ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

m M

2v ಕರ್ಣಾಟಕ ಕಾವ್ಯಕಲಾನಿಧಿ {ಸಂಧಿ ಫುಲ್ಲ 'ಶರನ ಮಾರ್ಬಲ ಬನದೊಳು ಪೊಕ್ಕು ಚೆಲ್ಲವರಿದು ಪೀಡಿಸಲು ಪಲ್ಲವಿಸಲು ಸದನದೊಳಿರ್ದ ರಿಸಿಗಳು | ಗಲ್ಲಕೆ?ಕರನ ಸಾರ್ಜೆದರು [no| - ಅಲ್ಲಿ ಗಲ್ಲಿಗೆ ಜಾಜಿಸುರಹೊನ್ನೆ ಸಂಪಗೆ | ಮಲ್ಲಿಗೆ ಹೊಗರೇದುವು ? ಜಲ್ಲಿ 4ದುಂಬಿಗಳ ಝಂಕಾರಕ್ಕೆ ಮುನಿಜನ | ಡಿಸಿ ತೇನ ಹೇಳುವೆನು೧೧ - ಮಧುಮಾಸವಲ್ಲ ವಸಂತ ಬಂದಿದೆ ನೋಡಿ | ವಿಧುವು ಮಡಿತು [ರಾತ್ರಿಯಲ್ಲಿ ಇದು ಮದನೋತ್ಪಾತವೆಂದು ಮುನೀಂದ್ರರು ! ವಧುಗಳನಮರ್ದಪ್ಪಿದರು .. ಚಟುಲಕಾಮೋದ್ದೀಪನದಿಂದೆ ಕಡುಹೂರ್ತ ವಟುಗಳುರಿಸಿಕುವರಿಯರ, ಎಟುಮೊಲೆಗಳ ಕೈದುಡುಕಿದುದು ಕೇಳಿ | ನಿಟಲಾಕ್ಷ ತಪವಿದ- ಒನದಿ !! ವಾತೋದಟ್ಟಣದಿಂದತಿದರದಿ | ಕೇತಕಿಗ'ಗಳ್ಳತಂದು ! ಈತರುಣಿಗಳರ್ದೆಯಲಿ ತಾಗಿ ನಡ೨ : ತಾತವಾದುದು ತಪೋವನದಿ [೧೪ ನನಗೊಲನುಪಟಳ ದಲಿಭಾ೦ತಿಗೊಂಡಿರ್ದವನಚರ ಪೂರಸಂಪಗೆಯ !! ಕೊನೆಗಳ ಮುರಿದಿಡಲಂದೆ ತಾರಸರೆಲೆವನೆಗಾತಿಯರನಪ್ಪಿದರು [೧೫! - ಗಳ ರವಗಳ ಮೂಾಕ್ಷಿ ಬಗೆದರೆ ಸಲ.ಬುವ : ಕೊಳರ್ವೆ ಕ್ರಿ ಕೆಲವು [ಲಾವುಗೆಯ | ಬಳಸದ ದನಿಗೇಳ್ ಮುನಿಗಳ ಚಿತ ತ ತಳವಾದು1 ದೇಸಿ ಹೆವೆನು [ಹಲುಬುವ ಗೌಜು ಕರ್ಕಟ ಕಪ್ಪುರಸೆಟ್ಟ ಚೆಲುವ ಬೆಳವ ಕುಕಟಗ ! ಕಲುಕುಟಕಾದಿ ತೋಟದ ಹಕ್ಕಿಗಳ ಕೊರತುಲುಸಾದುದಾತಪೋವನದಿ]! ಬಟ್ಟವಕ್ಕಿ 11ಗಳೆ೦ಚೆಕೊಂಚೆಸಂಚರಿಸಿ ಬಿಟ್ಟುದ ಕೇಳಿತಾಪಸರು | ಕೆಟ್ಟರು ಕೆಟ್ಟುದು ಸತ್ಯವೆಂದಲಸದೆ ! ಟಿಟ್ಟಿಭ ನುಡಿದುದಾಬಸದಿ |avi * ಈತನ ಬಳಸಿದ ಸನ್ನು ನಿವರರು ಪ್ರಯಾಸವಾಂತರು ಕಂತುಬಲದಿ ! ಆಸಮಯದಲಿ ಮನ್ಮಥ ಮುಂದೆ ನಡೆದ ವಿಲಾಸವನೇನ ಹೇಳುವೆನು ||೧|| ಕ. ಸ. ಅ-1. ಅರಳಿದ ಹೂವು, 2, ಕೆನ್ನೆಗೆ, 3, ಕಾಂತಿ ಹೊಂದಿದುವು. 4. ಬರಿಯ ಅಧವಾ ಕುಚ್ಚಿನಹಾಗೆ ಗುಂಪಾಗಿ ಬರುವ. 5. ನಡುಗಿ ಹೋಯಿತು. 6. ಚಂದ್ರ 7. ಹಣೆಯಲ್ಲಿ ಕಣ್ಣಿರುವವನು-ಯಾರು? 8. ಹೊಡೆತ. 9. ಹೂವಿನ ಬಾಣವುಳ್ಳ ಮನ್ನಧ. 10. ತತ್ತರಿಸಿ ಹೋಯಿತು. 11. ಚಕ್ರವಾಕ. ಟ ಈ ಬ ಳ |