ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೪೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮೋಹನತರಂಗಿಣಿ ಏಳನೆಯ ಸಂಧಿ ಕಾಮದಹನ:- - ಪನ್ನಗೆರಿಪುವಾಹನ ಕೃಷ್ಣರಾಯನ | ನಿನ್ನ ಹೃದಯದೊಳರಿಸಿ | ಉನ್ನತವಪ್ಪ ಮೇಲೆ ತವೇಲು ಕಾಂತ ಮ | ಣದ ಜಡ ಪರಿವಂತೆ | - ರೂಡಿಯೊಳತ್ಯಂತಸುಗುಣೆ ಕೇಳ್ ತಾಟಂಕ ! ಸೂಡಿದತವಕಿವಿಗಳನ! ಕೋಡಿಬೀಟ್ನಂತೆ ತುಂಬಿಸುವೆನು ಕಡುರುಚಿ ಮಾಡಿ ಮೋಹನತರಂಗಿಣಿಯಲ್ಲಿ - ಪುಷ್ಪಸುಗಂಧಿನೀಕೇಳಾದೊಡಾಗಿರಿ ತಪ್ಪಿ ಶಿವನಿರ್ದ ವಿಪಿನ | ಒಪ್ಪವಡೆದು ರಾಜಿಸುತಿರ್ದುದು ಕಂದರ್ಪನ ದೃಗುಯುಗಕ್ಕೆ ೩1. ಮುತ್ತನೆಡಲು ಮಾಣಿಕಜ'ಮಾಣಿಕವುತ್ತಮಪಚ್ಛೆಯಂತಿಹುದು! ಮುತ್ತಾ ಸ್ಪದಿದ್ದ ಶೋಭಿತನೀಲದ ಮುತ್ತದ ಮರಗಳೊಪ್ಪಿದುದವು (೪|| ವನಧರ್ಮರಾಯ ಬೇರೆಯ ಭುಜಭೀಮಾರ್ಜುನಸಹದೇವಧಾರೆಗಳ | ಮನಗೊಂಬ ಬಕುಲ ನೀಲಾಕ್ಷವೃಕ್ಷಗಳ ವನವಿರ್ದುವೇನ ಬಣ್ಣಿಸುವರಿ - ಎರೆಯಬವಿಯ ಬಾಯ್ದೆರೆ ಧಾನ್ಯಮಾನ್ಯರ | ಕೌರವಗಳಿಗೆ ಗಂಡು [ಮೊರೆವಲಿ) ! ಉರಿವ ಕಟ್ಟಾಳೆಯ ಪೊರೆವ ನಾಮಾಂಕಿತ ವರವೃಕ್ಷ ವಿಪಿನದೊಳಿಹವು |೬|| ವಟ ಬಿ ಮಧುಹರೀತಕಿಚೂತ ಪಿಚುಮಂದ | ಕುಟಜ6 ಕಪಿತ್ತಾ ? [ಮಲತಃ | ಶಠಶಾಲ್ಮಲಿಪಿಪ್ಪಲಿ ಮುಖ್ಯ ವೃಕ್ಷಂಗಳ ಟಿವಿಯೊಳೆಸೆದುವೇನೆಂಬೆ [೭8 ಹುತವಹನೇತ್ರನಿರ್ದಟವಿಯ ಕಂಡು ಮನ್ಮಥಮbರವಣ ಮುಂ {ಕೊಂಡು & ಕೃತಕದಿಂದೋಳುಗಿಸಿದ ಬೇಗವರ ಚೈತ್ರ | ರಥ ಚಂದ್ರಮಂದಾನಿಲರನು || ಕಳುಹಿದೊಡೆಳಹೊಕ್ಕು ವೃಕ್ಷಂಗಳ ನೆರೆ/ತಳಿರಿಸಿದನು ಚೈತ್ರಬಿಡದೆ! ಕುಳರ್ವ ಕರದ 1 ಲಚಂದ್ರ ತಂಗಾಳ ಮಮ್ಮೊಂಕಿಸುಳಿದುದು ಹರನ [ ಸಮ್ಮುಖಕ (F ಈ ಜಅ-1 ಬಿಚೋಲೆ, 2. ನಿನ್ನ. 3. ಶ್ರೇಷ್ಠವಾದ, 4 ಅಳಿಲಿ ಮರ, 5. ಬೇವಿನ ಮರ, 6, ಕೊಡಸಿಗೆ, 7, ಬೇಲ, ಬೆಳುವಲಮರ 8. ನೆಲ್ಲಿ ಮರ. ?, ಎಲವದ ಮರ, 10, ಶೀತಕಿರಣನಾದ.