ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೫೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೫೦ [ಸಂಧಿ ಗಿ ಕರ್ಣಾಟಕ ಕಾವ್ಯಕಲಾನಿಧಿ ಚಕ್ರಪಾಣಿಯ ಮಲಮೂರ್ತಿಗಳೆಂಬಂತೆ | ಶಕ್ರನ ಮತ್ತು ಆಳ೦ತೆ ? ನಕಾಂಬಿಕ ವಿರೋಧಿಯ 'ಬಲು ಪಟದಂತೆ | ಪುಷ್ಕರವಿಂಗಳೂ [ಪ್ಪಿದುವು ||881 - ಬಿಸಿವಡೆದಾಸರೋವರದಲ್ಲಿ ಮೂಾಂಗಳು ಬಿಸಿ/ತಾಗಿ ಬಾಯಿಡುವುದನು || ಅನಿಯಳುಮಲುಕದಿಟ್ಟಿಯಲಿ ನೋಡಲಾಗಪ ತಾಪ ಪರೆದುದಾಕ್ಷಣದಿ || - ತೋಟಿಗರೊಳಗೊರ್ವ ಶಂಬರದೈತ್ಯ ವ ಧಟಿಯವರನಿದ್ದ ಬಳಿಗೆ) ಸೂಟಯೋಳ್ಳತಂದು ರತಿಯ ಪ್ರಸಂಗವ | ನಾಟಿಸಿದನು ಕಿವಿಯೊಳಗೆ|೪೬೬ - ವರಮೋಹನ ತರಂಗಿಣಿಯೆಂಬ ಕಾವ್ಯವ | ಬರೆದೋದಿ ಕೇಳಿದ ಜನರ ತರಣಿಚಂದ್ರನರುಳ್ಳನಕ ಸತ್ಯಸೆಯಿತ್ತು ಪೊರೆವ ಲಕ್ಷ್ಮೀಕಾಂತ ಬಿಡದೆ| - ಅಂತು ಸಂಧಿ - ಕ್ಯಂ ಪದ ೫೦೦ ಕ್ಕಂ ಮಂಗಳಂ –

  • ಹತ್ತನೆಯ ಸಂಧಿ

ರತಿಶಂಬರಾಸುರರ ಸಂಧಾನ - ಉರಗನ ಬೆನ್ನ ಮೇಲೊಗೆದಿರ್ದ ತಾಳಕ್ಕೆ ಸರಳಿಂದ ಕಡಿದ ರಾಘುವನ|| ಪರವಕಾರುಣ್ಯಾವಲೋಕನದಿಂದೆ ವಿ! ಸರಿಸೆನ್ನ ಕಿವಿಗೆ ಲೇಸೆನಿಸಿ ||೧| ನಿಂಗರದೋಟದ ಸಿರಿಗಂಪ ಸುಜನರ್ಗೆ | ತಂಗಾಳಿ ತಂದೀವ ತೆದೆ || ಮಂಗಳ ಹರಿಕಥಾಮೃತವ ನಾನಿನ್ನ ಕಣFoಗಳಿಗೆಲವೆ ಲೇಸೆನಿಸಿ ||೨|| ಕೀತಿನಾಥರೆಲತೆಯ ಚಿತ್ತೈಸು ಬಂದಾಕೆಯ ರತಿದೇವಿಯೆಂಬರಾಕಯನು ಅತಿವಿಶನಿಸುವ ಕೆಳದಿಯರಿಂ ಕೇಳೆ ! ಪತಿಕರಿಸೆಂದ ತೊಂಟಿಗನು ||೩|| ಭಾನಿಸ ರಂಭೆಯರ್ವಶಿ ತಿಲೋತ್ತಮೆ ಮಂಜುಫೆಷೆ ಮೇನಕೆ fಯರು ಸಹಿತ | ಸಾಸಿರಗಣ್ಣಿನ ಪಟ್ಟಣದಬಲೆಯ ರೀಸುಂದರಿಗೇನು ಸಾಟಿ |8|| - ಸಿರಿ ಗಿರಿಜಾತೆ ಶಾರದೆ ಶಚಿ ಮುಖ್ಯರು | ಸರಿಯಲ್ಲ ವಿವಳಚ್ಚು ಬೇತೆ|| ಹರಿಹರವಿಧಿ ಪುರಂದರರು ಜೀವಾವಧಿ ! ಸ್ಮರಿಸಿ ಮೊಗವ ತೋಯುವಳೇ? ಕ, ಪ, ಆ-1, ಮನ್ಮಧ; ಹೇಗೆ? 2. ಕೊಳ, 3, ತೋಟಗಾರ. 4. ಹೆ ಣ್ಣಾಳು, 5. ಸಪ್ತತಾಲವೃಕ್ಷಗಳನ್ನು ಇಲ್ಲಿ ಪೂರೈಕಥೆ ಏನು? 6. ಬ್ರಹ್ಮ,