ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೬೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೧) ೫೫ ಮೋಹನತರಂಗಿಣಿ ಇನಿವಿನರ್ಧಾಂಗಿಯ ಕೊಳುವಿಡಿದ 1 ಭೂ ವನಿತೆಯವರನೆಲಗದಿ|| ದನಿಗೆಯ್ಯ ಗೀತವಾದ್ಯವ ಕೇಳಿ ನಾರದ ಮುನಿನಾರಾಯ ಬಂದಿಳಿದ ||೩|| ತಚಂದನಂದದೆ ಚಂದ್ರಶೇಖರನಂತೆ ಮೃಗೇಂದ್ರನಂತಹಿರಾಜನಂತೆ || ಇಂದ ನೈರಾವತದಂತೆ ನಾರದವನೀಂದ್ರ, ಶಂಬರನ ಕಥೆ ಸದ |8| ಶಂಬರಾಸುರ ನಾರದನ ಕಂಡೆದ್ದು ಪಾ'ದಾಂಭೋರುಹಕೆ ವಂದಿಸಲು || ಮುಂಬರಿದರ್ಥ್ಯಪಾದ್ಯವನಿತ್ತು ರತ್ನಕ | ದಂಬವಿಷ್ಟರವನೇಲಿಸಿದ |೫|| - ಪರಮಮುನೀಂದ್ರ) ಗದ್ದುಗೆಗೊಳಲಸುರೆಶ್ವರ ತನ್ನ ಪೀಠದೆ ಕುಳಿತು|| ಕರಮುಕುಳಿತನಾಗಿ ಕೇಳಿದ ನೀಂ ಬಂದ | ಭರವಶವೇನೆಂದು ನಗುತ |೬|| - ರಕ್ಕಸರೆಂದೆಂಬ ಮಾತ್ರವಲ್ಲದೆ ನಮ್ಮ ಮಕ್ಕಳಾಗಿರುವಿರಿ ನೀವು || ಕಕ್ಕಸದಿಂದೊಂದು ಬವರ+ಬಂದಡಸಿ ತು| ಒಕ್ಕಣಿಸಲು ಬಂದೆ ನಿನಗೆ |೬! ಸುಟ್ಟನಿಶ್ಚರನೊಡೆಯುರಿದಿಹ ಕಾಮನ | ಪಟ್ಟದ ರಾಣಿ ದುಕ್ಕದಲಿ | ನೆಟ್ಟನೆ ದೇಶಾಂತರವೈತರಲಾಗಿ | ದಿಟ್ಟಾಗಿ ಕೊಳ್ಳ ಬಹುದೆ || ರಾಣಿಯ ಕೈದುಡಿಕಿದನ ಕೆರೆ ಚಕ) ಪಾಣಿಯ ಪ್ರಾರ್ಥನೆಗೈದು | ಕಣಿಯೊಳಡಲ ಪಿಡಿದು ಬಂದ ಸೆಂಡೆ ವಾಣಿಕ ಹರಿವಧಟಿಯಲಿ - ಮುಗುಳಂಬ ನೊಡಲ ಬೇಡಿದಳು ರುಕ್ಕಿಣಿ ಗಂಡು | ಮಗನಾಗಬೇಕೆ [ನಲೆಡನೆ | ನಗಧರ ಕೊಟ್ಟನಿವಳೆಂದು ವರವನು | ಜಗತಿಗಾಶ್ಚರ್ಯವಾಯಿತು ||೧೦ ಕಂಜದಳಾಯತಾಕ್ಷನ ಮಗನಾದ ಕೇ | ಳಂಜ ಮತ್ತಿನ್ನೋರ್ವರಿಗೆ | ರಂಜಕಬೇಡ ಮುನ್ನಾಥ ಪಾಲಿಪುದು ಧ: ನಂಜಯಾಂಬಕ' ನಾಣೆ ನಿನಗೆ.on ಬಳಯಗುಡದೆ ತನಗಹಿತರಾದವರನುಮೊಳಳ ಮುರುಟಿಸಬೇಕು| ಇಳಯಾಣ ರಾಯರಾಯತವಿದು ನಿನ್ನ ಮೈವಳಿಯವದೇನೋ ನಾನರಿಯೆ! ಕಲೆಯ11) ನಖದಲಿ ಚಿವುಟಬಹುದು ಮುಂದೆ' ಅ೪ರ 11 ಕರುಗುರಿ [ಗಂಜುವುದೇ || ಉಟದ ಮಾತೇನು ಆಲಸ್ಯದಿಂದಮೃತವುಗಳಲನೆ ವಿಷವಾಗದಿಹುದೇ ||೧೩ ಕ. ಪ. ಅ-1. ಬಲಾತ್ಕಾರದಿಂದ ಬಂದಿಬಿದ್ದ. 2, ಶಂಬರಾಸುರ 3...3. ಚಂದ, ಇತ್ಯಾದಿಯಾದ ಬಿಳಿಯ ವಸ್ತುಗಳಂತಿರುವ, ಎಂದರೆ ಮಹಾಸತ್ವ ಪ್ರಚುರನಾದೆ. 4, ಯುದ್ಧ, 5, ಹೇಳಲು. 6, ಸೂರೆಗೊಳ್ಳ, 7, ಸ್ತ್ರೀಶಿರೋರತ್ನ, 8, ಮನ್ಮಥ, 9, ಈಶ್ವರ; ಹೇಗೆ? 10, ಬಿದಿರಿನಮೊಳೆ, 11. ಬಲಿತ ಬಿದಿರು, ಒs