ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೬೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಆL © ಕರ್ಣಾಟಕ ಕಾವ್ಯಕಲಾನಿಧಿ ಕರ್ಣಾಟಕ [ಸಂಧಿ ಗರುವರ ದೇವ ನಾರದಮುನಿ ಪೆಟ್ಟು ದು/ಗುರುವಾಕ್ಯವೆಂದುಕೈಕೊಂಡು| ಮರುತರೂಪದೆ ಕೃಷ್ಣನರಮನೆಯನ್ನು ಹೊಕ್ಕು | ತರುಣನ ತಂದು [ಮರ್ದಿಸುವೆ |೧೪|| - ಆಸುರಕರ್ಮವಿದಹುದೆಂದು ಪೇಟ್ಟ ದೈತ್ಯೇಶನ ಬೀಜಿಂಡು ಮುದದಿ|| ಕೇಶವ ನಾರಾಯಣ ಕೃಷ್ಣ ಎನುತಲಾ | ಕಾಶಕೆ ತೆರಳ ನಾರದನು ||೧೫! - ಗಗನದೆಬರ್ಸನಾರದನಕಾಣುತಸೂರ್ಯ ಭಗವಾನೆತನಗೊಬ್ಬರೊಡನೆ ಜಗಳವ ಗಂಟಿಕ್ಕದೆ ಬಿಡನೆಂದಂಟಿ ಹುಗಡರ್ಜೆದ ಪಡುಗಡಲji೧೬|| ನವೀಧಿಗೊಂಡುಮುರಬೀಳುತಚಂದ ಗಾವಿಯವಸನವತಳೆದು!! ಸಾವಿರಕೈಯಿಂದೆ ಪೊಡೆವಟ್ಟನೆಂಬಂತೆ | ತೀವಿತು ಕಡುಸಂಜೆಗೆಂಪು |೧೭|| ಒತ್ತರಿಸಿದ ಸಂಜೆಗೆಂಪು ನುಂಗಿದ ಕರ್ಗತ್ತಲೆಯೊಳು ನಿಶಾಚರನು || ಜತಾಯತ'ವೆತ್ತು ನಡೆತಂದು ಕಂಡ ದೇವೋತ್ತಮನಿರ್ದ ಪಟ್ಟಣವೆ|av|| - ಮಿಸುನಿಯಕೋಟೆಕೊತಳದಿವ್ಯರತ್ನ ತೆ | ತ್ರಿಸಿದ ಹೋಂಗಳ ಸವೆತನಗೆ | ಸಸಿಸಿಟ್ಟ ಹಣತೆ ಜ್ಯೋತಿ ಕದಂತೆ ರಂ ಜೆಸಿತು ರಕ್ಕಸನ ಕಣ್ಮನಕೆ ||೧೯ ಭೇರಿತಂಬಟಡೋಳುಮುಂತಾದಬಹುವಾದ್ಯ ಭೂರಿಬೊಂಬಾಳ ದೀವಿಗೆಯ+ ಪರಿಯ ಪಟುಭಟರುಗಳು ಸುತ್ತಿದರಾಳು ವೇರಿಯ ಮೇಲಿಡಿಕಿದು ||೨೦|| * ಎಚ್ ಉಲು ಬಹಳ ಪೋಪರೆ ಶಕ್ಯವಿಲ್ಲೆಂದು ಮಚ್ಚರವಿದು ಕೊಂಡಾಡಿ|| ಸ್ವಚ್ಛದಿ ಮುಗುಳಂದು ಬುದ್ಧಿಯನೆನೆದುಕೊಂಡುಚ್ಛರಿಸಿದ ಮನದೊಳಗೆ!

  • ಗುಣನಿಧಿಶುಕದೇವರು ಕೊಟ್ಟ ಮಂತ್ರದೆ! ಕ್ಷಣದಲ್ಲಿ ವಿಶ್ವರೂಪಾಂತ|| ಝಣವುಣಿಸದೆ ಶಂಬರಾಸುರವರ ಸಮೀರಣನಾಗಿ ಪೊಕ್ಕದ್ಮಾರಕಿಯ|

ಪುರವನಿಟ್ಟಿಸುತ ನಿರ್ಜರದಿ ಕೃಷ್ಣನ ಅರಮನೆಯೊಳಗೆ ರುಕ್ಕಿಣಿಯ ವರಸದನವಪೊಳ್ಳು ಕುವರನ ಕೊಂಡು ಶಂಬರಪೊನಟ್ಟ ನಾಕ್ಷಣದಿ೦೩ ಎ ಓ . ಣ ವ - - - - - - - - - - - - ಕಪ.ಅ-1. ಸಮುದ್ರದಲ್ಲಿ. 2, ಎಚ್ಚರಿಕ, ಜತನ. 3. ದೀಪ. 4. ಒ೦ದು ಕಬ್ಬಿಣದ ಕೋಲಿನ ತುದಿಗೆ ಬಡ್ಡಿ ಲಂತೆ ಸಲಾಕಿಗಳಿಂದ ಮಾಡಿ ಸೇರಿಸಿ, ಅದರಲ್ಲಿ ಬೆರಣಿಸೌದೆ ಮುಂತಾದ ಬೆಳಕು ಕೊಡುವ ಪದಾರ್ಥ ಗ ಳನ್ನು ಹಾಕಿ ಉರಿಸಿ, ಮೆರವಣಿಗೆಗಳ ಮುಂದೆ ತೆಗೆದುಕೊಂಡು ಹೋಗು ತಿದ್ದರು ; ಅಂಧ ದೀಪ. 5. ರಾತ್ರಿಯಲ್ಲಿ ಗಸ್ತು ತಿರುಗುವ) 6. ಕೋಟೆಯ ಪೌಳಿಗೋಡೆ, 7, ಗಾಳಿ, 8, ಮನ್ಮಧ.