ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೬೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೦} ೫೩ ಮೋಹನತರಂಗಿಣಿ ಜಡಜಕುಟ್ಟಲಕುಳಾನ್ನಿತೆ ನಿನ್ನ ಕಂಡಡೆ | ಬಿಡಲಾರ್ಪರೆ ಗಂಡುಜನರು | ಬಡಬಡದಿರೆ ಬಲುಹಿಂದಲಿ ಮತ್ತಾಂತ ತುಡುಕದೆ ವಾಣ ಕೇಳ್ ಮಗಳೇ || ಉಗ್ರ ಕಣ್ಣಿಂದೆ ಕಾಮನಸುಟ್ಟು ಮನಸಿಜವಿಗ್ರಹವನ್ನು ಮಾಡಿಕೊಟ್ಟ! ನಿಗ್ರಹದಿಂದೆ ತೋಡಿದಡೆ ಶಾಪಃ | ನುಗ್ರಹದಿಂದ ಭಂಗಿಸುವೆ |ov * ಹರವ ಬಿಡುವುದೇನರಿದಲ್ಲ ಹೆಣ್ಣೆ ದುರ್ಮರಣ ಹೊಲೆಹ ಕೇಳಿ ಬಲ್ಲೆ! ಕರಣವಿಕಾರ ಬೇಡೆಂದು ಪೇಜ್ ನಿನ್ನ ಯ ಹರಣವಲ್ಲಭಗೆಂದಳಲುತ | ತೊಡೆದಳು ರತಿಯ ನೇತ್ರಾ೦ಬುವನುಗುರಿಂದೆ ಮಿಡಿದಳು ತನ್ನ ಕಣ್ಣೀರ|| ವಿಡಿದಳು ಗಲ್ಲವ ಮುದ್ದಿನಿ ಮುದವೆತ್ತು ನುಡಿದಳು ಖಳರಾಯನರಸೀ || ಲೋಕೇಶ್ವರನೆಂಬ ಪಾಪಿಷ್ಠ ಹೆಂಗಳ ನೇಕೆ ನಿರ್ಮಿತನ ಮಾಡಿದನೋ | ಸಾಕೀಜನ್ಮ ವಿದೇಕೆಂದಾಕೆಯೊ,೪ಾಕೆ ಸೌಟಿದಳು ದುಕ್ಕವನು ||೩೧! - ಚಿಂತಾತುರ ಬೇಡವಬುಜಾಕ್ಷಿ ನಿನ್ನ ವೃತ್ತಾಂತವ ಖಳರಾಯಗಲುಹಿ|| ಮುಂತಾದ ತೊಡಕಿಲ್ಲದಂತೆ ಮಾಡುವೆನೆಂದು/ ಕಾಂತನ ಹೊರೆಗೈದಿದಳು | ಬಂದಳು ಭಾಮಿನಿರನ್ನೆ ನಿನ್ನೊಳಗೇ ನಂದಳು ಬಿಡುನುಡಿಗೇಳು || ಕೊಂದಳೆ ಪತಿಭಕ್ತಿಯೆಂಬ ಕೊರಸಿಯಿಂದೆಕೊ೦ದಳ ಹೇಗೆಂದು ನುಡಿದ || ಬಯಳ ಬಾಷ್ಕಳ ನೆಂದು ಕಣ್ಣೀರಿಂದೆ / ತೊಯ್ದಳೆ ಕಾಂತನ ನೆನೆದು || ಹೊಯ್ಸಳ ನೆಲನ ಶಾಪಿಸಿ ನನ್ನ ಕೊರಲ ತಾಕೊಯ್ಸಳ ಸೇವೆಂದು [ನುಡಿದ |೩೪|| ಕಂಡವರುಗಳು ದೂಷಣನ ಮೂರು ಭಾ೦ತಿ/ಗೊಂಡಾಡುವ ವಾತ - [ಬಿಸುಡು | ಚಂಡವಿಕ್ರನು ಧೈರ್ಯವನಾಂತು ಕೊ ಎಂದು ಗಂಡನನೆಡಬಡಿಸಿದಳು | ರಾಯ ನೀನಾರ ಬುತ್ತಿಗೆ ಚೀಟು ರೊಟ್ಟಿಯ ಕಾಯ ಕೊಯ್ದ ಸೆ ಕೇಳು ಕುಸುಮ !! ಸಾಯಕನರ್ಧಾಂಗಿಯ ರೂಪ ಕಂಡು ವೃಥಾಯ - ದುಕ್ಕವ ಮಾಡಬೇಡ || ಮನದನ್ನ ಮದ್ವಾಕ್ಯವ ಕೇಳು ನೀನರ್ಖ 'ತನದಿಂದೆ ಪಿಡಿದರೆ ನೀಲತೆ ಘನಶಾಪವ ಕೊಟ್ಟು ಯಕ್ಷಣ ಭೂಮಿಭಾ | ಜನವ ವಾಟ್ಸಳತಿ ಜೀಯ [ನಿಮ್ಮ |೩೭|| ಕ. 5 ಅ-1, ಬಾಹಿರ, ನೀಚ, 2. ವ್ಯರ್ಥವಾಗಿ, ಬರಿಗೆ, 3, ಎಂದರೇನು?

  • 7