ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೫೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


YL ೪೬ (ಸಂಧಿ ಕರ್ಣಾಟಕ ಕಾವ್ಯಕಲಾನಿಧಿ ಒಂಬತ್ತನೆಯ ಸಂಧಿ ರತಿಯು ಶಂಬರಾಸುರನ ಪಟ್ಟಣಕ್ಕೆ ಹೋದುದು'- - ಅಂಭೋರುಹನಾಭನ ಪಾದಪದ್ಯ ರೋ}ಲಂಬಕೇಳೆನ್ನಯ ಕಿವಿಗೆ || ಸಂಭ್ರಮವಡೆದ ನಾನಾಶಬ್ದ ನಿಚಯವಿ; ದೆಂಬಂತೆ ಹೇಳು ಎಲ್ಲ ತಯ |o! - ಬಾಳ ಮಂದಾಗ್ನಿ ಎಕ್ಕೆಯೊಳುಂಟು ಮಿಶ್ರಿತ ವೀಳೆಯೋಳ್ ಪುಟ'ವೆರೆ [ದಿಹುದು || ಕಾಳಿಂಗ ಹರಿಕಥಾಮೃತಸಂಚಧಾರೆ ಸಮ್ಮೇಳವಾಗಿಹುದೆನ್ನ ಹೊನ್ನೆ(?) | ರಾಜಮಂದಿರದೊಳು ಬೆದಕಿ ನೋಡಿದಳು ಸರೋಜಾಕ್ಷಿ ತನ್ನ ವಲ್ಲಭನ || ತೇಜೋಮಯಚಿತ್ರಪಠನ ಕಂಡಮರ್ದನೈಜವೆಂದೊಡಬಡಿಸಿದಳು|೩|| ಇನಿಯ ಕೇಳೆಲಿ ನಾ ಮಾಡಿದ ತಪ್ಪೆಂಬುದಿನಿತಿಲ್ಲವೆಂದಿನಂತೆನ್ನ || ಸನವ ಪಿಡಿದು ಮುಂಡಾಡಿ ಮುದ್ದಿಸಿ ದಿನಿಪರಿಯನು ಪೇಳು ಜೀಯ!! ವಚನಂಗಳಿಲ್ಲದಿದ್ದರೆ ವಾಣಲೆನ್ನಯ | ಕುಚವಿನ್ಯಸ್ಯ ಹಸ್ತದಲಿ | ಕಚಚುಟುಕಾಗ್ರವ ಪಿಡಿದೆತ್ತಿ ಚುಂಬಿಸ ಸಚಳತ ಮೆಯು ಅಗಿದುದೇ || * ಕೋಪವುಂಟಾದೊಡಾಜ್ಞಾಪಿಸುಕಮನೀಯ ರೂಪನೀಕಂದೆನ್ನ | ಆಪಾದಮಸ್ತಕಪರ್ಯಂತ ನೋಟ್ಟುದೆಂ ದೋಷಂಗೆ ಬಿನ್ನಯಿಸಿದಳು |೬|| ನೋಡದೆ ನುಡಿಸದಿರ್ದೊಡೆ ಮಾಣುಸಂಜ್ಞೆಯ ಮಾಡರ ಮನವೇ [ದನರುತಿ || ಕಾಡಲುಚಿತವಲ್ಲ ಕರುಣದಿಂದೆನ್ನೆರ್ದೆ ಗೂಡ ಚಿಕ್ಕೆಸೆಂದಳಎಲೆ |೬| ಎಡದೆಡೆವೆರಲ ಸೆಳುಗುರಿಂದ ಕಂಬನಿ ಗಡಣವ ಮೊಗೆದು ಸಿಂಪಿಸುತ | ಸಡಗರವಾಂತನ ಚಿತ್ರಪಠದ ವಾದ | ಜಡಜಕ್ಕೆ+ನೆಸಲ ಚಾಚಿದಳು [v ಇನಿವಿಲ್ಲನ ಚಿತ್ರಪಠವಿದು ನಿರ್ಜಿವದನಿದೋಅಲeoಿಯದೆಂದೆನುತ || ಮುನಿದುಲುವ ರತಿದೇವಿಯ ಕಂಬನಿಯನು ತೊಡೆದರು ಕಳದಿಯರು[F - ಚಂದನಸೌರಭ್ಯದೇಹಿಯ ವದನಾರವಿಂದಕೆ ಸನಿನೀರ ನಾದಿ | ಹಿಂದಣ ದುಕ್ಕವ ಬಿಸುಡೆಂದು ಮಾರಕಂದರ್ಪನಿರವ ನೋಡಿದಳು||೧೦|| ಕ ಸ, ಆ-1. ಭುಮರ, 2, ಗಲ್ಲ. 3. ಮನಸ್ಸನ್ನು ತಿಳಿದವರು, 4. ಕಮಲಕ್ಕೆ, 5. ಮತ್ಸರದಿಂದ. G. ತೊಡೆದು,