ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪v ಕರ್ಣಾಟಕ [ಸಂಧಿ

ಬ 6 ದಿ W ಅಳಿಯ 'ರ್ಗಾತ್ಮಧಾತ್ರಿಯರಿಂಗೆ ಬುದ್ಧಿಯ ಹೇ ಮಂದಿರವನಪ್ಪಿಸಿ! ತಾಳಿದ ವಿರಹಸಂತಾಪದಿ ಪೊಯಿನುಟ್ಟ/ಆಗದಬಲೆಯರೊಡನೆ !೦೧|| ಅಬ್ಬರಿಸುತ ಬರ್ಸ ಹೆಂಗಳ ಬೀಡೊಬ್ಬಳು ಕೆಳದಿಯ ಕೂಡಿ| ನಿಬರದಲಿ ಕಾಮನರ್ಧಾ೦ಗಿ ನಡೆದಳು | ಹೆಬ್ಬ ನವನು ನಿಟ್ಟಿಸುತೆ || ಮಾಮರದೆಡೆಯಲ್ಲಿ ತುಲುಗಿರ್ದ ಗಿಳಿವಿಂಡು'; ರೋಮಾ೪) ಕಲಕಂಠ [ನಿಚಯ | ಕೋಮಲರೋಲಂಬಗಳರ ನಿವಾಳನ | ಕಾನನ ತೋಂದಳಂತ | ಹೂವಿನ ಬನದಲಿ ಹೊಗವಿಟ್ಟು ತನಿರಸ | ತೀವಿದ ಸಣ್ಣಳ ತಿನಿಸಿ | ಓವಿದ ಕರ್ತನ ತೋಂದು ವರರತಿ ದೇವಿ ದುಕ್ಕದಿ ಹಲುಬಿದಳು ||8|| ಗಜ ರಥ ತುರಗ ಪಾದಸ ಚಾತುರ್ಬಲವಜಮೀಸಲಯದಂತಿರ್ದು ಭುಜಗಭೂಷಣನ ಕಣ್ಣಿಂಗೆ ಮಕರ ಧ್ವಜ ದೇಹವ ಸಾರ್ತ ಬಹುದೇ ? ತಡೆಯದೆ ತಳ ತಂತ್ರ+ನುಗ್ಗೆ ದೊಡೆ ಕಟ್ಟಕಡೆಯಲ್ಲಿ ದೊರೆ ಸಿಕ್ಕಬೇಕು | ಒಡೆಯನನೊಪ್ಪಿಸಿಕೊಟ್ಟು ನೀವಿ ಬನದೆಡೆಯಲ್ಲಿ ಬಂದಿರ ಬಹುದೇ!೦೬|| ಭೂತಳದೊಳಗುಳ್ಳ ಸಿತಿ ತಪ್ಪುವುದೆ ಸತ್ತಾತನ ಬಾಯೊಳೆ ಮಣ್ಣು ! ಚಾತುರ್ಬ೦ವಿದ್ದು ನೀ ಪೊದೆ ಮತ್ತ! ನಾಧ ಹಾಯೆಂದುಲಿದಳು |೨೭| ತಳಿರ ತೊಂಗಲ ತಂಗುವಣೆಯಲ್ಲಿ ಬೇಡಾ ! ಕುಳಿಯ (?) ಸರೋಜವು ಧ್ಯದಲಿ | ಸುಳಿದಾಡುವ ಮಂದವರು ಮತಾಂತನ | ಬಳಗೆನ್ನ ಸಾರ್ಚೆಂದಳಂತ| ಪೇಲುದ್ಯೋಗಿಸಬಾರದೆ ರಾಜಮುರಾಳ ಬೊಮ್ಮಗೆ ಬೇಟಿ ತನ್ನ | ತೋಳೊಳ ಪುವನ ಸೃಷ್ಟಿಸಿ ಕುಡಬೇಕೆಂದು ಭಾಳವನಡಿಗೆ ಸಾರ್ಚೆಗಳು | - ಕುಚದ ವೃತತೆಯ ಕೊಟ್ಟಳು ಕೋಕಪಕ್ಷಿಗೆ | ಕಚದ ಭಾರವ - [ಕೊಟ್ಟು ನವಿಲೆ | ವಚನಸುಸ್ಕರ ತನಗೇಕೆಂದು ಶುಕವಿಕ ! ನಿಚಯಕ್ಕೆ ಹಂಚೆ ಹಾಯ್ಕಿದಳು| - ಕಂಗೊಳಿಸುವ ನಾನಾವೃಕ್ಷದೆಡೆಯ ಪ ವಂಗ ದಂಪತಿಗಳ ಪ್ಪಿದುವು ! ಅಂಗಜಾತನ ಕಂಡರೆ ತೋಸೆಂದಾಗ | ಶೃಂಗ ಕುಂತಳೆ ಹಲುಬಿದಳು | ಕ, ಪ, ಅ-1. ಗೆಳತಿಯರಿಗೆ, 2, 1 ಒಚ್ಛತಮಿ೦ಬುದರ್ಧ ೨೨ ಚತು, ನಿ. 3. ನುಗ್ಗಿಸಿ, 4. ಸೇನೆ, 5, ಸೋಲಿಸಲ್ಪಟ್ಟು ಚೆಲ್ಲಾಪಿಲ್ಲಿಯಾದರೆ. 6. ತೂಗುಮಂಚ, 7, ಕವಿ, - ಅ ಆ ೪ -೨ M