ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೪೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೬೫ m ಮೋಹನತರಂಗಿಣಿ ಸರಿರಾಣಿಯ ಪಕ್ಕ ಸೊದೆಗಡ 1 ತಿಳೆಯ ತಾ| ತರಿಯದಿ ನೋಡಬಂದಂತೆ! ಮುರಿಮುರಿದುರ್ವಿಯಾತಳ ದಲ್ಲಿ ಮುಂಕೊಂಡು ; ಸರಿದಳುತುಂಗಬೆಳ್ಳಂಗೆ | ಸೊಂಡಿಲ ನಗಹಿ ಭೋರ್ಗರೆವ ನೀರಾನೆಯ ತಂಡನೆಗಳು ೨೩ಾನಕಮಠ ತಂಡತಂಡದೆ ಹಲಚರ ತುಂಬಿ ಕಣೆ ಶ್ರೀ | ಖಂಡವಾಗಿರ್ದಲ್ಲಾಗಂಗೆ |೩೬|| ಆನದಿಯೆಡಬಲದಲಿ ಮಾಕ್ಷಿ ಪಿಂಡಪ ! ದಾನವ ಕೈಕೊಳ್ಳಬಂದ || ನಾನಾವರ್ಣದ ಪಿತೃಗಳ ದಿವ್ಯ ವಿ | ವಾನಗಳರ್ದುವಿಕ್ಕೆಲದಿ |೩೭|| ಮಾನವರುಗಳು ಭಾಗೀರಥಿಜಲದಲ್ಲಿ ! ಸ್ನಾನವ ಮಾಕ್ಸರೆಮ್ಮುಖದಿ | ಆನನಪಂಚಕವೆರಸಿ3 ಪೋಪರ್ಗಳ | ವಿನಾಂಕ ನೋಡುತೈತಂದ |೩೪|| ಮಂದಾಕಿನಿದೇವಿ ತಾಯೆ ನಿನ್ನೊಳಗಾನು! ಮಿಂದ ತತ್‌ಕ್ಷಣರುದ್ರನಹೆನು| ಮುಂದಾತನ ಕಡೆ ಕಾದುವರಿಲ್ಲೆಂದು ಕಂದರ್ಪ ನುಡಿದ ಜಾಹ್ನವಿಗೆ||೩|| ಕ್ಷಿತಿಯೊಳು ಮಹದಾದಿಪಾತಕ ನಿನ್ನ ಮರುತಿಯು ಕಂಡಾಕ್ಷಣ [ಬಯಲು | ಅತಿಕಾಂಕ್ಷೆಯಿಂಮಿಂದೊಡೀಶನಡೆನುಭಾಗೀ! ರಧಿನಿನ್ನಹುಗಲಾಯಿತಾಯೇ || - ನಿಡುಗಣ್ಣಿಂದೆ ನಿಟ್ಟ ಪೆನು ಮಲ್ಲಭೆ ಯಿಡಿಕಿರಿದಿರ್ದ ಬಲೆಯ | ಕಿಡಿಗಣಣ್ಣಾದೊಡದೆಂತು ನೋಡುವೆನೆಂದು ನುಡಿದ ಕಂದರ್ಪ ಜಾವಿಗೆ |೪೧! ಭಾಗೀರಥಿ ನಿನ್ನ ಸೋಂಕಿನ ತಂಗಾಳ | ತಾಗಿದ ಸಕಲ ಜಂತುಗಳು || ಯೋಗತೆವಡೆದು ಸ್ವರ್ಗದ ಸಭ್ಯಂಗಳ | ಭೋಗಿಸುತಿಹರು ಸಂತಸದಿ | - ಸಕಲದೇವರ್ಕಳೆಲ್ಲರನುದುರ್ವಿಷಯದೆ | ಸೊಕಗೊಳಿಸಿದ ಪಾಪವೆನಗೆ| ಪ್ರಕಟಿತವಾಗಿರ್ದು ಪೋಪುದೆಂದಸಮಸಾ | ಯಕ' ಪೇಜ್‌ ಭಾಗೀರಥಿಗೆ || ಪರಮಪವಿತ್ರೋದಕವಹಸ್ತದೊಳಾಂತು/ತಿರದೊಳುಧರಿಸಿಕೊ೦ಡಿ೦ಟಿ || ಸ್ಮರನು ಭಾಗೀರಥಿದೇವಿಗೆ ವಂದಿಸಿ | ತೆರಳಿದ ತುನಾಚಲಕೆ [೪೪|

  • ಗಿಳಕೋಗಿಲೆಯರಸಂಚೆನಯರಮೇಲ! ಆವಿಂಡುಸಹಿತವನ್ನ ಧನು | ತಳಿರ ರಥವನೇ ಮುಂದೆ ಪೋಗಲ್ಕಾ | ಚಳವೆಟ್ಟು ಕಣ್ಣೆ ರಂಜಿಸಿತು | ಕ. ಸ. ಆ-1. ಕ್ಷೀರಸಮುದ್ರ, 2 ಮೊಸಳೆ, 3. ಐದುಮುಖವುಳ್ಳವರಾಗಿ,

ಎಂದರೆ ಈಶ್ವರನಂತಾಗಿ, 4, ಮನ್ಮಥ-ಹೇಗೆ ? 5. ಉದ್ದವಾದ ಕಣ್ಣು. 6. ಸಮವಲ್ಲದ ಬಾಣಗಳುಳ್ಳವನು, ಮನ್ಮಧನು- ಹೇಗೆ ? 7. ಪಾನಮಾಡಿ, 8, ತುಹಿನಾಚಲ, ಹಿಮವತ್ಸದ್ವತ.