ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೬೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೫೨ ಜ ೬ ಆ ೧ | ಕರ್ಣಾಟಕ ಕಾವ್ಯ ಕಲಾನಿಧಿ [ಸಂಧಿ ಮಕರಧ್ವಜನುಪಟಳ ಕೆನ್ನನೊಪ್ಪಿಸಿ | ವಿಕಳನ ಮಾಡಲೇಕೆಂದ ||೧೬|| - ಏನಿಭಾಯತೇಕ್ಷಣೆಮಾತನಾಡದೆ | ವಾಣಲೆಂದಸುರೇಶ ತನ್ನ ! ಪಣವಲ್ಲಭೆಯನಾಕ್ಷಣದಲ್ಲಿ ಕರೆಸಿ ಪೂ ಬಾಣನರಸಿಯ ತೋಯಿಸಿದ || ಬಟ್ಟಮೊಲೆಯ ಬಾಲೆಯೊಡಲ ಸಂತಾಪವ | ತಟ್ಟನೆ ತರಿದು ಕುಚ್ಚರಿಸಿ| ನೆಟ್ಟನೆ ತನಗೀಡಮಾಡೆಂದು ಕೈಯೆಡೆ | ಗೊಟ್ಟ ಕುರಂಗಲೋಚನೆಯ ! ಮಡದಿ ಮನೋನಾಥನ ವಾಕ್ಯವ ಕೇಳಿ | ಬೊಡಗೊಂಡು ಬಂದ [೪ಾಲಯಕ | ಸಡಗರದಿಂದುಪಚರಿಸುತೆ ಮೆಲ್ಲನೆ | ಪಡೆದಳಾ ರತಿಯ ಚಿತ್ರವನು ||೧೯|| ಸಾಸಿರವಗೆಯ ಬೋಳಿಯ ಮಾತ ಕಿವಿಯೊಳು | ಸಸಿ ಮಜ್ಜನ [ಭುಕ್ತಿಗೆಯೀ | ಆಸತಿ ಬೆಸಗೊಳಲುತಿರ್ದಳು ವರರತಿ | ದೆಸಿಗತನದ - ಸುದ್ದಿಯನು |೨೦|| ಹರನುರಿಗಳೆನ್ನಾಳ ದೇಹವ ಬಿಟ್ಟ | ವಿರಹದೆ ದೇಶಾಂತರವ | ಭರವಶದೊಳು ಸಿಕ್ಕಿದೆ ನಾನು ಮುಂದಕೆ " ಸ್ಮರನೆ ಶರಣನೆಂದಳವಳು || ಸತ್ತವರೊಡನೆ ಸಾವವರುಂಟೆ ಮಗುಳೆಂದುಚಿಸುವೊಡೊಕ್ಕೆ [ತನವ || ವೃತ ಕುಚಾನ್ನಿತೆ ನಿನಗೆ ತನ್ನಾಳನನಿತ್ತ ಪೆನೆಂದಳಾಕಾಂತೆ |೨| ನಾರಾಯಣಕ್ಷಪ್ಪಗೋವಿಂದ ಬಹಳಾಪ ಚಾರದ ಮಾತ ಕೇಳಿದೆನು | ಆರಾದೊಡೆ ಹದಿಬದೆ 'ಯರಿಗನುಭೋಗ/ – ಸುಂಟೆ ಮತ್ತೋರ್ವರೊಡನೆ | - ವಿಾನಾಂಕ ಮೃತವನೊಂದಿದಮೇಲೆ ನಮ್ಮಮ್ಮ ನೀನಾರಿಗೊಗೆತನಗೈವೆ| ನಾನಾಕಲಿವಂತನನ್ನಯ ಪುರುಷನಿಧಾನವ ನೋಡೆಂದಳೆಲಿದು ||೨೪|| - ನಿನ್ನ ಮೇಲಣಾಂತಿ ಬಿಡದು ನಿಶಾಚರ ತನ್ನ ಸಂತಾಪಿಸುತಿಹನು || ಎನ್ನ ಮೆಲ್ನುಡಿಯ ನಿವಾರಿಸಬೇಡೆಂದು ಬಿನ್ನಹಗೈದಳು ರತಿಗೆ |೨೫|| ವಾವುಲೆಚನೆ ಕೇಳು ಜಗವ ವಹಿಸುತಿಹ ! ಕಾಮುನ ತೆಕ್ಕೆ [ಗೊಂಡಿರ್ದ | ಕೋಮಲತರಬಾಹುಗಳಿಂದೆ ಪರುಷವಿ ರಾಮದೇಹವ ಮುಟ್ಟಬಹುದೆ|೨೬|| ಕ. ಪ. ಅ-1. ನಾನಾರೀತಿಯ ಮರುಳುಮಾತುಗಳನ್ನು ; ಬೋ -ಸವರುವಿಕ. 2, ದಿಕ್ಕೆಟ್ಟ ತನದ, 3. ದ್ದ. ಪತಿವ್ರತೆ. ಅಅ 9