ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦) ಮೋಹನತರಂಗಿಣಿ ೫೧ ಹಿಂದಣ ಜನ್ಮದ ಸುಕೃತವಿನ್ನೆಂತುಟಿ | ಮಂದಸ್ಮಿತಮುಖಿ ನಿನ್ನ || ನಂದನದೊಳು ಬಂದು ಕೈಸಾರ್ದಳು ರೂಪ ಕಂದರ್ಪಕರಸಿಕೊ ಬೇಯ) ಮತ್ತೇಭಗವನೆಯ ಪರಮಲಾವಣ್ಯವ | ಬಿತ್ತರಿಸುವೊಡೆನ್ನ ಹವಣೆ | ಚಿತ್ತದೊಳಂಗೀಕರಿಸಿ ಪಲ್ಲಕ್ಕಿಯ | ನಿತ್ತಡೆ ತರಬಹುದೆಂದ |೬|| - ಎಂದೊಡಮಾತಿಂಗೊಡನೆದ್ದು ದೈತ್ಯ ಹೊನ್ನದಣ' ದಲ್ಲಿ ರಕಳುಹೆ || ಸಂದಣಿಸಿದರಣ್ಣಗಳನಿಯೋಗಿಗಳ 3 ) ಎಂದರು ರತಿಯಿದ್ದ ಬಟಿಗೆ || ಬುಧರು ಕೂಜೆಯರಾದಾದಿಯರೊಂದಾ ಮಧುರಸುಸ್ಪರದಿ ಬಿನ್ನೆಸೆ ಉದರಾಗ್ನಿ ಯ ತಿರಸ್ಕರಿಸಿಯಂದಣದೊಳು ಚುದುರೆಯನೊಡನೆ ಸಾರ್ಜೆದರು ಮಾಣಿಕವಸದ ಹೊನ್ಸಂದಣದೊಳು ಕಂತು!ರಾಣಿಯ ಮುಜಿ ಬೈ ತಿಟ್ಟು ಓಣಿಯ ಮೆಆಲೆಸುತ ಕರಕೊಂಡು ಬಂದಾಗ | ಕಾಣಿಸಿದರು ಶಂಬರಗೆ; ಘನಸಂದರಿಯು ಸಿಟ್ಟಿಸಿದೊಡಾಕ್ಷಣಕೆ ಜೀವನಕೆ ಸಂತಾಪ ಸಲು ವನಜಾಕ್ಷಿ ತನಗೆ ತಕ್ಕವಳೆಂದು ಮೂರ್ಛಯ ಮನದಿ ತಾಳಿದನು ರಕ್ಕಸನು ಎಚ್ಚತ್ತು ಮಗುಳ ನೋಡಿದೊಡೆ ಮನ್ಮಥ ಬೀಲೆಚ್ಚನು ದೈತ್ಯೇಕ [ನೋಡಲ || ಎಚ್ಚ ಪಲ್ಲಟವಾಗಿರೆ ಕಣ್ಣೆತಿದೆಚ್ಚತ್ತು ರತಿಯ ನಿಟ್ಟಿಸಿದ ||೧೦|| ಬಿಸರುಹದಳ ಲೋಚನೆ ಕೇಳು ನಿನ್ನಯ | ಹೆಸರಾವುದೆಲ್ಲಿಂದ ಬಂದೆ || ಅಸಮಾಕ್ಷನಾಣೆ ಮಾಜಗೆ ಸೇಟು ಪೇರೆಂದು | ಬೆಸಗೊಂಡ ವಿನಿ ಕಿಯಲಿ!೧೩|| ನೀಚೋಕಿಯ ದನಿಯನು ಕೇಳಿ ತಲೆಗುತ್ತಿಲೋಚನತವಾರಿಯನು|| ಭೂಚಕ್ರದೊಳು ಹರಿಸುವ ದುಕ್ಕಿಯ ಕಂಡು ನಾಚದೆ ಮಗುಳ ಸೊಲಿ ಸಿದ) ಪುರುಷರ ನುಡಿ ಹೊಂಡದ ಮುನ್ನ ಸಿಯರು | ಹರಿಸದೆ ಮೇ [ಲಿಕ್ಕುವರು| ವರಿಸುತಿಂಗಳು ನನ್ನ ನೀನಂಗೀಕರಿಸ ಬೇಕೆಂದು ಹೇಳಿದನು [೧೫| ಮುಖಪರಿಚಯವಿಲ್ಲದೆ ನುಡಿದೊಡಮೇನೊ | ಸಕಲಕಲಾಭಿಜ್ಞೆ ನೀನು|| ಕ, ಪ, ಅ-1, ಪಲ್ಲಕ್ಕಿ, 2, ಅಂತಃಪುರದಲ್ಲಿರುವ ನಪುಂಸಕರು, 3. ಓಲೆಕಾರರು, 4. ಸದಾ ಸ್ತ್ರೀ ವೇಷಧಾರಿಗಳಾದ ನಪುಂಸಕರು, 5. ಕಲಸ ಮಾಡಿದ. G. ನಾಚಿಕೆಯಿಂದ ತಲೆಯನ್ನು ತಗ್ಗಿಸಿಕೊಂಡು, ಒ.