ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇe ಕರ್ಣಾಟಕ' ಆಶಿವ್ಯಕಲಾನಿಧಿ (ಸಂಧಿ [ಜನಸುತೆ ಅಯೆ ನಿನ್ನೊಳು ರುದ್ರನೆರೆದೊಡೆ ನಿನಗೂರೈಸತ್ಪುತ್ರನಹನು| ಫುನಕಲ್ಯಯುತನಾದ ಖಳನ ಖಂಡಿಸಿ ಸುರಜನರಿಗೆ ಸುಖವೀವನವನು | ಏನಿಭಾಯಣೀಕ್ಷಣೆ! ಕೇಳು ಪಾರ್ವತಿ | ಬಾಣಪಂಚಕನ ಕುಸ್ತರಿಸಿ | ಈವಿಲ್ಲದೆ ತನ್ನ ಮನೆಗೊಂಡು ನಂದೀಶ | ಕಾಣದಂತೆಳಪುಗಿಸಿದಳು ತನದಲ್ಲವಳಂತೆ ಸಾರ್ದಳು ಪುರುಷನಿ | ಧಾನ ಶಂಭುವಿನ ಬೆಂಗಡೆಯ|| ನಾನಾಶಿಕ್ಷೆ ಯ ಮಾಡುತಿರ್ದಳು | ಮೇನಕಾತ್ಮಜೆ ಮುನ್ನಿನಂತೆ |೩೦|| ಗಂಡಲವಣಕ್ಕಿ ತಿಹುವಾಂತಕುಸುಮಕೋ, ದಂಡವನೆಡಗೆವೆಳಾಂತು|| ಚಂಡವಿಕ್ರಮ ನೆಯ್ಕೆಲೆಗೊಲ ತಿರುಹುತ | ಕಂಡನು ಕುಳಿತಿರ್ದ ಶಿವನ | ಕಂಜ ಬಾಂಧವಚಂದ್ರ ಶತಕೋಟಿ ತೇಜಃಪುಂಜ ಶಾರ್ದೂಲಚರ್ಮದಲಿ ಸಂಜೋಗದೆ ಕುಳಿತಿರ್ದ~ ತಪೋಗ್ರತೆ ಗಂಜದೆ ಕಾವು ನಿಟ್ಟಿಸಿದ ೩೩|| ಬಿಗಿದ ಪದ್ಮಾಸನ ನಾಸಿಕಾಗ್ರದ ದೃಗು | ಯುಗಳ ಸಂಕಲಿಸದ ಹೆತ್ತ || ಬಗೆದೊಯುತಿಹ ರಾಮನಾಮವ ಜಾನಿಪ ; ಜಗದೇವತೆಯನ ಕಾವ ಕಂಡ || - [ಭೂತನಾಥನು 'ನೋಡದಿರಲಏರೀನ | ಕೇತನ ಮದಮಹಾರಾಯ|| ಕಾತುರದಿಂದಿರ್ವಂದು ಕಂಡನು ರತಿ| ಪ್ರೀತ ಮಲೋಕವಿಖ್ಯಾತ||೩೫|| - ಯತಿಗಳ ಬಗೆಗೆ ಗೋಚರಿಸದೆ ವಾಚಿಸ | ಶ್ರುತಿಗಳ ನಿರುಪಮನೆನಿಸಿ|| ಅತಿಹೌದಾಕಾರವಡೆದಭವನ ಕಂಡು | ರತಿರಾಜ ಹವಣಿಸಿ ನಿಂದ ||೩೬ || * ವಿಲಸಿತ ಕುಸುಮಕೋದಂಡಕ್ಕೆ ಬಿಗಿದ ಕಮ್ಮ ಲರ್ವಕ್ಕಿವೆದೆಯ [ಜೇವೊಡೆದು 7 | ಗಂವಾಂತು ಕಿವಿನರೆದೆಗೆದೆಚ ನೀಲೆ | ತಲಬಾಣದಿಂದಲೀಕರನ ||೩೭|| - ತಾಗಿದು ಮರ್ಮಸ್ಥಾನವ ಕಡಿದು ವಿ | ಭಾಗಿಸಿದೃಢಚಿತ್ತ ವಿಡಿದು || ಭೋಗಿಭೂಷಣ ಕೋಪವ ತಾ೪ ಕಿಡಿಕಿಡಿ | ಯೋಗಿ ಕೆಂಗಿಡಿಗಣ್ಣ ತೆರೆದ|| ಭುಗುಳುಗು ಛಟಛಟಿಲೆಂದು ಲೋಚನದಿಂದೊಗೆದ' ದಳ್ಳುರಿಸುತ್ತಿಸ್ಮರನ ಬಿಗಿದ ಬತ್ತಲಿಕೆ ಕರ್ವುವಿಲ್ಲು ಸಹಿತ ಸು | ೬ುಗಿದುದು ಉರಿ ನಭಸ್ತ್ರಳಕೆ ಒ -- ಕ. ಪ. ಆ-1, ಜಿಂಕಯಹಾಗೆ ವಿಶಾಲವಾದ ನೇತ್ರವುಳ್ಳವಳೇ, 2, ಗಂಡು ದುಂಬಿಗಳನ್ನು ಹಗ್ಗ ವಾಗಿ ಉಳ್ಳ ; ಆಲರ್ವಕ್ಕಿ-ದುಂಬಿ, 3. ಕಮಲ. 4. ತೀಕ್ಷಮಾದ ಯೋಗದಲ್ಲಿ. 5. ರುದ್ರ, 6. ಹದೆ, ಬಿಲ್ಲಿನ ಹಗ್ಗ, 7 ಟಂಕಾರಮಾಡಿ ; ಜೈ-ದ, ಜ್ಞಾ