಜಿವಿಂಡು', ವೃತವಿಹಂಗ! 'ಚಕೋರ ಕಾಲಾಳ | ಮೊತ್ತದಿ ನಡೆದನಿಯಲಿ!|೧೯|| ಮುಂತಡಬಲದಿ ಏಜಿಕ್ಕಿದ ಚಂದ್ರ ವಸಂತ ಮಂದಾನಿಲಾದಿಗಳು | ಸಂತದ ಬಿನ್ನಹವನುಮಾಡಿದರು ರತಿಕಾಂತಂಗೆ ಕೈ ಮುಗಿದೊಡನೆ |೨೦|| ದಿಟ್ಟದಾಹಕನ11 ಮಸ್ತಕ ಮುವಂದದಿ ಮೆಟ್ಟಿ ಕೆಂಗಿಡಿಗಳ ಕರೆದು || ಪುಟ್ಟಿಸಿ ಹೃದಯಸಂತಾಪವ ತಪವನೆಬ್ಬಟ್ಟುವೆ'ನೆಂದನಬ್ದಾರಿ1 1 |೨೧|| ಅಂತಾರಹಿತನಾಗಿರ್ದ ಮಹೇಶ್ವರ | ನಂತರಂಗವನೊಳ ಪೊಕ್ಕು | ಸಂತಾಪವ ಕೊನರಿದೆನೆಂದು ಸ್ವರಗೆ ವಸಂತ ಬಿನ್ನಹವ ಮಾಡಿದನು |೨| - ಬನ್ನು ನವೆರಸಿ ತಪೋನ್ನತಿವಡೆದಿರ್ದ | ನಿರ್ಮಳಾತ್ಮಕಶಿವನೊಡಲ ! ದಿಮ್ಮೆಟರೆ ಹೊಯ್ಯನೆಂದೆನುತ ಮಂದಾನಿಲ ಕಮ್ಮ ಲರ್ಗೋಲಗೆ! ೬ ನುಡಿದ | ಕ. ಪ. ಅ-1. ಶಿವನ , ಮಯೂರ, ನವಿಲು, 3. ಅಧಿಕ್ಯ, 4, ಕಾಂ ಚಪ್ಪತ್ನಿ. 5. ಚಕ್ರವಾಕ, 6, ಸುಸ್ತರ. 7. ನಗಾರಿ, 8, ಕಾಮ, 9. ಕುದುರೆಯ ಸೇನೆ, 10, ಚಕ್ರವಾಕ (?) 11. ದೃಷ್ಟಿ ದಾಹಕ, ಶಿವನು, 12, ಓಡಿಸುವೆನು. 13. ಕಮಲ ಶತ್ರುವಾದ ಚಂದ 14: ಸುವಾಸನೆಯಾದ ಹೂವನ್ನೇ ಬಾಣವಾಗಿ ಉಳ್ಳವನು - ಯಾರು ? ಬ ಳ