ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೬೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


) 8 . M] ಮೋಹನತರಂಗಿಣಿ ೫೭ ಬಿಸರುಹದಳ ಲೋಚನೆ ಕೇಳು ನೀನೆನ್ನ ಬೆಸಗೊಳುತಿರ್ದಮೇಲ್ಕತೆಯ|| ಅಸಮಾಸ ಕಿತಾಯ ಮಗು ಲೋಳೆರಗಿರಲು ರ | ಕಸ ವಾಯದಲಿ | (ಸೆಕೆಂಡ ||೨೪| ಸಿಮಿಂಡಿವೆಣ್ಣೆ ಕೇಳ'ದೈತ್ಯವಾಯವಕೃಷ್ಣ ನಾಯನೆಂದೆನಬೇಡವವನ ಮುಸಬೇಕಾಶಿಶುವಿನ ಕೆಳ ದುಂದೆ ಕಡುಬರ೦ದದಿ ನೋಡುತಿರ್ದ | ಅಂತಕನೆಂಬಂತೆ ಕುವರನ ಕದ್ದು ಕೋಂ | ಡಂತರದಲಿ ಪೋಪ ಖಳನ | ಅಂತರಾತ್ಮಕವಾಗಿ ಶ್ರೀಕೃಷ್ಣ ಬೇwಂದು ಚಿಂತಾತುರವನಿಕ್ಕಿದನು jo೬ | ಇತರಳನ ಮರ್ದಿಸಿ ಒಣಹತಾ ! | ಪಾತಕವನು ಕಟ್ಟಿಕೊಳಲು | ಏತಕೆ ತನ್ನ ತಾನೇ ಸಾಯಲೆನುತೆ ಕೈ ಸೋತಂತೆ ಬಿಸುಟನಬಿಯಲಿ ||೨೭|| ಏಣಾಂಕ'ಗಗನದೊಳಿರ್ದು ತಾ ಪುಟ್ಟದ | ತಾಣವ ನೋಡುವಂದದಲಿ || ಕೇಣವಿಲ್ಲದೆ ಕಡಲಿನಂತೆ ನತಿ ಪಂಚ ಬಾಣ ನೀರೊಟ್ಟಿಗೆ ಬಿದ್ದ | - ಮತ್ತಾರ ಕಣ್ಣಿಗೆ ಸಂದಿಸಲಿಲ್ಲ ಕ ! ರ್ಗತ್ತಲೆಯೊಳು ನಿಶಾಚರನು || ನೆತ್ತರ ಕರಣೆ : ನೀರೆಳು ಬಿದ್ದುದನು ಕಂ ಡರು ದಿಗ್ವನಿತೆಯರು|೨೯|| ಆನುವರಿಲ್ಲ ದೆ ಬಿದ್ದ ಶಿಶುವನು ಪೆ ಇನ್ನೇನು ನುಂಗಿತು ತತ್‌ಕ್ಷಣದೆ | ತಾನೂರ ಹೊಕ್ಕೆ ಪೂರ್ವಾಚಲಶಿಖರದಿ: ಭಾನುಮಂಡಲ ಶೋಭಿಸಿತು!೩೦ - ಪ್ರಾತಃಸ್ಮಾನನ ಮಾಡಿ ರಕ್ಕಸರಾಯ | ಭೂತೇಶನ ಪಾದಯುಗವ | ಶ್ವೇತಾಬ್ದದಿಂದರ್ಚಿನಿ ದಾನವ ಬುಧ | ವಾತಕೆ ಕೊಟ್ಟನುತ್ಸವದಿ |೩೧|| ಅಗಣಿತ ದಾನಶೀಲವ ಮಾಡಿ ನವರ | ತ್ನಗಳಡಸಿದ ವಿಷ್ಟರದೆ | ವಿಗಡ ರಕ್ಕಸರಾಯ ಕುಳಿತಿರ್ದ ನೊಡೋ ! ಅಗದಲ್ಲಿ ಸಾಮಂತರೊಡನೆ | ಪರಮೈಶ್ವರ್ಯಸಂಸನ್ನ ರಾಕ್ಷಸರಾಜ | ನಿರಲಿಅವಣಾಬಿಯಲಿ | ತರಳನ ನುಂಗಿದ ಪೆನನೊವನು ! ವರಕಟ್ಟುಗಾಳದೆ ಪಿಡಿದ ೩೩|| ಮಾಣಿಕನೊಯ್ಯಜ್ಞದ ಚಾಯಮೂಾನ ಕಂ | ಡಾಣಿಕಾರಿಕೆ ಜಲಗಾ || ಕೌನೇಶ್ವರನಾಸ್ತಾನಕ್ಕೆ ತಂದು ಕೈ | ಗಾಣಿಕೆ ಕೊಟ್ಟ ರಕ್ಕಸಗೆ |೩೪| - ಹರಗೆ ಹೆರಳು ಹದ್ದು ತೋಜನೆ ಕೆಮ್ಮಿನು/ತೊರೆಗಡಲೊಳಗುಂಟುಒಲೆ | ನೆರೆದುರ್ಗಂಧವಿಲ್ಲದೆ ಪರಿಮಳವಾಂತು | ಮೆರೆವಂತೆ ತಂದೆ ಕೇಳಯ್ಯ ೩೫ ದಿ m ಕ. ಪ. ಅ-1: ಶಿಶುವನ್ನು ಕೊಲ್ಲುವ ಪಾಪ, 2, ಚಂದ; ಹೆಗೆ 2 3, ರಕ್ತದ ಹೆಪ್ಪ, ಗರಣೆ, 4, ಈಶ್ವರನ