ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೬೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


&o ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ಭೂತಳದೊಳಗಂಬೆಗಾಲಿಟ್ಟು ನಡೆವಂತೆ | ಚೇತನವಾದುದಂಗಜಗೆ !:೫೯ .. - ಮಿಗಿಲು ಶೋಭಿಸುವ ಹೊನ್ನು ಡೆನೂಲು1 ಕಾಲಂ | ದುಗೆ ಗೆಜ್ಜೆ ಫಣಿ [ರಂಬ ರವದಿ ! ಪಗವನೆಯೊಳಗೆ ನರ್ತಿಸುತಿಹ ಬಾಲನ | ಬಗೆ ಲೇಸಾಯು ನೋರಿಗೆ | - ರಾರಾಜಿಸುವ ಹೊಂದೊಡಿಗೆಯ ಕುವರ ನೀನಾರವನೆಂದು ಕೇಳಿದೊಡೆ ಮಾರನನರ್ಧಾಂಗಿಯ ಸಖಿ ಪತ್ರ ಕುವರನೆಂದೂರಂತೆ ಪೇಂದರವಗೆ || ಅಕ್ಕ- ತಲೆದೋತವನಿಯೊಳಹ ಗಂಡು ಮಕ್ಕಳ ಮಾಣಿಕವೆನಿಪ|| ಚೆಕ್ಕನ ಪಿಡಿದು ಮುಂಡಾಡುತ ಗರುಡಿಯ ಹೊಕ್ಕನು ದೈತ್ಯ ಸಾಧನೆಗೆ'೬೦ ಈತರಳನನಾಗರುಡಿಯ ಜಗತಿಯ ಭೇತಾಳನೆಡೆಯ ಕುಳ್ಳಿರಿಸಿ | ತಾ ತೊಡೆ ಚಟ್ಟ ಇವೆರಸಿ ಕಾಸೆಯ ಕಟ್ಟಿ ಭೂತಾಕ್ಷತಿವೆತ್ತು ನಿಂದ |೬೩| ನಿರ್ದೈವ+ ದೈತ್ಯ ತನ್ನಂತರಂಗದೊಳಡಿ | ದಿರ್ದ ವಿದ್ಯವ ರತೀಶ್ವರಗೆ) ನಿರ್ಧರವಾಗಿ ಸಮರ್ಪಿಸ ತೆಕದಡ ಬಿದ್ದ ಭೇತಾಳ ದೇವರಿಗೆ ೨೬೪|| ಪೊಡೆವಟ್ಟು ಬೇಡಿಕೊಂಡಿದ್ದು ಸಾಧನೆಗೆಯ್ಯ ತೊಡಗಿದ ಜಗಜಟ್ಟಿದೈತ್ಯ | ಜಡಜಸಂಭವ ಮುಖ್ಯ ಸುರರಿಂಗೆ ಭೇದವ ಕೊಡದ ಮಾಯಾವಿರಾಣವನು | ದೆಸೆಯಿಂದೆ ದೆಸೆಯಾವ ತಾಣಕ್ಕೆ ಹೂಡಿದ ಹೊಸಮನೆವೆತ್ತ ಖಡ್ಡದಲಿ || ಕುನಿವೆತ್ತು" ಖಳನ ಮಸ್ತಕವ ಕೀ೬ ಡಿಸಿ ರಂಜಿಸೆ ಕಾಮದೇವ ನಿಟ್ಟಿಸಿದ|| ಕತ್ತಿಯ ಹೊಳಹು ತೋತು ಸೂರ್ಯನ ಮೆಯ್ಯ ಮುತ್ತಿದ ಕಿರಣ [ಗಳಂತೆ | ಎತ್ತಿದ ಚಳಯ ವೃತತೆಯ ನೋಡೆ ಕಣ್ಣಕುತ್ತಿದುವೇನ ಬಣ್ಣಿಸುವೆ|| ಲಾಗಿಸಿ ನಭಕುಪ್ಪರಿಸುವ ಬಂದಿದಿ ರಾಗಿ ನಿಲ್ಲುವ ಭೂತದಂತೆ | ತಾಗುವ ಶಸ್ತ್ರಕ್ಕೆ ಸಿಕ್ಕದೆ ಬಯಲಾಗಿ | ತಾಗಿ ಗರ್ಜಿಸ ಸಿಂಹದಂತೆ ||೬v|| ವಿಧಿಯಿಂದೆ ಶುಕದೇವರು ತನಗಲುಹಿದ ಹದಿನಾಲು ಶತವಿದ್ಯವನು | ತುದಿ ಮೊದಲಿಂದೆ ವಿಸ್ತರಿಸಿದ ಕೌಟಿಲ್ಯ ನಿಧಿ ಶಂಬರಾಸುರ ಖಳನು ||೬|| ಕಂತುಪಿತನ ಮಾನಸ ವಾಯತಾಣವಿ ತುಟೊ ಶಂಬರಾಸುರನ | ಛಾಂತಿಗೊಳಿಸಿ ಮಹದಾದಿನಿದ್ಯವ ಸೈಪಿಂ ತೇಲಿಸಿದನು ಕಂತುವಿಗೆ||೩೦|| ಕ. ಪ. ಅ-1. ಉಡಿದಾರ. 2. ಮನ್ಮಥ, 3, ತಿ. 4. ಅದೃಷ್ಟಗೇಡಿ. 5. ನಮಸ್ಕರಿಸಿ, 6, ತಗ್ಗಿ.