ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೯ ೧೧) ಮೋಹನತರಂಗಿಣಿ ಸಂಡಿಗೆಗೆಯಲು ಕಸದೊಳು ವರ ಮೇಲು 1 ಗಂಡದಿ ಕರೆಯಕಾ [ಸಿದಳು ೪೭ || ಮಿಕ್ಕಮಾಂಸವ ಬಲುಕೈಗೆಲಸಗಳಿ೦ದೆ | ಚೊಕ್ಕಟಗೊಳಿಸಿಭೀತಿಯಲಿ! ರಕ್ಕಸರಾಯಗಾತಿಥ್ಯವ ಗೆಳು | ಸಕ್ಕರೆವಿಲ್ಲನರ್ಧಾಂಗಿ [೪|| ನಾನಾಭಕ್ಷ ಭೋಜ್ಯಂಗಳಧಿಕವಾಗಿ | ಬೋನಗಾರ್ತಿಯರ ಕೈಯಿಂದೆ ಭೂನಾಧಗುಣಬಡಿಸಿದೊಡಂಡು ಮೆಚ್ಚಿ ದ | ವಿನಾಂಕನರ್ಧಾಂಗನೆಗೆ | ಅಡಬಲ್ಲ ಜಾಣೆ ಮೆಚ್ಚಿ ದೆನಾನದeಂದೆ ಪಡೆದಳೆ ಪತಿವ್ರತಸ್ತಿಯ|| ತಡೆಯುವುದಿಲ್ಲ ನಿನ್ನಾ ಲಯದೊಳಗೆ ವಿಂ 1 ಗಡವಾಗಿ ಸುಖಬಾಟಿತೆಂದi೫೦|| ನೀ ಧರ್ಮಿಷ್ಟ ನಿರ್ಜರಮನೋಧರ್ಮನೆ ಕೊಧವ ಬಿಡು ದೈತ್ಯೇಶ | ಭೇದವಿಲ್ಲದೆ ನಂಬುಗೆಗೊಟ್ಟು ನನ್ನಸ | ರಾಧವ ಮರೆಯೆಂದಳಬಲೆ ೧೧|| ಮತ್ತೋರ್ವ ಸ್ಮರವಿಳಾಸಿನಿ ನನ್ನೊಳು ಬಂದು | ಪ೪ನ್ನೊಂದು [ಶಿಶುವನು || ಪುತ್ರನ ಸಲಹಲೋ ಬೇಡವೊ ಜೀತಂ | ದತ್ರಳು ಕಂಬನಿಗರೆದು |೨|| ರೋದನೆಗೆಯ್ಯಲೇತಕೆ ಕೇಳು ಕೇಳ ) ತ | fದರಿ ನಿನ್ನೊಳು ಶಿಶುವ|| ಸಾದರದಿಂಗೆ ನೀಕಾದುಕೊ ಎಂದು ವಿ | ನೋದದಿ ಪೆಟ್ಟನಾಯಕಗೆ |೫೩ ಕ್ಷಿತಿನಾಥನ ಕೈಯ ಬಿಳ್ಕೊಂಡು ಬಂದಳ ರತಿದೇವಿ ತನ್ನ ಮಂದಿರಕ್ಕೆ ಅತಿಜಾಣೆಯೊಳಬ್ಬ ಕೆಳದಿಯ ಹಡೆದ ಬಾ | ಇತಿಯಂತೆ ಸಿಂಗರಿಸಿದಳು| ಕೆಳದಿಯ ವರಕುಮಾರಕನ ನಿಟ್ಟಿಸುವಂತೆ ಕಳಹಂಸಗಮನೆ ಬಾಲಕನ ತಳ ತಳಿಸುವ ದಿವ್ಯದೇಹದ ಮೇಲೆ ಕಂ | ಗಳ ಹರಹಿದಳ”ಯಲಿ ||೫|| ನೆಟ್ಟನೆ ಮೊಗನೋಡಿ ಮುದ್ದಿಸ ತರಳನ | ಪುಟ್ಟ ಕೈಗಳ ತಂದು ತನ್ನ ! ಬಟ್ಟ ಬಲ್ಗೊಲೆಗಡರ್ಚುವಳು ಬಾಯೊಳು ಬಾಯ | ನಿಟ್ಟು ಗಲ್ಲವ [ ಪೀಡಿಪಳು |೫೬ ಸುತನಂತೆ ನುಣ್ ಲೆವಿಡಿವನು ಶತನಖಾಂ; ಚಿತನಾಡುವನುರಪ್ಪಳದಿ| ಕೃತಕದಿಂ ನಸುನಕ್ಕು ಮುದ್ದಿಸಲಧರಾ | ಮೃತವುಂಡು ಎಳದುದಾಶಿಶುವು ! * ತಿಂಗಳಾದುದು ತಿಂಗಳೆರಡಾದುದು ಮತು ತಿಂಗಳಾದುದು ನಾದು! ತಿಂಗಳಾದುದು ತಿಂಗಳಾಂತೇಟು ನೆರೆದೊಂಬ: ದಿಂಗಳಾದುದು ಕಂತುವಿಗೆ || ನೂತನ ಮೊಳವತ್ತೊಗೆದುದು ತೊದಳ್ಳಾತ | ಮಾತನಾಡುವ ಮುದ್ದು [ಗೆಯ | ಬ ನಿ " 1