ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೪೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕರ್ಣಾಟಕ ಕಾವ್ಯಕಲಾನಿಧಿ ಕರ್ಣಾಟ _]ಸಂಧಿ ಬೀರವ ನುಡಿದ ಮವರ ವಾಕ್ಯವ ಕೇಳ ವಾರ ಮನ್ನಣೆಗೈದನವರ || ಓರಂತೆ ಮುಂಚೂಣಿಯಲಿಂಬಿಟ್ಟುವಿ ಸರದಿ ತರಳ ಮುಂದೆಸೆಗೆ ಒ8 ತೋಲಿತು ವಾಯಸನಡಗಡೆಯೆಡದಿಂದೆ | ಹಾತು ಹಂಗ ದಕ್ಷಿಣಕ || ದೂwತು ಬಲದ ಭಾಗದೆ ನಲ್ಲಿ ಮುಂಗಟ್ಟಿ | ಪಂತುವಾಸುಗಿನಕ್ಕಿ |೨೫|| ಎಡದೊಳು ಹಾತು ವಾಮಚನ ಬೆಂಬಿಡದಲುಗಿತು ಮುಂದೆ [ನೋಡೆ || ಗಿಡುವೆದ್ದು ಪರಿದುದು ಮನ್ಮಥ ಬಲಗೂಡಿ | ನಡೆವಾಗಲೇನಹೇಳುವೆನು || ಪೊಡವಿಯೊಳವಶಕುನಗಳಾದೊಡೆ ಕಂಡು ನಡಮುರಿದೊಡೆತ ಮಾನ fಭಂಗ ! ಮೃಡನ ಧಿಕ್ಕರಿಸುವೆನೆಂದು ಕೋಪವ ತಾಳಿ ನಡೆದ ಮನ್ಮಥ ಸೂಟಿಯಲಿ+! ನಿತ್ಯಕರ್ಮವನಜಿದರು ದೇವಪೂಜೆಯ | ತಳವಾರು ತಪದ | ಚಿತ್ರವನೊಡೆದರು ಸನ್ನು ನಿವರರು ದಂಡೆತ್ತಿ ಮನ್ಮಧ ಬಹ ಭರಕೆ |ov|| - ದಂಡಕ್ಷಪಾಜಿನ ಜಪಮಾಲೆಧೋತ್ರಕೆ ವಂಡಲು ಕೊಡೆ ಸಂಪುಟವ || ಕೊಂಡುಯ್ಯದೆ ಮುಂದೋಡಿತು ಮುನಿಗಳ ತಂಡ ಮನ್ಮಥನಬ್ಬರಕೆ|೨೯| ಕಾಪಾಯಾಂಬರಕುಶಭಸ್ಮಸಮಿಧೆಪಾಸನಕೊಳವೆ ಸುಶಾಸ್ತ್ರ ! ಭಾಸುರಭೂತಿಘುಟಿಕೆಗಳವುದು ಮುನೀಶರೋಡಿತು ಕಂಡಕಡೆಗೆ || ದೃಢಮುನಿಗಳ ಧಿಕ್ಕರಿಸುತ ಬಿಟ್ಟಿ ಬಿಡದೆ ರಾಜ್ಯವ ಸೂಲತೆಗೊಳುತ ಸಡಗರದೊಳು ಬಂದು ಕಂಡನು ಬಹುರತ್ಯವಡೆದಿರ್ದ ಭಾಗೀರಥಿಯ || ರಾಕ್ಷಸಭೇದಿಯಂಗುಷ್ಠ ಸಂಭವೆ ಭಾ | ೪ಾಕ್ಷನ ಜಡೆಗಳನಿದು | ಮೋಕ್ಷವ ಕುಡಬಂದ ಸರಮಪಾವನೆಯ ನಿರೀಕ್ಷಣೆಗೆಟ್ಟ ಮನ್ಮಥನು | - ಅಗಣಿತಬದ್ದುದ ತರೆನೊರೆಸುನಾಭಿ ಮೊಗವೆತ್ತು ಜಂತು ಮೇಲಕ್ಕೆ ನೆಗೆವ ನೀರ್ವನಿಗಳು ಮುತ್ತಿನಂದದಿ ಕಣಣ್ಣೆ ! ಸೊಗಯಿಸಿತಾಪುಣ್ಯಗಂಗೆ | ವಿಷಪೂರಿತವಾಗಿ ಸಾಸಿರಮೊಗದಿ ಶೋ 1 ಭಿಸುವ ಫಣೀಂದ್ರನಂದದಲಿ | ವಸುಮತಿಯೊಳು ಶುಭಸಂಕಾಶದಿಂ ಪ್ರವ | ಹಿಸುತಿರ್ದಳಾಪುಣ್ಯಗಂಗೆ | ' ® ಕ. ಪ. ಅ-1: ಸೇನೆಯ ಮುಂಭಾಗ 2, ಹರ್ಷದಿಂದ ಇದ್ದುಕೊಂಡು, 3. ಹಿಮ್ಮೆಟ್ಟಿದೆ. 4. ವೇಗವಾಗಿ, 5, ವಿಷ್ಣು, 6, ಶಿವ