ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೪೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


&& ಕರ್ಣಾಟಕ ಕವ್ಯ ಕಲಾನಿಧಿ (ಸಂಧಿ ಬಡರಾವಣನಿಂದ ಅನುವಾದುದಿಲ್ ಸೆ | ರ್ಗಡೆಗೋಲಾದುದುಮಿಲ್ಲ || ಮೃಡನ ಕಾರ್ಮುಕವಾದುದಿಲ್ಲೆಂದು ಗುರುತ್ವ ವಡೆದಿರ್ದುದಾಕುಳರ್ವೆಟ್ಟು! - ಶಿಲೆಗಳೆಲ್ಲವು ಚಿಂತಾಮಣಿ ನಿರ್ಝರ | ಜಲಗಳಲ್ಲವು ನಿದ್ದ ರಸವು || ಬೆಳೆದಿರ್ದ ವೃಕ್ಷವೆಲ್ಲವು ಕಲ್ಪಕುಜವೆನೆ | ತೊಳಗಿರ್ದುದಾಕುಳರ್ವೆಟ್ಟು | ಅಮರಾಧಿಪ ಭದ್ರಗಡಭುಜಗೇಂದ್ರಸ | ತೃಮದಿಂದೆ ತಪವಗೆಯಲ್ಲಿ ರಮಣೀಯವಿಠ್ಯರೂಪದಂತೆ ಮೆದುದು | ಹಿಮದೊಟ್ಟಿಲು ನಗದು || ಯಮನಿಯಮಮೊದಲಾದಷ್ಟಯೋಗಂಗಳ | ಕ್ರಮದಪ್ಪದಮುನಿನಿಕರ | ತಮತಮಗಲ್ಲಲ್ಲಿ ಮೆದಗುಹೆಗಳಸಂ ! ಭ್ರಮದಲಿರ್ದುದುಕುಳರ್ವೆಟ್ಟು | ತಪ್ಪದೆಬಾಲಕೇಳಿಯೊಳು ಮೇಗುಲುಗುಲುಗುಪ್ಪಂಡೆಯ 1 ಹೂಡಿದಂತೆ ಒಪ್ಪುವಡೆದ ಹಿಮದಿಂಡೆಗಳದುವು ಪುಪ್ಪ'ಬಾಣನ ಕಣ್ಮನಕೆ |೫°!! ಬಾಲೇಂದುಮೌಳಿಯ ತಪದ ತೀವಾಗ್ನಿಯ ಜ್ವಾಲೆಯೊಳ್ ಕುದಿಗೊಂಡ [ಕುಳಿರು | ಮೇಲುಷೋದಕದೊಣಿ ಗಳಾಗಿರ್ದ ಲೀಲೆಯನೇನ ಬಣ್ಣಿಪೆನು ||೫೧ ಪುರುಷಾಮೃಗನಿಂಜಠರಭಶಾರ್ದೋಲಿಕರಿಸುವಕೊಡ4 ಭಲೂ ಕ || ವರೆ ಸಾರಂಗ ಕುರಂಗ ಮತಂಗ ಸಂಚರಿಸಿದುವಾಬೆಟ್ಟದೊಳಗೆ ||೨|| - ನಿಂಗದ ಮೇಲೆಯುಂಬ ಮಯಾನೆ ವ್ಯಾಸುಕುಚಂಗಳಮುವಹರಿಣ ಮುಂಗುರಿಯೊಡನಾಡುವೆಳ ನಾಗನ ಕಂಡಂಗಜ ವಿಸ್ಮಿತನಾದ ||8|| ರಾಗದ್ವೇಷಗಳಿಲ್ಲದೆ ಮೃಗತತಿಮಹಾಯೋಗದೊಳರೆ ಕಂಡುನಗುತೆ || ಶ್ರೀಗೌರೀಶನ ವರತಪೋವನ ತಾ | ನಾಗಬೇಕೆಂದ ಮನ್ಮಥನು ||8|| ವರಮೋಹನತರಂಗಿಣಿಯೆಂಬ ಕಾವ್ಯವ | ಬರೆದೆದಿ ಕೇಳಿದ ಜನರ ತರಣಿಚಂದ್ರಮರುಳ್ಳನಕಸಪೆಯಿತ್ತು | ಪೊರೆವ ಲಕ್ಷ್ಮೀಕಾಂತಬಿಡದೆ! - ಅಂತು ಸಂದಿ ೬ ಕ್ಯಂ ಪದ ೩ರ್೬ ಕ್ಯಂ ಮಂಗಳಂ – ಕ. ಸ. ಅ-ಒಂದು ಬಗೆಯ ಮಕ್ಕಳಾಟ 2. ದ. ಪುಪ್ಪ, 3. ದೊಣೆ. 4, ಹಂದಿ,